ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

Posted By:

ಈಗ ಏನಿದ್ರೂ 3ಡಿಯದ್ದೇ ಜಮಾನ, 3ಡಿ ಪುಸ್ತಕ, 3ಡಿ ಸಿನೆಮಾ,3ಡಿ ಟೀವಿ ಆಯ್ತು. ಈಗ ಮಹಿಳೆಯರ ಒಳ ಉಡುಪಿನ ಸರದಿ.ಅಮೆರಿಕದ ಬಟ್ಟೆ ತಯಾರಿಸುವ ಕಂಪೆನಿ ಈಗ 3ಡಿ ಪ್ರಿಂಟರ್‌ ಉಪಯೋಗಿಸಿ ಪ್ರಪ್ರಥಮ ಬಾರಿಗೆ ವಾಟರ್‌ಪ್ರೂಫ್‌ ಬಿಕಿನಿ ತಯಾರಿಸಿದೆ.

ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಕಂಟಿನ್ಯಂ ಕಂಪೆನಿ 3ಡಿಯಲ್ಲಿ ಬಿಕಿನಿ ನಿರ್ಮಿಸಿದೆ. ದಪ್ಪವಾದ ನೈಲಾನ್‌ನಿಂದ ಈ ಬಿಕಿನಿ ತಯಾರಿಸಿದ್ದು ಇದಕ್ಕೆ ಎನ್‌ 12 ಎಂದು ಹೆಸರಿಡಲಾಗಿದೆ. Rhino 3D CAD ಸಾಫ್ಟ್‌ವೇರ್‌ ಬಳಸಿ ಫ್ಯಾಶನ್‌ ಪ್ರಿಯ ಮಹಿಳೆಯರಿಗಾಗಿ ಈ ಬಿಕಿನಿಯನ್ನು ತಯಾರಿಸಿದೆ ಎಂದು ಕಂಪೆನಿ ತಿಳಿಸಿದೆ.

ಇದನ್ನೂ ಓದಿ : ಕಂಪ್ಯೂಟರ್‌ಗೂ ಹಾಟ್‌ ಮಾಡೆಲ್‌ಗಳಿಗೂ ಏನ್‌ ಸಂಬಂಧ ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

 ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ಮಾರುಕಟ್ಟೆಗೆ ಬಂತು 3ಡಿ ಬಿಕಿನಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot