ನಿಮ್ಮ ನೆಚ್ಚಿನ ಐಪಿಎಲ್ ಆಟಗಾರರ ಟ್ವಿಟ್ಟರ್ ಖಾತೆ ಜಾಲಾಡಿರುವಿರಾ?
ಐಪಿಎಲ್ 2015 ರೋಚಕವಾಗಿ ಕಳೆಗಟ್ಟಿದೆ. ವಿಶ್ವ ಕಪ್‌ನಲ್ಲಿ ಸೋಲುಂಡ ಅಂತೆಯೇ ವಿಜಯಿಯಾದ ಪ್ರತಿಯೊಂದು ದೇಶಗಳೂ ಸೋಲು ಗೆಲುವಿನ ಸಿಹಿ ಕಹಿ ಮರೆತು ಒಂದಾಗಿ ಜೊತೆಯಾಟವಾಡುವ ಐಪಿಎಲ್ ಕ್ರಿಕೆಟ್ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಮರಸ್ಯದ ಸಮತೋಲನವನ್ನು ಪ್ರದರ್ಶಿಸುತ್ತದೆ.
ಇದನ್ನೂ ಓದಿ: ಐಪಿಎಲ್ 2015: ಕ್ಯಾಮೆರಾಗಳೆಂಬ ಅಂಪೈಯರ್‌ಗಳ ರೋಚಕ ಆಟ
ಆಟದಲ್ಲಿ ಸೋಲು ಗೆಲುವಿಗಿಂತ ಜೊತೆಯಾಗಿ ಆಟವಾಡಿ ತಮ್ಮ ತಮ್ಮ ಚಾಕಚಕ್ಯತೆಯನ್ನು ಪ್ರದರ್ಶಿಸುವ ಐಪಿಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಕ್ರಿಕೆಟ್ ಆಟಗಾರರಿಗೆ ಹಬ್ಬವಿದ್ದಂತೆ ಇಂದಿನ ಲೇಖನದಲ್ಲಿ ಇದರಲ್ಲಿ ಪಾಲ್ಗೊಳ್ಳುತ್ತಿರುವ ನಮ್ಮ ನೆಚ್ಚಿನ ಭಾರತೀಯ ಕ್ರಿಕೆಟ್ ಆಟಗಾರರು ಮತ್ತು ಅವರ ಟ್ವಿಟ್ಟರ್ ಖಾತೆಯಲ್ಲಿ ಅವರು ಬರೆದಿರುವ ಸಂದೇಶಗಳನ್ನು ನಿಮಗೆ ತೋರಿಸುತ್ತಿದ್ದೇವೆ.
ಮಹೇಂದ್ರ ಸಿಂಗ್ ಧೋನಿ: ಟ್ವಿಟ್ಟರ್ ಖಾತೆ ವೀರೇಂದ್ರ ಸೆಹ್ವಾಗ್ : ಟ್ವಿಟ್ಟರ್ ಖಾತೆ ವಿರಾಟ್ ಕೋಹ್ಲಿ : ಟ್ವಿಟ್ಟರ್ ಖಾತೆ ಯುವರಾಜ್ ಸಿಂಗ್ : ಟ್ವಿಟ್ಟರ್ ಖಾತೆ ಅಜಿಂಕ್ಯಾ ರಹಾನೆ : ಟ್ವಿಟ್ಟರ್ ಖಾತೆ
ಮಹೇಂದ್ರ ಸಿಂಗ್ ಧೋನಿ

ವೀರೇಂದ್ರ ಸೆಹ್ವಾಗ್

ವಿರಾಟ್ ಕೋಹ್ಲಿ

ಯುವರಾಜ್ ಸಿಂಗ್

ಗೌತಮ್ ಗಂಭೀರ್

ರೋಹಿತ್ ಶರ್ಮ

ಅಜಿಂಕ್ಯಾ ರಹಾನೆ

ಶಿಖರ್ ಧವನ್

ಸುರೇಶ್ ರೈನಾ

ಮನೀಶ್ ಪಾಂಡೆ

ವಿನಯ್ ಕುಮಾರ್

ಅಶ್ವಿನ್


Click it and Unblock the Notifications








