Home
ಸುದ್ದಿಜಾಲ

ನಿಮ್ಮನ್ನು ಹೆಚ್ಚು ಸ್ಟೈಲಿಶ್ ಮಾಡುವ ಸೂಪರ್ ಫೋನ್ಸ್

By Shwetha

ಇಂದಿನ ಆಧುನಿಕ ಯುಗದಲ್ಲಿ ಫೋನ್‌ಗಳ ಹಲವಾರು ಮಾದರಿಗಳನ್ನು ನಮಗೆ ಕಾಣಬಹುದು. ಅತಿ ದುಬಾರಿ ಫೋನ್‌ಗಳಿಂದ ಹಿಡಿದು ಮನಸೂರೆಗೊಳ್ಳುವ ವಿಶಿಷ್ಟ್ ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇನ್ನು ಫ್ಯಾಶನ್ ಪ್ರಿಯರ್ ಮನರಂಜಿಸಲೆಂದೇ ವಿಶಿಷ್ಟ ಫೋನ್‌ಗಳ ಲಾಂಚ್ ಅನ್ನು ಹಲವಾರು ಕಂಪೆನಿಗಳು ಮಾಡುತ್ತಿವೆ.

ಓದಿರಿ: ಫೋನ್ ಹ್ಯಾಂಗಿಂಗ್: ನಿವಾರಣೆಗಾಗಿ ಇಲ್ಲಿದೆ ಸರಳ ಟಿಪ್ಸ್

ಇಂದಿನ ಲೇಖನದಲ್ಲಿ ಇಂತಹುದೇ ಅತಿವಿಶಿಷ್ಟ ಫೋನ್‌ಗಳ ಸಂಗ್ರಹವನ್ನು ನೋಡೋಣ. ಇಂದಿನ ಲೇಖನದಲ್ಲಿ ಇಂತಹುದೇ ವೈವಿಧ್ಯಮಯ ಫೋನ್‌ಗಳ ನೋಟವನ್ನು ನಿಮ್ಮೆದುರು ನೀಡುತ್ತಿದ್ದೇವೆ.

ವಿಶಿಷ್ಟ ಫೋನ್‌ಗಳು

ವಿಶಿಷ್ಟ ಫೋನ್‌ಗಳು

ವಿಶಿಷ್ಟ ಫೋನ್‌ಗಳ ನೋಟವನ್ನು ನಿಮಗಿಲ್ಲಿ ನೋಡಬಹುದು.

ಮರ್ಸಿಡೀಸ್ ಬೆಂಜ್ ಸೆಲ್ ಫೋನ್

ಮರ್ಸಿಡೀಸ್ ಬೆಂಜ್ ಸೆಲ್ ಫೋನ್

ಬೆಂಜ್ ಸೆಲ್ ಫೋನ್ ನೋಟ

ಸ್ಟಾರ್ ಫಿಶ್ ಆಕೃತಿಯ ಫೋನ್

ಸ್ಟಾರ್ ಫಿಶ್ ಆಕೃತಿಯ ಫೋನ್

ಚಿತ್ರದಲ್ಲಿ ಸ್ಟಾರ್ ಫಿಶ್ ಆಕೃತಿಯ ಫೋನ್ ಅನ್ನು ನಿಮಗೆ ನೋಡಬಹುದು.

ಸ್ಟೀಮ್ ಪಂಕ್ ಸೆಲ್ ಫೋನ್

ಸ್ಟೀಮ್ ಪಂಕ್ ಸೆಲ್ ಫೋನ್

ಸ್ಟೀಮ್ ಫೋನ್ ಸೆಲ್ ಫೋನ್ ಅದ್ಭುತ ಕಲೆಕ್ಷನ್

ಪಿ 7 ಪೆನ್ ಫೋನ್

ಪಿ 7 ಪೆನ್ ಫೋನ್

ನಿಜಕ್ಕೂ ನೋಟದಲ್ಲೇ ಮನಸೋಲಿಸುವ ಪಿ 7 ಪೆನ್ ಫೋನ್

ರಾಕೆಟ್ ಮೊಬೈಲ್ ಫೋನ್

ರಾಕೆಟ್ ಮೊಬೈಲ್ ಫೋನ್

ನಿಮ್ಮನ್ನು ಸ್ಟೈಲಿಶ್ ಆಗಿಸುವ ರಾಕೆಟ್ ಮೊಬೈಲ್ ಫೋನ್ ನೋಟ.

ಸ್ಟೈಲಿಶ್ ಫೋನ್‌

ಸ್ಟೈಲಿಶ್ ಫೋನ್‌

ಈ ಸ್ಟೈಲಿಶ್ ಫೋನ್‌ಗಳನ್ನು ಬೇಡ ಎನ್ನಲು ಯಾರಿಗಾದರೂ ಮನಸು ಬರಬಹುದೇ?

Best Mobiles in India

English summary
With the introduction of some crazy futuristic designs in cell phones, mobile companies tend to cater to the demands of the high-income groups of the society, thereby incorporating latest technologies, inventions and updates with extremely attractive and unique style and design features.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+