ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

Posted By:

ಇಂಟರ್ನೆಟ್‌ನ ಬಳಕೆ ಆಧುನಿಕ ಯುಗದಲ್ಲಿ ಅತ್ಯವಶ್ಯಕ ಎಂದೆನಿಸಿದೆ. ಇಂಟರ್ನೆಟ್‌ನ ಇತಿಹಾಸವನ್ನು ಕೆದಕುತ್ತಾ ಹೋದಂತೆ ನಮಗೆ ಅಚ್ಚರಿಯ ಸುರಿಮಳೆಯೇ ಕಾದಿದೆ ಎಂಬುದು ನಿಮಗೆ ಗೊತ್ತೇ?

ಇದನ್ನೂ ಓದಿ: ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ಆಧುನಿಕ ಜೀವನವನ್ನು ಹೆಚ್ಚು ಇಷ್ಟಪಡುವ ಮಾನವನು ಇಂದಿಗೂ ಸಂಶೋಧನೆಯಲ್ಲಿ ತನ್ನನ್ನು ವ್ಯಸ್ಥನಾಗಿಸಿಕೊಂಡಿದ್ದಾನೆ. ಆ ಸಂಶೋಧನೆಯ ಪರಿಣಾಮವೇ ಇಂಟರ್ನೆಟ್ ಉಗಮ ಮತ್ತು ಅದರ ಬಳಕೆ. ಇಂದಿನ ಲೇಖನದಲ್ಲಿ ಇಂಟರ್ನೆಟ್ ಇತಿಹಾಸದ ಬಗೆಗೆ ಕೆಲವು ಮಾಹಿತಿಗಳನ್ನು ನೀಡುತ್ತಿದ್ದು ಇದು ನಿಮ್ಮಲ್ಲಿರು ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊದಲ ಟ್ವೀಟ್

ಮೊದಲ ಟ್ವೀಟ್

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಮಾರ್ಚ್ 21 2006 ರಂದು ಮೊದಲ ಟ್ವೀಟ್ ಅನ್ನು ಜಾಕ್ ಡೋರ್ಸಿ ಬರೆದರು.

ಪ್ರಥಮ ಇಮೇಲ್

ಪ್ರಥಮ ಇಮೇಲ್

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

1971 ರಲ್ಲಿ ರೇ ತಮಿಲ್‌ಸನ್ ಮೊದಲ ಇಮೇಲ್ ತಮಗೆ ತಾವೇ ಬರೆದುಕೊಂಡರು.

ಮೊದಲ ವೆಬ್‌ಸೈಟ್

ಮೊದಲ ವೆಬ್‌ಸೈಟ್

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಆಗಸ್ಟ್ 6 1991 ರಂದು ಮೊದಲ ವೆಬ್‌ಸೈಟ್ http://info.cern.ch/hypertext/WWW/TheProject.html ಲೈವ್ ಆಗಿ ಪ್ರಸಾರವಾಯಿತು.

ಮೊದಲ ಪೋರ್ನ್ ವೆಬ್‌ಸೈಟ್

ಮೊದಲ ಪೋರ್ನ್ ವೆಬ್‌ಸೈಟ್

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಮೊದಲ ಪೋರ್ನ್ ವೆಬ್‌ಸೈಟ್

ಪ್ರಥಮ ಸರ್ಚ್ ಎಂಜಿನ್

ಪ್ರಥಮ ಸರ್ಚ್ ಎಂಜಿನ್

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಪ್ರಥಮ ಸರ್ಚ್ ಎಂಜಿನ್

ಪ್ರಥಮ ಯೂಟ್ಯೂಬ್ ವೀಡಿಯೊ

ಪ್ರಥಮ ಯೂಟ್ಯೂಬ್ ವೀಡಿಯೊ

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಪ್ರಥಮ ಯೂಟ್ಯೂಬ್ ವೀಡಿಯೊ

ವೆಬ್‌ನಲ್ಲಿ ಅಪ್‌ಲೋಡ್ ಆದ ಪ್ರಥಮ ಚಿತ್ರ

ವೆಬ್‌ನಲ್ಲಿ ಅಪ್‌ಲೋಡ್ ಆದ ಪ್ರಥಮ ಚಿತ್ರ

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ವೆಬ್‌ನಲ್ಲಿ ಅಪ್‌ಲೋಡ್ ಆದ ಪ್ರಥಮ ಚಿತ್ರ

ಇಂಟರ್ನೆಟ್ ಪ್ರವೇಶವನ್ನು ಹೊಂದಿದ್ದ ಪ್ರಥಮ ನೋಕಿಯಾ 9000 ಮೊಬೈಲ್ ಫೋನ್

ಇಂಟರ್ನೆಟ್ ಪ್ರವೇಶವನ್ನು ಹೊಂದಿದ್ದ ಪ್ರಥಮ ನೋಕಿಯಾ 9000 ಮೊಬೈಲ್ ಫೋನ್

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಇಂಟರ್ನೆಟ್ ಪ್ರವೇಶವನ್ನು ಹೊಂದಿದ್ದ ಪ್ರಥಮ ನೋಕಿಯಾ 9000 ಮೊಬೈಲ್ ಫೋನ್

ಪ್ರಥಮ ವಿಕಿಪೀಡಿಯಾ ಲೇಖನ

ಪ್ರಥಮ ವಿಕಿಪೀಡಿಯಾ ಲೇಖನ

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಪ್ರಥಮ ವಿಕಿಪೀಡಿಯಾ ಲೇಖನ

ಅಮೆಜಾನ್‌ನಲ್ಲಿ ಖರೀದಿಸಿದ ಪ್ರಥಮ ಪುಸ್ತಕ

ಅಮೆಜಾನ್‌ನಲ್ಲಿ ಖರೀದಿಸಿದ ಪ್ರಥಮ ಪುಸ್ತಕ

ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುವ ಇಂಟರ್ನೆಟ್ ಇತಿಹಾಸ

ಅಮೆಜಾನ್‌ನಲ್ಲಿ ಖರೀದಿಸಿದ ಪ್ರಥಮ ಪುಸ್ತಕ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Did You Know What Was The First Thing On The Internet.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot