ಭಾರತದಲ್ಲಿ ಡೇಟಿಂಗ್ ಆಪ್ಸ್‌ ಬಳಕೆ: ಮಹಿಳೆಯರೇ ಮೇಲುಗೈ

Written By:

ಸ್ಮಾರ್ಟ್‌ಫೋನ್‌ ಬಳಕೆದಾರರಿಗೆ ಇಲ್ಲೊಂದು ಹೊಸ ಸುದ್ದಿ. ಇದುವರೆಗೆ ನೀವು ಕೇಳಿದ್ದೀರೋ ಕೇಳಿಲ್ಲವೋ ಗೊತ್ತಿಲ್ಲ. ಟಿಂಡರ್‌ ಎಂಬ ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ ಭಾರತದಲ್ಲಿ ಶೇಕಡ 400 ರಷ್ಟು ಅಪ್ಲಿಕೇಶನ್‌ ಡೌನ್‌ಲೋಡ್‌ ಆಗಿದೆಯಂತೆ. ಅಚ್ಚರಿ ವಿಶೇಷ ಅಂದ್ರೆ ಈ ಅಪ್ಲಿಕೇಶನ್‌ ಬಳಕೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕವಾಗಿ ಸಕ್ರಿಯರಾಗಿದ್ದಾರಂತೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ನೀಡುತ್ತಿದೆ. ಕುತೂಹಲ ಮಾಹಿತಿಗಾಗಿ ಈ ಲೇಖನ ಓದಿ.

ಓದಿರಿ: ವೈಫೈ ಬದಲಾಗಿ ಲೈಫೈ : ಸೆಕೆಂಡಿಗೆ 224ಜಿಬಿ ವೇಗ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡೇಟಿಂಗ್‌ ಅಪ್ಲಿಕೇಶನ್‌ ಡೌನ್‌ಲೋಡ್‌ : ಭಾರತದಲ್ಲಿ 400%

ಡೇಟಿಂಗ್‌ ಅಪ್ಲಿಕೇಶನ್‌ ಡೌನ್‌ಲೋಡ್‌ : ಭಾರತದಲ್ಲಿ 400%

ಡೇಟಿಂಗ್‌ ಅಪ್ಲಿಕೇಶನ್‌ ಡೌನ್‌ಲೋಡ್‌ : ಭಾರತದಲ್ಲಿ 400%

ಆನ್‌ಲೈನ್‌ ಡೇಟಿಂಗ್‌ ಅಪ್ಲಿಕೇಶನ್‌ ಟಿಂಡರ್‌(Tinder) ಡೌನ್‌ಲೋಡ್‌ ಭಾರತದಲ್ಲಿ ಶೇಕಡ 400 ಇದೆ ಎಂದು ಟಿಂಡರ್‌ ಹೇಳಿದೆ.

ಮಹಿಳೆಯರೇ ಅಧಿಕವಾಗಿ ಉಪಯೋಗ ಎಂದ ಟಿಂಡರ್‌!!

ಮಹಿಳೆಯರೇ ಅಧಿಕವಾಗಿ ಉಪಯೋಗ ಎಂದ ಟಿಂಡರ್‌!!

ಮಹಿಳೆಯರೇ ಅಧಿಕವಾಗಿ ಉಪಯೋಗ ಎಂದ ಟಿಂಡರ್‌!!

ಡೇಟಿಂಗ್‌ ಅಪ್ಲಿಕೇಶನ್‌ ಟಿಂಡರ್‌ ಅನ್ನು ಬಳಸುವುದರಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕವಾಗಿ ಸಕ್ರಿಯರಾಗಿದ್ದಾರೆ ಎಂದಿದೆ ಟಿಂಡರ್‌.

 ಟಿಂಡರ್‌ ಅಪ್ಲಿಕೇಶನ್‌

ಟಿಂಡರ್‌ ಅಪ್ಲಿಕೇಶನ್‌

ಟಿಂಡರ್‌ ಅಪ್ಲಿಕೇಶನ್‌

ಟಿಂಡರ್, 'ಡೇಟಿಂಗ್ ಮತ್ತು ಸೋಸಿಯಲ್‌ ಡಿಸ್ಕವರಿ ಅಪ್ಲಿಕೇಶನ್‌ ಆಗಿದ್ದು, ಪರಸ್ಪರ ಆಸಕ್ತಿ ಬಳಕೆದಾರರ ನಡುವೆ ಸಂವಹನ ಅವಕಾಶ ಸುಗಮಗೊಳಿಸುವ ಅಪ್ಲಿಕೇಶನ್‌. ಇದನ್ನು 2012 ರಲ್ಲಿ ಲಾಂಚ್‌ ಮಾಡಲಾಗಿದೆ.
ಅಪ್ಲಿಕೇಶನ್‌ ಡೌನ್‌ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ತರು ಕಪೂರ್‌

ತರು ಕಪೂರ್‌

ತರು ಕಪೂರ್‌

''ಭಾರತದಲ್ಲಿ ಅತಿವೇಗದಲ್ಲಿ ಟಿಂಡರ್‌ ಬಳಸುತ್ತಿರುವುದು ನಮಗೆ ಹರ್ಷ ತಂದಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರೂ ಇದನ್ನು ಇಷ್ಟಪಟ್ಟಿದ್ದು, ಪುರುಷರಿಗಿಂತ ಪ್ರತಿವಾರವೂ ಸೂಪರ್ ಲೈಕ್‌ಗಳನ್ನು ಕಳುಹಿಸುತ್ತಿದ್ದಾರೆ'' ಎಂದು ಟಿಂಡರ್‌ನ ಭಾರತದ ಮುಖ್ಯಸ್ಥೆ ತರು ಕಪೂರ್ ಹೇಳಿದ್ದಾರೆ.

 ಕಳೆದ ವರ್ಷದಲ್ಲಿ ಶೇಕಡ 400 ಅಪ್ಲಿಕೇಶನ್‌ ಡೌನ್‌ಲೋಡ್‌

ಕಳೆದ ವರ್ಷದಲ್ಲಿ ಶೇಕಡ 400 ಅಪ್ಲಿಕೇಶನ್‌ ಡೌನ್‌ಲೋಡ್‌

ಕಳೆದ ವರ್ಷದಲ್ಲಿ ಶೇಕಡ 400 ಅಪ್ಲಿಕೇಶನ್‌ ಡೌನ್‌ಲೋಡ್‌

ಯಾವುದೇ ನಂಬರ್‌ಗಳನ್ನು ಬಹಿರಂಗಗೊಳಿಸದೇ ಈ ಅಪ್ಲಿಕೇಶನ್‌ TrulyMadly, OkCupid ಮತ್ತು Woo ಅಪ್ಲಿಕೇಶನ್‌ಗಳೊಂದಿಗೆ ಉತ್ತಮವಾಗಿ ಸ್ಪರ್ಧೆ ಎದುರಿಸಿರುವುದಕ್ಕೆ ಶೇಕಡ 400 ಅಪ್ಲಿಕೇಶನ್‌ ಡೌನ್‌ಲೋಡ್‌ ಆಗಿರುವುದೇ ಕಾರಣ ಎಂದು ತರು ಕಪೂರ್‌ ಹೇಳಿದ್ದಾರೆ.

ವಾರಕ್ಕೆ 1 ಮಿಲಿಯನ್ ಸೂಪರ್ ಲೈಕ್‌ಗಳು

ವಾರಕ್ಕೆ 1 ಮಿಲಿಯನ್ ಸೂಪರ್ ಲೈಕ್‌ಗಳು

ವಾರಕ್ಕೆ 1 ಮಿಲಿಯನ್ ಸೂಪರ್ ಲೈಕ್‌ಗಳು

ಭಾರತೀಯರು ಪ್ರತಿ ವಾರಕ್ಕೆ 1 ಮಿಲಿಯನ್‌ 'ಸೂಪರ್ ಲೈಕ್ಸ್‌' ಗಳನ್ನು ಕಳುಹಿಸುತ್ತಾರೆ, ಅಲ್ಲದೇ ಮಹಿಳೆಯರೇ ಅಧಿಕವಾಗಿ ಪುರುಷರಿಗಿಂತ ಸಕ್ರಿಯರಾಗಿದ್ದಾರೆ ಎಂದು ಟಿಂಡರ್‌ ಹೇಳಿದೆ.

ವರದಿ ಹೇಳಿದ್ದೇನು ?

ವರದಿ ಹೇಳಿದ್ದೇನು ?

ವರದಿ ಹೇಳಿದ್ದೇನು ?

ಭಾರತದಲ್ಲಿ ಅರ್ಧಕ್ಕಿಂತ ಹೆಚ್ಚು ಜನರು 35 ವರ್ಷದೊಳಗಿನವರಿದ್ದು, ಇವರು ಹೆಚ್ಚು ಮೊಬೈಲ್‌ ಬಳಸುತ್ತಿದ್ದು, ವಯಕ್ತಿಕ ಸಂಬಂಧಗಳು ಒತ್ತಡ ಜೀವನ ಶೈಲಿಯನ್ನು ಕಲ್ಪಿಸಿದ್ದು, ತಮ್ಮ ಔಟ್‌ಲುಕ್‌ ಬದಲಾಯಿಸಿದ್ದಾರೆ. ಇದು ಟಿಂಡರ್‌ ನಂತಹ ಅಪ್ಲಿಕೇಶನ್‌ಗಳನ್ನು ಬಳಸಲು ಕಾರಣವಾಗಿದೆ ಎಂದು ವರದಿ ಹೇಳಿದೆ.

ಶೇಕಡ 90 ರಷ್ಟು 18-34 ವಯಸ್ಸಿನವರು

ಶೇಕಡ 90 ರಷ್ಟು 18-34 ವಯಸ್ಸಿನವರು

ಶೇಕಡ 90 ರಷ್ಟು 18-34 ವಯಸ್ಸಿನವರು

ಭಾರತದಲ್ಲಿ ಶೇಕಡ 90 ರಷ್ಟು ಟಿಂಡರ್‌ ಬಳಕೆದಾರರು 18-34 ವಯಸ್ಸಿನವರಿದ್ದಾರೆ ಎಂದು ಟಿಂಡರ್‌ ಹೇಳಿದೆ.

ಟಿಂಡರ್‌ 190 ದೇಶಗಳಲ್ಲಿ 30 ಭಾಷೆಗಳಲ್ಲಿ ಲಾಂಚ್‌ ಆಗಿದೆ.

ಟಿಂಡರ್‌ 190 ದೇಶಗಳಲ್ಲಿ 30 ಭಾಷೆಗಳಲ್ಲಿ ಲಾಂಚ್‌ ಆಗಿದೆ.

ಟಿಂಡರ್‌ 190 ದೇಶಗಳಲ್ಲಿ 30 ಭಾಷೆಗಳಲ್ಲಿ ಲಾಂಚ್‌ ಆಗಿದೆ.

ಟಿಂಡರ್‌ 190 ದೇಶಗಳಲ್ಲಿ 30 ಭಾಷೆಗಳಲ್ಲಿ ಲಾಂಚ್‌ ಆಗಿದೆ.

ಟಿಂಡರ್ ಅಳವಡಿಸಿದ ಇತರೆ ಫೀಚರ್‌

ಟಿಂಡರ್ ಅಳವಡಿಸಿದ ಇತರೆ ಫೀಚರ್‌

ಟಿಂಡರ್ ಅಳವಡಿಸಿದ ಇತರೆ ಫೀಚರ್‌

ಇತ್ತೀಚೆಗೆ ಟಿಂಡರ್ ತನ್ನ ಅಪ್ಲಿಕೇಶನ್‌ನಲ್ಲಿ ಜಾಬ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿಯ ಪ್ರೊಫೈಲ್‌ ಅಳವಡಿಸಿದ್ದು, ಮೇಸೇಜಿಂಗ್ ಇಂಟರ್ಫೇಸ್ ಅಭಿವೃದ್ದಿಗೊಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Online dating app Tinder said it has witnessed a 400% increase in downloads in the country in the past year, and women are more active in using the application than men.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot