ಫೋನ್ ಸ್ಕ್ರೀನ್ ಒಡೆದಿದೆಯೇ? ಖರ್ಚಿಲ್ಲದ ಉಪಾಯವೊಂದು ಇಲ್ಲಿದೆ

By Shwetha
|

ನಿಮ್ಮ ದುಬಾರಿ ಫೋನ್ ಸ್ಕ್ರೀನ್ ಒಡೆದು ಹೋದಲ್ಲಿ ನೀವು ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಆಡುತ್ತೀರಿ. ಆದರೆ ಇದರಲ್ಲೇ ಕ್ರಿಯಾತ್ಮಕತೆಯನ್ನು ಅಳವಡಿಸಿಕೊಂಡರೆ ಖರ್ಚೂ ಉಳಿಯುತ್ತದೆ ಜೊತೆಗೆ ಒಡೆದ ಸ್ಕ್ರೀನ್ ಅನ್ನು ಮರೆಮಾಡಿ ಕೂಡ ಇಡಬಹುದಾಗಿದೆ. ಹಾಗಿದ್ದರೆ ಫೋನ್ ಪರದೆ ಒಡೆದಿರುವುದನ್ನು ಯಾವ ತೆರನಾಗಿ ಬಳಕೆದಾರರು ವಿನಿಯೋಗಿಸಿಕೊಂಡಿದ್ದಾರೆ ಎಂಬುದನ್ನು ಇಲ್ಲಿ ನೋಡೋಣ.

ಓದಿರಿ: ರಿಲಾಯನ್ಸ್ ಜಿಯೋ ಲಾಂಚ್‌: ಇಂಟರ್ನೆಟ್ ಬಳಕೆದಾರರು ಪ್ರತಿಕ್ರಿಯಿಸಿದ್ದು ಹೇಗೆ ಗೊತ್ತೇ?

ನಿಜಕ್ಕೂ ಇದು ಸ್ವಾರಸ್ಯಮಯವಾಗಿದ್ದು ನಿಮಗಿದು ಮೋಜನ್ನು ನೀಡಲಿರುವುದು ಖಂಡಿತ.

ಕೂಲ್ ಐಡಿಯಾ

ಕೂಲ್ ಐಡಿಯಾ

ಇದಂತೂ ಕೂಲ್ ಐಡಿಯಾ ಆಗಿದೆ ಅಲ್ಲವೇ?

ಐಡಿಯಾ

ಐಡಿಯಾ

ನಿಮ್ಮ ಫೋನ್ ಸ್ಕ್ರೀನ್ ಒಡೆದಿದ್ದರೆ ಈ ಐಡಿಯಾವನ್ನು ನೀವು ಬಳಸಬಹುದು ಅಲ್ಲವೇ?

ಸೂಪರ್ ಮ್ಯಾನ್ ಸ್ಟೈಲ್‌

ಸೂಪರ್ ಮ್ಯಾನ್ ಸ್ಟೈಲ್‌

ಸೂಪರ್ ಮ್ಯಾನ್ ಸ್ಟೈಲ್‌ನಲ್ಲಿ

ಕ್ರಿಯಾತ್ಮಕತೆ

ಕ್ರಿಯಾತ್ಮಕತೆ

ಒಡೆದ ಸ್ಕ್ರೀನ್‌ಗೆ ಕ್ರಿಯಾತ್ಮಕತೆಯೇ ಬೆಡಗು

ನಿಮಗೂ ಏನಾದರೂ ಹೊಳೆದಿರಬಹುದು

ನಿಮಗೂ ಏನಾದರೂ ಹೊಳೆದಿರಬಹುದು

ಈ ಉಪಾಯಗಳನ್ನು ನೋಡಿದ ನಂತರ ನಿಮಗೂ ಏನಾದರೂ ಹೊಳೆದಿರಬಹುದು ಅಲ್ಲವೇ?

ಸೂಪರ್ ಐಡಿಯಾ

ಸೂಪರ್ ಐಡಿಯಾ

ಸೂಪರ್ ಐಡಿಯಾ

ತತ್‌ಕ್ಷಣ

ತತ್‌ಕ್ಷಣ

ತತ್‌ಕ್ಷಣಕ್ಕೆ ಈ ಉಪಾಯ ಸೂಕ್ತವಾಗಿದೆ

ಮೋಜಿನ ಉಪಾಯ

ಮೋಜಿನ ಉಪಾಯ

ಮೋಜಿನ ಉಪಾಯ ಜೊತೆಗೆ ಬುದ್ಧಿಮತ್ತೆ

ಇಷ್ಟ

ಇಷ್ಟ

ನಿಮಗೆ ಈ ಉಪಾಯ ಇಷ್ಟವಾಗಿದೆ ಅಲ್ಲವೇ?

ಎಲ್ಲಾ ಸ್ಕ್ರೀನ್‌ಗೂ ಸೂಕ್ತ

ಎಲ್ಲಾ ಸ್ಕ್ರೀನ್‌ಗೂ ಸೂಕ್ತ

ನಿಮ್ಮ ಫೋನ್ ಯಾವುದೇ ಆಗಿರಲಿ ಈ ಉಪಾಯ ಎಲ್ಲಾ ಸ್ಕ್ರೀನ್‌ಗೂ ಸೂಕ್ತ

Best Mobiles in India

English summary
In this article Creative Ways People Deal with their Broken Phone Screens.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X