ನೀವು ನೋಡಲೇಬೇಕಾದ ಮಕ್ಕಳ ಫನ್ನಿ ಫನ್ನಿ ಫೋಟೋಗಳು

Posted By:

ಸಣ್ಣ ಮಕ್ಕಳು ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಅವರ ಆಟ,ಮಾತು,ನಗು ತುಂಬಾ ಇಷ್ಟ ಅಲ್ಲವೆ. ಹೀಗಾಗಿ ಬಹಳಷ್ಟು ಜನರು ಮಕ್ಕಳು ಆಟ ಆಡುತ್ತಿರುವ ಫೋಟೋಗಳನ್ನು ತೆಗೆಯುತ್ತಾರೆ. ಆದರೆ ಇಲ್ಲೊಬ್ಬ ಫೋಟೋಗ್ರಾಫರ್‌ ಇದ್ದಾನೆ. ಈತ ಬಹುತೇಕ ಮಂದಿ ತೆಗದಂತೆ ಫೋಟೋ ತೆಗೆಯುವುದಿಲ್ಲ. ಮಕ್ಕಳು ಆಟ ಆಡುವ ಫೋಟೋ ತೆಗೆದು ಫೋಟೋಶಾಪ್‌ನಲ್ಲಿ ಫನ್ನಿಯಾಗಿ ಎಡಿಟ್‌ ಮಾಡುತ್ತಾನೆ. ಸ್ವೀಡನ್‌ ದೇಶದ ಎಮಿಲ್ ನೈಸ್ಟ್ರೋಮ್(Emil Nystrom) ಈ ಕ್ರಿಯೆಟಿವ್‌ ಎಡಿಟಿಂಗ್ ಕಲೆಯಿಂದಾಗಿ ಫೇಮಸ್ಸಾಗಿದ್ದಾನೆ. ಹೀಗಾಗಿ ಇಲ್ಲಿ ಎಮಿಲ್ ನೈಸ್ಟ್ರೋಮ್ ಎಡಿಟ್‌ ಮಾಡಿರುವ ಕೆಲವು ಮಕ್ಕಳ ಫನ್ನಿಫನ್ನಿ ಫೋಟೋಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನೀವು ಇದೇ ರೀತಿ ಮಕ್ಕಳ ಫೋಟೋ ಎಡಿಟ್‌ ಮಾಡಲು ಪ್ರಯತ್ನಿಸಿ.

ಇದನ್ನೂ ಓದಿ : ಎಡವಟ್ಟಾಯ್ತು, ಮ್ಯಾಗಜಿನ್‌ ಫೋಟೋದಲ್ಲೇ ಎಡವಟ್‌..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ಮಕ್ಕಳ ಫನ್ನಿ ಫನ್ನಿ ಫೋಟೋಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot