ಆನ್‌ಲೈನ್‌ ಪೇ ಮಾಡಿ 2000 ರೂ ನೋಟು ಪಡೆಯಿರಿ: 786 ಸೀರಿಯಲ್ ನೋಟಿಗೆ 1.51 ಲಕ್ಷ!!

|

ನೀವು ಕ್ರೆಡಿಟ್‌ ಕಾರ್ಡ್ ಮೂಲಕ ಆನ್‌ಲೈನ್‌ ಪೇಮೆಂಟ್ ಮಾಡಿ 2000 ರೂಪಾಯಿಯ ನೂತನ ಹಣದ ನೋಟುಗಳನ್ನು ಪಡೆಯಬಹುದು!. ಹೌದು, E-BAY ಎನ್ನುವ ಆನ್‌ಲೈನ್ ಶಾಪಿಂಗ್ ಮಾರುಕಟ್ಟೆಯಲ್ಲಿ ಇಂತಹ ಜಾಹಿರಾತುಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಆನ್‌ಲೈನ್‌ ಪೇ ಮಾಡಿ 2000 ರೂ ನೋಟು ಪಡೆಯಿರಿ: 786 ಸೀರಿಯಲ್ ನೋಟಿಗೆ 1.51 ಲಕ್ಷ!!

ಈ ಸುದ್ದಿ ಕೇಳಿ, ಅಯ್ಯೊ ಈ ಎಟಿಎಂ ಮುಂದೆ ನಿಂತು ಹಣ ಪಡೆಯಲು ಯಾಕೆ ಅಷ್ಟು ಕಷ್ಟ ಪಡಬೇಕು? ಆನ್‌ಲೈನ್‌ನಲ್ಲೇ ಹಣ ತಗೊಳೋಣ ಎಂದು ನೀವೇನು ಹೆಚ್ಚು ಖುಷಿಪಡಬೇಡಿ! ಯಾಕೆಂದರೆ ನೀವು ಅಲ್ಲಿ 2000 ರೂಪಾಯಿ ಹಣದ ಒಂದು ನೋಟನ್ನು ಪಡೆಯಲು 3000 ಕ್ಕಿಂತ ಹೆಚ್ಚು ಹಣವನ್ನು ಆನ್‌ಲೈನ್‌ನಲ್ಲಿ ಪಾವತಿ ಮಾಡಬೇಕು.

ಓದಿರಿ:ವಾಟ್ಸ್‌ಆಪ್‌ ವಿಡಿಯೋ ಕಾಲ್‌ ಬಗ್ಗೆ ನಿಮಗೆಷ್ಟು ಗೊತ್ತು: ಅದರಲ್ಲಿನ ಸಮಸ್ಯೆಗಳೇನು?

ಆನ್‌ಲೈನ್‌ ಪೇ ಮಾಡಿ 2000 ರೂ ನೋಟು ಪಡೆಯಿರಿ: 786 ಸೀರಿಯಲ್ ನೋಟಿಗೆ 1.51 ಲಕ್ಷ!!

ಇನ್ನು ನೀವೇನಾದರು ಸಂಖ್ಯಾಭವಿಷ್ಯಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರೆ ಸೀರಿಯಲ್‌ ನಂಬರ್‌ ಹೊಂದಿರುವ 2000 ರೋಪಾಯಿ ನೋಟುಗಳನ್ನು ಇನ್ನು ಹೆಚ್ಚಿನ ಹಣ ಪಾವತಿಸಿ ಕೊಂಡುಕೊಳ್ಳಬೇಕು. ಇದರ ಜೊತೆಗೆ ಇಲ್ಲಿ ಧಾರ್ಮಿಕ ಅಂಶಗಳು ಸೇರಿದ್ದು, 2000 ನೋಟುಗಳ 786 ಸೀರಿಯಲ್ ನೋಟುಗಳನ್ನು 1.51 ಲಕ್ಷಕ್ಕೆ ಮಾರಲು E-BAY ಯಲ್ಲಿ ಮಾರಾಟಗಾರ ನಿರ್ಧರಿಸಿದ್ದ! ಎಂದು ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿ ಮಾಡಲಾಗಿದೆ.

ಆನ್‌ಲೈನ್‌ ಪೇ ಮಾಡಿ 2000 ರೂ ನೋಟು ಪಡೆಯಿರಿ: 786 ಸೀರಿಯಲ್ ನೋಟಿಗೆ 1.51 ಲಕ್ಷ!!

ಇನ್ನು ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ E-BAY ಯಲ್ಲಿ ವಿಚಾರಿಸಿದ್ದು. E-BAY ಜಾಲತಾಣ ಒಂದು ಸ್ವತಂತ್ರ ಮಾರಾಟ ಜಾಲತಾಣವಾಗಿದ್ದು, ಜಾಲತಾಣದ ಇಂಡಿಪೆಂಡೆಂಟ್ ಮಾರಾಟಗಾರರು ಈ ರೀತಿ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು 2000 ರೂಪಾಯಿ ಹಣದ ನೋಟುಗಳು ಯಶಸ್ವಿಯಾಗಿ ರವಾನೆಯಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
It might sound ridiculous but the newly distributed Rs 2,000 notes by the Indian Government are being sold on eBay India at a hefty premium. to know more visit to kannada,gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X