Just In
Don't Miss
- Sports
IPL 2023: ಆರ್ಸಿಬಿ ತಂಡದಲ್ಲಿರುವ ಮೂವರು ದುಬಾರಿ ಆಟಗಾರರು
- Movies
ರೇಣುಕಾ ಯಲ್ಲಮ್ಮ ಧಾರಾವಾಹಿ ಪ್ರಸಾರ ಸ್ಥಗಿತಕ್ಕೆ ಆಗ್ರಹ! ಯಾಕೆ?
- News
ಏಪ್ರಿಲ್ 10-12 ರೊಳಗೆ ವಿಧಾನಸಭಾ ಚುನಾವಣೆ: ಬಿಎಸ್ವೈ ಭವಿಷ್ಯ
- Automobiles
ಬಾಲಿವುಡ್ ನಟಿಯರೇನೂ ಕಮ್ಮಿಯಿಲ್ಲ: ಎಂತಹ ಐಷಾರಾಮಿ ಕಾರುಗಳ ಒಡತಿಯರು ಗೋತ್ತಾ?
- Lifestyle
ನವಣೆ ಬಳಿಸಿದರೆ ಕ್ಯಾನ್ಸರ್ನಿಂದ ಫೈಲ್ಸ್ವರೆಗೆ ಕಾಯಿಲೆ ತಡೆಗಟ್ಟಬಹುದು,ಗೊತ್ತಾ?
- Finance
World Cancer Day: ಕ್ಯಾನ್ಸರ್ ವಿಮೆ ಎಂದರೇನು, ಪ್ರಾಮುಖ್ಯತೆ, ಇತರೆ ಮಾಹಿತಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಏರ್‌ಟೆಲ್ 4ಜಿ ಯನ್ನೂ ಮೂಲೆಗುಂಪಾಗಿಸಿತೇ ರಿಲಾಯನ್ಸ್ ಜಿಯೋ
ರಿಲಾಯನ್ಸ್ ಜಿಯೋಗೆ ಈಗ ಹೆಚ್ಚು ಕಠಿಣ ಪೈಪೋಟಿ ಎಂದೆನಿಸಿರುವ ಭಾರತಿ ಏರ್‌ಟೆಲ್ ಒಂದೇ ರೀತಿಯ ಫೀಚರ್‌ಗಳನ್ನು ಪಡೆದುಕೊಂಡಿದೆ. ರಿಲಾಯನ್ಸ್ ಒದಗಿಸುತ್ತಿರುವ ಆಫರ್‌ಗಳು ಎಂತಹ ಬಳಕೆದಾರರನ್ನು ಕೂಡ ಆಕರ್ಷಿಸುವಂತಿದ್ದು ಸಿಮ್ ಒಮ್ಮೆ ಪಡೆದುಕೊಂಡರೆ 90 ದಿನಗಳ ಉಚಿತ ಇಂಟರ್ನೆಟ್, ಎಸ್‌ಎಮ್‌ಎಸ್, ಕರೆ ಹೀಗೆ ಸಾಕಷ್ಟು ಸೌಲಭ್ಯಗಳನ್ನು ಜಿಯೋ ಸಿಮ್ ಬಳಕೆದಾರ ಪಡೆದುಕೊಳ್ಳಬಹುದಾಗಿದೆ.
ಓದಿರಿ: ಆಂಡ್ರಾಯ್ಡ್ ಫೋನ್‌ಗೆ ಜಿಯೋ ಸಿಮ್ ಕಾರ್ಡ್ ಹೀಗೆ ಪಡೆದುಕೊಳ್ಳಿ
ಇಂದಿನ ಲೇಖನದಲ್ಲಿ ಜಿಯೋ ಸರಿಸಮನಾಗಿರುವ ಏರ್‌ಟೆಲ್ 4ಜಿ ಗೆ ಮತ್ತು ಜಿಯೋಗಿರುವ ವ್ಯತ್ಯಾಸವನ್ನು ಅರಿತುಕೊಳ್ಳೋಣ.

ಭಾರತದಲ್ಲಿ 4ಜಿ ಸೇವೆ
ಭಾರತದಲ್ಲಿ 4ಜಿ ಸೇವೆಗಳನ್ನು ಒದಗಿಸಲು ಏರ್‌ಟೆಲ್ 22 ವಲಯಗಳಲ್ಲಿ 15 ದೇಶಗಳಲ್ಲಿ 2300MHZ ಸ್ಪೆಕ್ಟ್ರಮ್ ಅನ್ನು ಏರ್‌ಟೆಲ್ ಬಳಸಿಕೊಳ್ಳುತ್ತಿದೆ. ಬಾಕಿ ಉಳಿದ ನಗರಗಳಲ್ಲಿ ಏರ್‌ಟೆಲ್ 1800MHZ ನಲ್ಲಿ 97MHZ ಗಳನ್ನು ಏರ್‌ಟೆಲ್ ತಂದಿದೆ. ರಿಲಾಯನ್ಸ್, ದೇಶದಲ್ಲಿ 2300MHZ ಪ್ರವೇಶವನ್ನು ಪಡೆದುಕೊಂಡಿದೆ. ಇತರ ಆರು ಸರ್ಕಲ್‌ಗಳಿಗಾಗಿ 1800MHZ ಸ್ಪೆಕ್ಟ್ರಮ್‌ನೊಂದಿಗೆ 10 ಸರ್ಕಲ್‌ಗಳಿಗಾಗಿ 800MHZ ಸ್ಪೆಕ್ಟ್ರಮ್ ಅನ್ನು ಕಂಪೆನಿ ತಂದಿದೆ.

ಜನಪ್ರಿಯ 4ಜಿ ಬ್ರ್ಯಾಂಡ್
ವಿಶ್ವದಾದ್ಯಂತ 1800MHZ ಬ್ಯಾಂಡ್ ಹೆಚ್ಚು ಜನಪ್ರಿಯ 4ಜಿ ಎಲ್‌ಟಿಇ ಬ್ಯಾಂಡ್ ಆಗಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, 44 ಶೇಕಡಾದಷ್ಟು 4 ಜಿ ನೆಟ್‌ವರ್ಕ್ 1800MHZ ಬ್ಯಾಂಡ್‌ನಲ್ಲಿ ಚಾಲನೆಗೊಳ್ಳುತ್ತಿದೆ ಎಂದಾಗಿದೆ. 2300MHZ ಬ್ಯಾಂಡ್‌ನಲ್ಲಿ ಇದು ಹೆಚ್ಚು ಪ್ರಯೋಜನಗಳನ್ನು ಪಡೆದುಕೊಂಡಿದೆ.

2300MHZ ಗಿಂತ 1800MHZ ಏಕೆ ಉತ್ತಮ
2300MHZ ಬ್ಯಾಂಡ್‌ಗಿಂತ 1800MHZ ಬ್ಯಾಂಡ್ 30 ಶೇಕಡಾ ಕಡಿಮೆ ಟವರ್‌ಗಳನ್ನು ಬಳಸಿಕೊಳ್ಳುತ್ತದೆ. ಭಾರತದಂತಹ ದೇಶದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಡಿವೈಸ್ ಇಕೋಸಿಸ್ಟಮ್ ಇರುವುದರಿಂದ 1800MHZ ಬ್ಯಾಂಡ್ ನೆಟ್‌ವರ್ಕ್ ಪಡೆದುಕೊಳ್ಳುವುದೇ ಉತ್ತಮವಾಗಿದೆ.

TDD/FDD ಇಕೋ ಸಿಸ್ಟಮ್
ಇದು ಹೆಚ್ಚು ಭಿನ್ನ ವ್ಯತ್ಯಾಸ ಎಂದೇ ಪರಿಗಣಿತವಾಗಿದೆ. ಏರ್‌ಟೆಲ್ TDD-LTE ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದು ರಿಲಾಯನ್ಸ್ ಈಗಾಗಲೇ 1800MHZ ಬ್ಯಾಂಡ್‌ನೊಂದಿಗೆ FDD-LTE ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದೆ.

TDD ಸೇವೆಗಳಿಗಿಂತ FDD ಸೇವೆಗಳೇ ಅಧಿಕವಾಗಿದೆ
TDD ಸೇವೆಗಳಿಗೆ ಹೋಲಿಕೆ ಮಾಡಿದಾಗ 1800MHZ ಬೆಂಬಲಿಸುವ ಡಿವೈಸ್‌ಗಳು FDD ಅನ್ನೇ ಬಳಸಿಕೊಳ್ಳುತ್ತಿವೆ.

ರಿಲಾಯನ್ಸ್ ಜಿಯೋ 4ಜಿ ಎಲ್‌ಟಿಇ ಸೇವೆ
ತನ್ನೆಲ್ಲಾ ಮೂರು ನೆಟ್‌ವರ್ಕ್‌ಗಳಿಗೆ ಏರ್‌ಟೆಲ್ ತನ್ನ ಸೇವೆಗಳನ್ನು ಒದಗಿಸುತ್ತಿದೆ. ಆದರೆ ರಿಲಾಯನ್ಸ್ ಜಿಯೋ 4ಜಿ ಎಲ್‌ಟಿಇ ನೆಟ್‌ವರ್ಕ್ ಸೇವೆಯನ್ನುಮಾತ್ರ ಒದಗಿಸುತ್ತಿದೆ. ಮೊಬೈಲ್ ಕಾಲಿಂಗ್ ವ್ಯವಸ್ಥೆಯ ಇನ್ನೊಂದು ಮೈಲಿಗಲ್ಲು ಎಂಬಂತೆ ರಿಲಾಯನ್ಸ್ ವೋಲ್ಟ್ (ವಾಯ್ಸ್ ಓವರ್ ಎಲ್‌ಟಿಇ) ಮೂಲಕ ವಾಯ್ಸ್ ಅನ್ನು ಮಾಡಬಹುದು ಎಂಬುದಾಗಿ ನಂಬಿದೆ.

ರಿಲಾಯನ್ಸ್ ಜಿಯೋದಲ್ಲಿ ಉತ್ತಮ ಡೌನ್‌ಲೋಡ್ ವೇಗ
ಏರ್‌ಟೆಲ್ 4ಜಿ ವೇಗಕ್ಕೂ ಮಿಗಿಲಾಗಿ ರಿಲಾಯನ್ಸ್ ಜಿಯೋ ಡೌನ್‌ಲೋಡ್‌ನಲ್ಲಿ ಮುಂದಿದೆ. ರಿಲಾಯನ್ಸ್ ಜಿಯೋ ಸಿಮ್ ಇದೀಗ ನಮ್ಮ ಬಳಿ ಇದ್ದು ಭಾರತದಲ್ಲಿ ಈ ನೆಟ್‌ವರ್ಕ್ ಸ್ಪೀಡ್ ಅನ್ನು ಪರಿಶೀಲಿಸುತ್ತಿದ್ದೇವೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470