ಆಂಗ್ರಿ ಬರ್ಡ್ಸ ಐಫೋನ್‌ ಕೇಸ್‌ ನೋಡಿದ್ದೀರಾ ?

Written By:

ಆಂಗ್ರಿ ಬರ್ಡ್ಸ ಇಂದು ಪ್ರಪಂಚದದ್ಯಾಂತ ಗಮನ ಸೆಳೆದ ಆಟ. ಮಕ್ಕಳಿಂದ ಹಿಡಿದು ಹಿರಿಯರು ಸಹ ಈ ಆಟಕ್ಕೆ ಮನ ಸೋತುಹೋಗಿದ್ದಾರೆ. ಮಕ್ಕಳ ಚಾಟರ್‌ ಬಿಲ್‌ ಆಟವೇ ಈ ಆಟಕ್ಕೆ ಸ್ಪೂರ್ತಿ. ಈ ಆಟದಲ್ಲಿ ಹಂದಿಗಳೇ ವಿಲನ್‌ಗಳು. ಈ ಹಂದಿಗಳು ಹಕ್ಕಿ ಮೊಟ್ಟೆಯನ್ನು ಕದ್ದೊಯ್ದು ಎಲ್ಲೆಲ್ಲೋ ಅಡಗಿ ಕುಳಿತಿರುತ್ತದೆ. ಬಣ್ಣಬಣ್ಣದ ಹಕ್ಕಿಗಳು ತಮ್ಮ ಮೊಟ್ಟೆಗಾಗಿ ಈ ದುಷ್ಟ ಹಂದಿಗಳ ಮೇಲೆ ಸೇಡು ತೀರಿಸಿಕೊಳುತ್ತಿರುವುದೇ ಈ ಆಟದ ಸಾರಾಂಶ.

ಆಂಗ್ರಿ ಬರ್ಡ್ಸ ಇಂದು ಎಷ್ಟು ಫೇಮಸ್‌ ಆಗಿದೆಯಂದ್ರೆ 10 ಮಿಲಿಯನ್‌ಗಿಂತಲೂ ಹೆಚ್ಚು ಜನ ಈ ಆಟವನ್ನು ಡೌನ್‌ಲೋಡ್‌ ಮಾಡಿದ್ದಾರಂತೆ. ವಿಶ್ವದ ಅನೇಕ ಮಂದಿಗೆ ಈ ಆಟದ ಚಟ ಹಿಡಿಸಿ ವಿಶ್ವವಿಖ್ಯಾತವಾಗಿದ್ದು ರೋವಿಯೋ ಮೊಬೈಲ್‌ ಸಂಸ್ಥೆ.ಈ ಆಟ ಮೊದಲು ಬಿಡುಗಡೆಯಾಗಿದ್ದು 2009 ಡಿಸೆಂಬರ್‌ನಲ್ಲಿ, ಪ್ರಾರಂಭದಲ್ಲಿ ಇದು ಐ‌ಫೋನ್‌ಗಳಿಗಾಗಿ ಮಾತ್ರ ಲಭ್ಯವಾಗಿತ್ತು. ಐ ಫೋನ್‌ನಲ್ಲಿ ಇದರ ಜನಪ್ರಿಯತೆಯಿಂದಾಗಿ ನಂತರ ಸ್ಮಾರ್ಟ್‌ಫೋನ್‌,ಇಂಟರ್‌ನೆಟ್‌ನಲ್ಲೂ ಲಭ್ಯವಾಯಿತು. ಒಟ್ಟಿನಲ್ಲಿ ಕೆಲವೇ ಕೆಲ ಸೃಜನಶೀಲ ತಂತ್ರಜ್ಞರು ಆರಂಭಿಸಿದ ಈ ಗೇಮ್‌ ಇಂದು ವಿಶ್ವದಲ್ಲೇ ಗಮನ ಸೆಳೆದ ಆಟವಾಗಿದೆ.

ಆಂಗ್ರಿಬರ್ಡ್ಸ ತನ್ನ ಆಟದ ಮೂಲಕ ಫೇಮಸ್ಸು ಆಗಿದ್ದೇ ತಡ ನಂತರ ಆಂಗ್ರಿಬರ್ಡ್ಸ ಐಫೋನ್‌ ಕೇಸ್, ಮೊಬೈಲ್‌ಕವರ್‌, ಮಕ್ಕಳ ಆಟಿಕೆ ಸಾಮಾಗ್ರಿಗಳು,ಕಿವಿ ಓಲೆ, ಟೀಶರ್ಟ್ ಸೇರಿದಂತೆ ಹಲವಾರು ಆಂಗ್ರಿಬರ್ಡ್ಸ ಉತ್ಪನ್ನಗಳು ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಗ್ರಾಹಕರು ಅತೀ ಹೆಚ್ಚು ಖರೀದಿಸಿದ ಆಂಗ್ರಿಬರ್ಡ್ಸ ಉತ್ಪನ್ನಗಳು ಇಲ್ಲಿವೆ. ಒಂದೊಂದೆ ಪುಟ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ವಸ್ತುವನ್ನು ಖರೀದಿಸಿ.

ಲಿಂಕ್‌: ಆಂಗ್ರಿ ಬರ್ಡ್ಸ ಆಫೀಸ್‌ ಹೇಗಿದೆ ಗೊತ್ತಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ಆಂಗ್ರಿ ಬರ್ಡ್ಸ ಉತ್ಪನ್ನಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot