ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?
ಅಮೆರಿಕದ ದೊಡ್ಡ ಆನ್‌ಲೈನ್ ಶಾಪಿಂಗ್ ತಾಣಗಳಲ್ಲಿ ಗ್ರೂಪನ್ ಒಂದು. ಇಂಗ್ಲಿಷ್‌ನ ಎರಡು ಪದಗಳಾದ "group" ಮತ್ತು "coupon"ನಿಂದಾಗಿ ಈ ಆನ್‌ಲೈನ್ ಶಾಪಿಂಗ್ ತಾಣಕ್ಕೆ Groupon ಎಂಬ ಹೆಸರು ಬಂದಿದೆ. 2008ರ ನವೆಂಬರ್ ತಿಂಗಳಿನಲ್ಲಿ ಆರಂಭಗೊಂಡ ಕಂಪೆನಿಗೆ ಇಂದು ವಿಶ್ವದಲ್ಲಿ 35 ಮಿಲಿಯನ್‌ಗಳಿಗಿಂತಲೂ ಹೆಚ್ಚು ಜನ ರಿಜಿಸ್ಟರ್ ಬಳಕೆದಾರರಿದ್ದಾರೆ.
ಈ ಕಂಪೆನಿಯ Deal of the day ಭಾರೀ ಫೇಮಸ್ಸು. ದಿನದ ನಿಗದಿತ ಗಂಟೆಯೊಳಗೆ ಒಂದು ಉತ್ಪನ್ನವನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ವಿತರಿಸುವುದು ಈ Deal of the day ವಿಶೇಷತೆ. ಈ ವಿಶೇಷ ಡೀಲ್‌ನಿಂದಾಗಿ ಹೆಚ್ಚಿನ ಗ್ರಾಹಕರು ಈ ವೆಬ್‌ಸೈಟ್‌ಗೆ ಲಾಗಿನ್ ಆಗಿ ಉತ್ಪನ್ನವನ್ನು ಖರೀದಿಸುತ್ತಿದ್ದಾರೆ.
ಈ Groupon ಕಂಪೆನಿಯ ಕೇಂದ್ರಸ್ಥಳವಿರುವುದು ಅಮೆರಿಕದ ಚಿಕಾಗೋ ನಗರದಲ್ಲಿ. ಇಲ್ಲಿನ ಕೇಂದ್ರ ಕಛೇರಿಯ ಫೋಟೋಗಳನ್ನು ಗಿಜ್ಬಾಟ್ ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ದೊಡ್ಡ ಆಫೀಸ್‌ನ ಸುಂದರ ಚಿತ್ರಗಳನ್ನು ನೋಡಿಕೊಂಡು ಹೋಗಿ.
ಲಿಂಕ್. ವಿಶ್ವದ ದೊಡ್ಡ ಆನ್‌ಲೈನ್ ಶಾಪಿಂಗ್ ಸೈಟ್‌ನ ಗೋದಾಮು ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?

ಗ್ರೂಪನ್ ಕಛೇರಿಯ ಹೇಗಿದೆ ಗೊತ್ತಾ ?



Click it and Unblock the Notifications








