ಪೇಟಿಎಂ'ನಲ್ಲಿ ಖರೀದಿಸಿದವರಿಗೆ ರೂ.10,000 ವರೆಗೆ ಕ್ಯಾಶ್‌ಬ್ಯಾಕ್‌

By Suneel
|

ಪೇಟಿಎಂ ತನ್ನ ವೆಬ್‌ಸೈಟ್‌ನಲ್ಲಿ 'ಬಿಗ್ ಕ್ಯಾಶ್‌ಬ್ಯಾಕ್‌ ಸೇಲ್' ಆಯೋಜಿಸಿದ್ದು, ಡಿಸ್ಕೌಂಟ್ ಮತ್ತು ಆಫರ್‌ಗಳನ್ನು ಹಲವು ಪ್ರಾಡಕ್ಟ್‌ಗಳ ಮೇಲೆ ನೀಡುತ್ತಿದೆ. ಪೇಟಿಎಂನ ಮೊಬೈಲ್‌ ಬಿಗ್‌ ಡೀಲ್‌ನಲ್ಲಿ ಐಫೋನ್ 7, ಐಫೋನ್ 6ಎಸ್, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7 ಎಡ್ಜ್, ಜಿಯೋನಿ ಎಸ್‌6ಎಸ್ ಮತ್ತು ಇತರೆ ಡಿವೈಸ್‌ಗಳು ಖರೀದಿಗೆ ಲಭ್ಯವಿವೆ.

ಹೊಸ ವರ್ಷ ಹತ್ತಿರ ಬರುತ್ತಿದೆ. ಇದೇ ವರ್ಷಕ್ಕೆ ಹೊಸ ಮೊಬೈಲ್‌ ಖರೀದಿಸಬೇಕು ಎಂದುಕೊಂಡಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಹಾಗಿದ್ರೆ ಪೇಟಿಎಂ'ನ(Paytm) ಮೊಬೈಲ್‌ ಬಿಗ್‌ ಕ್ಯಾಶ್‌ಬ್ಯಾಕ್‌ ಸೇಲ್‌ನಲ್ಲಿ ಯಾವ ಡಿವೈಸ್‌ಗಳ ಖರೀದಿಗೆ ಎಷ್ಟು ಕ್ಯಾಶ್‌ಬ್ಯಾಕ್‌ ಸಿಗಲಿದೆ ಎಂಬ ಕಂಪ್ಲೀಟ್ ಡಿಟೇಲ್ಸ್ ಅನ್ನು ಇಂದಿನ ಲೇಖನದಲ್ಲಿ ಓದಿರಿ. ಆಫರ್‌ ಅವಧಿ ಕಡಿಮೆ ಇದ್ದು ಮಿಸ್‌ ಮಾಡದಿರಿ.

ರೈಲ್ವೆ ಟಿಕೆಟ್ ಬುಕ್‌ ಮಾಡಲು ಇನ್ಮುಂದೆ ಪೇಟಿಎಂ, ಏರ್‌ಟೆಲ್‌ ಮನಿ: ಕ್ಯಾಶ್‌ಲೆಸ್, ಪೇಪರ್‌ಲೆಸ್,

ಐಫೋನ್ 7 (256GB)

ಐಫೋನ್ 7 (256GB)

ಐಫೋನ್ 7 (256GB) 80,000 ರೂಗೆ ಮಾರಾಟವಾಗುತ್ತಿದ್ದು, ಪೇಟಿಎಂನಲ್ಲಿ ಖರೀದಿಸಿದರೆ ರೂ.10,000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಕ್ಯಾಶ್‌ಬ್ಯಾಕ್‌ ಹಣ 24 ಗಂಟೆಗಳ ಒಳಗಾಗಿ ನಿಮ್ಮ ಖರೀದಿದಾರರ ಪೇಟಿಎಂ ಖಾತೆಗೆ ಕ್ರೆಡಿಟ್ ಆಗುತ್ತದೆ. ಅಂದಹಾಗೆ ಕ್ಯಾಶ್‌ ಆನ್‌ ಡೆಲಿವರಿ ಆಪ್ಶನ್ ಪೇಟಿಎಂ ಖರೀದಿಯಲ್ಲಿ ಇಲ್ಲ.

ಕ್ಯಾಶ್‌ಬ್ಯಾಕ್‌ ಆಫರ್‌ನಲ್ಲಿರುವ ಇತರೆ ಡಿವೈಸ್‌ಗಳು

ಕ್ಯಾಶ್‌ಬ್ಯಾಕ್‌ ಆಫರ್‌ನಲ್ಲಿರುವ ಇತರೆ ಡಿವೈಸ್‌ಗಳು

ಐಫೋನ್ 7, ಐಫೋನ್ 6ಎಸ್, ಐಫೋನ್ 6, ಐಫೋನ್ ಎಸ್ಇ ಮತ್ತು ಐಫೋನ್ 5ಎಸ್ ಡಿವೈಸ್‌ಗಳು ಕ್ಯಾಶ್‌ಬ್ಯಾಕ್ ಆಫರ್‌ನಲ್ಲಿ ಖರೀದಿಗೆ ಲಭ್ಯವಿವೆ. ಕ್ಯಾಶ್‌ಬ್ಯಾಕ್‌ ವಿವಿಧ ಮಾಡೆಲ್‌ಗಳಿಗೆ ವಿವಿಧ ರೀತಿಯಲ್ಲಿದ್ದು, ರೂ.3,000 ದಿಂದ 10,000 ರೂವರೆಗೂ ಲಭ್ಯ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಡಿವೈಸ್‌ಗಳು

ಡಿಸ್ಕೌಂಟ್‌ನಲ್ಲಿ ಲಭ್ಯವಿರುವ ಡಿವೈಸ್‌ಗಳು

ಪೇಟಿಎಂ 'ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌7 ಎಡ್ಜ್' ಸ್ಮಾರ್ಟ್‌ಫೋನ್ ಅನ್ನು ಶೇ.15 ರಷ್ಟು ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡುತ್ತಿದ್ದು, ಡಿವೈಸ್ ಬೆಲೆ ರೂ.50,900. ಈ ಡಿವೈಸ್ ಖರೀದಿಗೆ ಕ್ಯಾಶ್‌ಬ್ಯಾಕ್‌ ಇರುವುದಿಲ್ಲ. ಸೋನಿ, ಎಚ್‌ಟಿಸಿ ಫ್ಲ್ಯಾಗ್‌ಶಿಪ್ ಡಿವೈಸ್‌ಗಳು ಸಹ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಿದ್ದು, ಸೂಕ್ತ ಕ್ಯಾಶ್‌ಬ್ಯಾಕ್‌ ಸಹ ಲಭ್ಯ.

ಸೆಲ್ಫಿ ಜಿಯೋನಿ ಎಸ್‌6ಎಸ್

ಸೆಲ್ಫಿ ಜಿಯೋನಿ ಎಸ್‌6ಎಸ್

ಸೆಲ್ಫಿ ಪ್ರದಾನ ಜಿಯೋನಿ ಎಸ್‌6ಎಸ್ ಶೇ.12 ರಷ್ಟು ದರ ಕಡಿತ ಆಫರ್‌ನೊಂದಿಗೆ, ರೂ.15,891 ಕ್ಕೆ ಲಭ್ಯ ಮತ್ತು ಶೇ.12 ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ ಅನ್ನು ಹೊಂದಿದೆ.

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು

ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು

ಲೆನೊವೋ, ಎಲ್‌ಜಿ, ಬ್ಯಾಕ್‌ಬೆರ್ರಿ, ಮೊಟೊರೊಲಾ, ಓಪ್ಪೋ ಮತ್ತು ಅಸೂಸ್ ಕಂಪನಿಗಳ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳು ಪೇಟಿಎಂ ಕ್ಯಾಶ್‌ಬ್ಯಾಕ್ ಮತ್ತು ಡಿಸ್ಕೌಂಟ್ ಆಫರ್‌ನಲ್ಲಿ ಲಭ್ಯ. ಭಾರತೀಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಾದ ಲೈಪ್‌, ಮೈಕ್ರೋಮ್ಯಾಕ್ಸ್, ಲಾವಾ, ಕಾರ್ಬನ್ ಮತ್ತು ಇಂಟೆಕ್ಸ್ ಸಹ ಲಭ್ಯ. ಪೇಟಿಎಂ ಮೊಬೈಲ್ ಡೀಲ್‌ಗಳನ್ನು ಚೆಕ್‌ ಮಾಡಲು ಕ್ಲಿಕ್ ಮಾಡಿ.

ಪೇಟಿಎಂ ಬಿಗ್‌ ಕ್ಯಾಶ್‌ಬ್ಯಾಕ್‌ ಸೇಲ್‌ ಅವಧಿ

ಪೇಟಿಎಂ ಬಿಗ್‌ ಕ್ಯಾಶ್‌ಬ್ಯಾಕ್‌ ಸೇಲ್‌ ಅವಧಿ

ಪೇಟಿಎಂ ಬಿಗ್‌ ಕ್ಯಾಶ್‌ಬ್ಯಾಕ್‌ ಸೇಲ್‌ ನವೆಂಬರ್ 22 ರಿಂದ ನವೆಂಬರ್ 24 ರವರೆಗೆ ನಡೆಯಲಿದ್ದು, ಪೇಟಿಎಂ ಇತರೆ ದೊಡ್ಡ ಎಲೆಕ್ಟ್ರಾನಿಕ್‌ ಪ್ರಾಡಕ್ಟ್‌ಗಳು, ಹೋಮ್‌ ಅಪ್ಲೇಯನ್ಸೆಸ್, ಕಿಚೆನ್ ಪ್ರಾಡಕ್ಟ್, ಬಟ್ಟೆಗಳು ಮತ್ತು ಮಕ್ಕಳ ಪ್ರಾಡಕ್ಟ್‌ಗಳ ಮೇಲು ಕ್ಯಾಶ್‌ಬ್ಯಾಕ್‌ ಆಫರ್ ನೀಡುತ್ತಿದೆ.

ಲಕ್ಕಿ ಡ್ರಾ ಕೂಪನ್ ಲಭ್ಯ

ಲಕ್ಕಿ ಡ್ರಾ ಕೂಪನ್ ಲಭ್ಯ

ಪೇಟಿಎಂ ಪ್ರತಿ 15 ನಿಮಿಷಗಳಿಗೊಮ್ಮೆ ರೂ.2,000 ಪೇಟಿಎಂ ಹಣವನ್ನು ಲಕ್ಕಿ ಡ್ರಾ ಮೂಲಕ ನೀಡುತ್ತಿದೆ. ಪೇಟಿಎಂಗೆ ನಿರ್ಧಿಷ್ಟ ಹಣದೊಂದಿಗೆ ಲಾಗಿನ್ ಆಗಿ ಮತ್ತು ಕ್ಯಾಶ್‌ಬ್ಯಾಕ್‌ ಆಫರ್ ಪಡೆಯಲು ಸೂಕ್ತ ಪ್ರೋಮೋ ಕೋಡ್‌ ಬಳಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Paytm Big Cashback Sale: Up to Rs 10,000 Cashback Offered on iPhone 7, iPhone 6s, and More. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X