ನೀರು,ಬೆಳಕನ್ನು ಬಳಸಿ ಇಂಧನ ಸೃಷ್ಟಿಸುವ ಕೃತಕ ಎಲೆಗಳು!.ಭಾರತೀಯ ವಿಜ್ಞಾನಿಗಳ ಸಾಧನೆ!!

Written By:

ಸೂರ್ಯನ ಬೆಳಕನ್ನು ಶಕ್ತಿಯಾಗಿ ರೂಪಾಂತರಿಸುವ ಕಾರ್ಯಕ್ಕೆ ಬಾರತೀಯ ವಿಜ್ಞಾನಿಗಳು ಮೊದಲು ಹಂತದ ಯಶಸ್ಸನ್ನು ಪಡೆದಿದ್ದಾರೆ. ಸೂರ್ಯನ ಬೆಳಕನ್ನು ಹೀರಿಕೊಂಡು ಶಕ್ತಿಯನ್ನು ಉತ್ಪಾದಿಸಬಹುದಾದ ಕೃತಕ ಎಲೆಗಳನ್ನು ಪೂನಾದ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ ವಿಜ್ಞಾನಿಗಳ ತಂಡ ಅಭಿವೃದ್ದಿಪಡಿಸಿದೆ.!!

ಈ ಕೃತಕ ಎಲೆಯು ನೈಸರ್ಗಿಕ ಎಲೆಯಲ್ಲಿನ ವ್ಯವಸ್ಥೆಯನ್ನು ಅನುಕರಿಸಲು ಅರೆವಾಹಕಗಳನ್ನು ಒಳಗೊಂಡಿದೆ. ಗೋಚರ ಬೆಳಕು ಅರೆವಾಹಕಗಳನ್ನು ಹೊಡೆದಾಗ, ಎಲೆಕ್ಟ್ರಾನ್‌ಗಳು ಒಂದು ದಿಕ್ಕಿನಲ್ಲಿ ಚಲಿಸಿ ಅವುಗಳಿಂದ ವಿದ್ಯುತ್ ಪ್ರವಾಹವನ್ನು ಉತ್ಪಾದನೆಯಾಗುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನೀರು,ಬೆಳಕನ್ನು ಬಳಸಿ ಇಂಧನ ಸೃಷ್ಟಿಸುವ ಕೃತಕ ಎಲೆ!..ಭಾರತೀಯ ವಿಜ್ಞಾನಿಗಳ ಸಾಧನೆ!

ನವೀಕರಿಸಬಹುದಾದ ಸಂಪನ್ಮೂಲಗಳಿಂದ ಜಲಜನಕ ಉತ್ಪಾದನೆಯು ನಮ್ಮ ಶಕ್ತಿಯ ಮತ್ತು ಪರಿಸರ ಸಮಸ್ಯೆಗಳಿಗೆ ಅಂತಿಮ ಪರಿಹಾರವಾಗಿದೆ" ಎಂದು ಪೂನಾ ನ್ಯಾಷನಲ್ ಕೆಮಿಕಲ್ ಲ್ಯಾಬೊರೇಟರಿಯ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್ಐಆರ್) ಹಿರಿಯ ವಿಜ್ಞಾನಿ ಚಿನ್ನಕೊಂಡ ಎಸ್ ಗೋಪಿನಾಥ್ ಹೇಳಿದ್ದಾರೆ.!

ನೀರು,ಬೆಳಕನ್ನು ಬಳಸಿ ಇಂಧನ ಸೃಷ್ಟಿಸುವ ಕೃತಕ ಎಲೆ!..ಭಾರತೀಯ ವಿಜ್ಞಾನಿಗಳ ಸಾಧನೆ!

ಇಂದಿನ ಜಗತ್ತಿಗೆ ಅತ್ಯಂತ ಪ್ರಮುಖ ಅಗತ್ಯವಾಗಿರುವ ಜಲಜನಕದ ದಹಿಸುವಿಕೆ ಭಾಗವಾಗಿರುವ ಈ ಎಲೆ ಜಲಜನಕದ ದಹಿಸುವಿಕೆಯು ಇಂಧನ ಮತ್ತು ನೀರನ್ನು ಒಂದು ಉತ್ಪನ್ನವಾಗಿ ನೀಡುತ್ತದೆ ಎಂದ ಹೇಳಿದ್ದು, ಭವಿಷ್ಯದಲ್ಲಿ ಇಕೋ-ಸ್ನೇಹಿ ಕಾರುಗಳನ್ನು ಸೃಷ್ಟಿಸಲು ಈ ಪ್ರಯೋಗ ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

How to check PAN Card Status - ಪಾನ್‌ಕಾರ್ಡ್ ಬಗ್ಗೆ ಈ 5 ವಿಷಯಗಳನ್ನು ನೀವು ತಿಳಿಯಲೇಬೇಕು!!

ಓದಿರಿ: ಏನಿದು ಹೈಡ್ರೋಜನ್ ಬಾಂಬ್?..ಇದು ಅಣುಬಾಂಬ್‌ಗಿಂತ ಅಪಾಯಕಾರಿ ಏಕೆ?

English summary
Scientists have developed an artificial leaf that absorbs sunlight to generate hydrogen fuel from water.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot