ಲ್ಯಾಂಡ್‌ಲೈನ್ ಬಿಲ್ ಉಳಿಸುವ ಸ್ಮಾರ್ಟ್ ಟಾಕ್ ಅಪ್ಲಿಕೇಶನ್

Posted By:

ನೀವು ಲ್ಯಾಂಡ್ ಲೈನ್ ಅನ್ನು ಫೋನ್ ಹೊಂದಿದ್ದೀರಿ ಎಂದಾದಲ್ಲಿ, ಈ ಅಪ್ಲಿಕೇಶನ್ ನಿಮ್ಮ ಫೋನ್‌ಗಾಗಿ ಇದೆ. ಲ್ಯಾಂಡ್‌ಲೈನ್ ಗ್ರಾಹಕರೂ ಈಗ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಈ ಸ್ಮಾರ್ಟ್ ಟಾಕ್ ಅಪ್ಲಿಕೇಶನ್ ಮೂಲಕ ಉಳಿತಾಯವನ್ನು ಮಾಡಬಹುದಾಗಿದೆ. [ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಮತ್ತು ಎಸ್6 ಎಡ್ಜ್ ಕಣ್ಸೆಳೆಯುವ ಅತ್ಯಪೂರ್ಣ ನೋಟ]

ಲ್ಯಾಂಡ್‌ಲೈನ್ ಬಿಲ್ ಉಳಿಸುವ ಸ್ಮಾರ್ಟ್ ಟಾಕ್ ಅಪ್ಲಿಕೇಶನ್

ಬ್ರಿಟಿಶ್ ಟೆಲಿಕಮ್ಯುನಿಕೇಶನ್ಸ್ ಗ್ರೂಪ್ (ಬಿಟಿ) ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿದ್ದು ತಮ್ಮ ಮೊಬೈಲ್ ಫೋನ್‌ಗಳಲ್ಲಿ ತಮ್ಮ ನಿವಾಸದ ಕರೆಗಳನ್ನು ಸಂಪರ್ಕಪಡಿಸುವ ಮೂಲಕ ಹಣವನ್ನು ಉಳಿಸುವ ಯೋಜನೆಗೆ ಮುಂದಾಗಿದೆ.

ಲ್ಯಾಂಡ್‌ಲೈನ್ ಬಿಲ್ ಉಳಿಸುವ ಸ್ಮಾರ್ಟ್ ಟಾಕ್ ಅಪ್ಲಿಕೇಶನ್

ಆಂಡ್ರಾಯ್ಡ್ ಮತ್ತು ಆಪಲ್ ಸ್ಟೋರ್‌ಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಒಂದಾ ನೀವು ವೈಫೈಗೆ ಸಂಪರ್ಕವನ್ನು ಹೊಂದಿರಬೇಕು ಅಥವಾ ಮೊಬೈಲ್ ಡೇಟಾ ಕನೆಕ್ಷನ್ ಅನ್ನು ಹೊಂದಿ ಅಪ್ಲಿಕೇಶನ್ ಅನ್ನು ಬಳಸಬಹುದಾಗಿದೆ. ಎಂದು ಬಿಟಿ.ಕಾಮ್ ತಿಳಿಸಿದೆ. [ಮಗುವಿನ ಕಾಳಜಿಗಾಗಿ ಹೊಸ ಅಪ್ಲಿಕೇಶನ್]

ಬಿಟಿ ವೆಬ್‌ಸೈಟ್‌ನಿಂದ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದ್ದು ಆಪಲ್ ಮತ್ತು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನೊಂದಿಗೆ ಇದು ಸಂಯೋಜನೆಗೊಳ್ಳುತ್ತದೆ.

English summary
If you have a landline phone, this app is just for you. Landline customers can make savings on their mobile phone bill with the new SmartTalk app.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot