Just In
- 28 min ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
- 2 hrs ago
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- 2 hrs ago
ಅಗ್ಗದ ಬೆಲೆಗೆ ಹೊಸ ಪ್ಲ್ಯಾನ್ ಪರಿಚಯಿಸಿದ ವಿ ಟೆಲಿಕಾಂ; ಸಿಮ್ ಆಕ್ಟಿವ್ ಇಡಲು ಇದು ಬೆಸ್ಟ್!
- 4 hrs ago
ಏರ್ಟೆಲ್ ಜೊತೆಗೆ ಕೈ ಜೋಡಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
Don't Miss
- News
ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿತಪ್ಪಿಸುವ ಕೆಲಸ; ಎಲ್ಲಾ ಸಮಯದಲ್ಲಿ ಮೋಸ ಮಾಡಲು ಸಾಧ್ಯವಿಲ್ಲ: ಸಿಎಂ
- Movies
ಏಜೆಯನ್ನು ಮುದ್ದಾಗಿ ಕಾಡಿದ ಲೀಲಾಳನ್ನು ಕಂಡು ಹಲ್ಲು ಮಸೆಯುತ್ತಿರುವ ದುರ್ಗಾ!
- Automobiles
ಜನಪ್ರಿಯ ನಟನ ಮನೆಗೆ ಕಥೆ ಹೇಳಲು ಹೋಗಿ ಆತನ ದುಬಾರಿ ಕಾರ್ ಓಡಿಸಿಬಂದ ನಿರ್ದೇಶಕ...
- Sports
ಮೂಲೆಗುಂಪಾದ ಶಿಖರ್ ಧವನ್ ಬಗ್ಗೆ ಅಶ್ವಿನ್ ಅಚ್ಚರಿಯ ಹೇಳಿಕೆ: ಇಶಾನ್, ಗಿಲ್ ಬಗ್ಗೆ ಹೇಳಿದ್ದೇನು?
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹಣದ ಮಿತಿ ಹೆಚ್ಚಿಸಿದ RBI : ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿ!?
500 ಮತ್ತು 1000 ರೂಪಾಯಿ ನೊಟುಗಳು ರದ್ದಾದ ನಂತರ ದೇಶದ ಡಿಜಿಟಲ್ ವಾಲೆಟ್ ಕಂಪೆನಿಗಳಾದ ಪೇಟಿಎಂ, ಫ್ರೀ ರೀಚಾರ್ಜ್ ಮತ್ತು ಮೊಬಿಕ್ವಿಕ್ ಗಳಲ್ಲಿ ಅಂತರ್ಜಾಲ ವ್ಯವಹಾರ ಹತ್ತಾರುಪಟ್ಟು ಹೆಚ್ಚಿದೆ. ಇದಕ್ಕಿಂತ ಹಚ್ಚಿನದಾಗಿ, ನೊಟು ರದ್ದಾದ ನಂತರ ಉಂಟಾಗಬಹುದಾಗಿದ್ದ ಹಲವು ಸಮಸ್ಯೆಗಳನ್ನು ಡಿಜಿಟಲ್ ವಾಲೆಟ್ ಕಂಪೆನಿಗಳು ಕಡಿಮೆಮಾಡಿವೆ ಎನ್ನುವುದು ಸತ್ಯ.
ಹಾಗಾಗಿ, ಜನಸಾಮಾನ್ಯರಿಗೆ ಹಣದ ವಿನಿಮಯಕ್ಕೆ ಸಹಾಯವಾಗಲಿ ಎಂದು RBI ಡಿಜಿಟಲ್ ವಾಲೆಟ್ ಮೂಲಕ ವ್ಯವಹರಿಸಲು ಇದ್ದ ಹಣದ ಮಿತಿಯನ್ನು ಎರಡುಪಟ್ಟು ಹೆಚ್ಚಿಸಿದೆ. ಅಂದರೆ ಈ ಮೊದಲು 10,000 ಸಾವಿರ ಇದ್ದ ಡಿಜಿಟಲ್ ವಾಲೆಟ್ ವ್ಯವಹಾರ ಮಿತಿಯನ್ನು 20,000 ಕ್ಕೆ ಹೆಚ್ಚಿಸಿದೆ!! ಮುಂದೆ ಓದಿ.
ಓದಿರಿ:ಪೇಟಿಎಂ'ನಲ್ಲಿ ಖರೀದಿಸಿದವರಿಗೆ ರೂ.10,000 ವರೆಗೆ ಕ್ಯಾಶ್‌ಬ್ಯಾಕ್
ಇನ್ನು ಪ್ರತಿ ತಿಂಗಳು ಡಿಜಿಟಲ್ ವಾಲೆಟ್ ಮೂಲಕ ಹಣ ಕಳುಹಿಸುವ ಮಿತಿ ಮತ್ತು ಇತರ ಪ್ರಮುಖ ನಿರ್ದೇಶನಗಳನ್ನು RBI ಜಾರಿ ಮಾಡಿದ್ದು, ಅವುಗಳು ಯಾವುವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿ!
500 ಮತ್ತು 1000 ರೂ. ನೊಟುಗಳನ್ನು ನಿಷೇಧಿಸಿದ ನಂತರ ಜನಸಾಮಾನ್ಯರು ಹಣದ ಅಭಾವವನ್ನು ಎದುರಿಸಬೇಕಾಯಿತು. ಇ-ವಾಲೆಟ್‌ಗಳಿಂದ ವ್ಯವಹರಿಸಲು ಹಣದ ಮಿತಿ ಹೆಚ್ಚಿಸಿದ್ದು, ಇ-ವಾಲೆಟ್ ಬಳಕೆದಾರರಿಗೆ ಸಿಹಿಸುದ್ದಿಯಾಗಿದೆ.

ತಿಂಗಳಿಗೆ 50,000 ರೂ. ವ್ಯವಹಾರ
RBI ತಿಳಿಸಿರುವಂತೆ ಇ-ವಾಲೆಟ್ ಮೂಲಕ ಪ್ರತಿತಿಂಗಳು ೫೦,೦೦೦ ರೂ ಹಣವನ್ನುಇತರರಿಗೆ ಕಳುಹಿಸಬಹುದು.ಇ-ವಾಲೆಟ್‌ಗಳು ಇದಕ್ಕೆ ಬೆನಿಫಿಟ್ಸ್ ಸಹ ನಿಡುತ್ತವೆ

ವರ್ಷದ ಕೊನೆಯವರೆಗೆ ಮಾತ್ರ.
ಇ-ವಾಲೆಟ್ ಬಳಕೆದಾರರ ಈ ಸಿಹಿಸುದ್ದಿ ಈ ವರ್ಷದ ಕೊನೆಯವರೆಗೆ ಮಾತ್ರ!. ಮುಂದಿನ ವರ್ಷದ ನಿರ್ದೇಶನವನ್ನು RBI ತಿಳಿಸಿಲ್ಲ.

2022 ರ ವೇಳೆಗೆ 30,000 ಕೋಟಿ ಇ-ವಾಲೆಟ್ ವ್ಯವಹಾರ
ಕೆಲ ವರದಿಗಳ ಪ್ರಕಾರ 2022 ರ ವೇಳೆಗೆ 30,000 ಕೋಟಿ ಇ-ವಾಲೆಟ್ ವ್ಯವಹಾರ ನಡಯಲಿದೆ ಎನ್ನಲಾಗಿದೆ. ಹಣ ರದ್ದು ಆಗಿದ್ದರ ಪರಿಣಾಮ ಅಂತರ್ಜಾಲ ವ್ಯವಹಾರ ಹೆಚ್ಚಿದ್ದು, ಕ್ಯಾಶ್‌ಲೆಸ್ ವ್ಯವಹಾರಕ್ಕೆ ಉತ್ತಮವಾಗಿದೆ ಎಂದು ಹೇಳಲಾಗುತ್ತಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470