ಆಂಡ್ರಾಯ್ಡ್ ಫೋನ್‌ಗೆ ಜಿಯೋ ಸಿಮ್ ಕಾರ್ಡ್ ಹೀಗೆ ಪಡೆದುಕೊಳ್ಳಿ

By Shwetha
|

ರಿಲಾಯನ್ಸ್ ಜಿಯೋ ಸಿಮ್ ಹವಾ ಈಗ ಎಲ್ಲರ ಸ್ಮಾರ್ಟ್‌ಫೋನ್‌ಗೂ ಲಗ್ಗೆ ಇಡುತ್ತಿದೆ. ಹೆಚ್ಚಿನ ಫೋನ್ ಬಳಕೆದಾರರು ಜಿಯೋ ಸಿಮ್ ಒದಗಿಸುತ್ತಿರುವ ಆಫರ್‌ಗಳನ್ನು ತಮ್ಮ ಡಿವೈಸ್‌ಗಳಲ್ಲಿ ಪಡೆದುಕೊಳ್ಳಲು ಕಾತರರಾಗಿದ್ದಾರೆ. 90 ದಿನಗಳ ಉಚಿತ ಇಂಟರ್ನೆಟ್, ವಾಯ್ಸ್ ಕಾಲ್, ಎಸ್‌ಎಮ್ಎಸ್ ಹೀಗೆ ಹೆಚ್ಚಿನ ಸವಲತ್ತುಗಳನ್ನು ಕಂಪೆನಿ ಸಿಮ್ ಮೂಲಕ ಗ್ರಾಹಕರಿಗೆ ಒದಗಿಸುತ್ತಿದೆ.

ಓದಿರಿ: ರಿಲಾಯನ್ಸ್ ಜಿಯೋ 4ಜಿ ಸೇವೆ ನಿಮಗೆಷ್ಟು ಗೊತ್ತು?

ನೀವು ಆಂಡ್ರಾಯ್ಡ್ ಫೋನ್ ಅನ್ನು ಹೊಂದಿದ್ದು ರಿಲಾಯನ್ಸ್ ಜಿಯೋ ಸಿಮ್ ಅನ್ನು ಬಳಸಲು ಉತ್ಸುಕರಾಗಿದ್ದೀರಿ ಎಂದಾದಲ್ಲಿ ಇಂದಿನ ಲೇಖನದಲ್ಲಿ ಇದನ್ನು ಕುರಿತ ಮಾಹಿತಿಯನ್ನು ನಾವು ನೀಡುತ್ತಿದ್ದೇವೆ.

ಮೈಜಿಯೋ ಅಪ್ಲಿಕೇಶನ್

ಮೈಜಿಯೋ ಅಪ್ಲಿಕೇಶನ್

ಮೊದಲಿಗೆ ಗೂಗಲ್ ಪ್ಲೇ ಸ್ಟೋರ್‌ನಿಂದ ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ

ಜಿಯೋ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ

ಜಿಯೋ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ

ನಂತರ, ಮೈ ಜಿಯೋ ಅಪ್ಲಿಕೇಶನ್ ಒಳಗೊಂಡಿರುವ ಜಿಯೋ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ

ಆಫ್ ಮಾಡಿ

ಆಫ್ ಮಾಡಿ

ವೈಫೈ ಮತ್ತು ಡೇಟಾ ಕನೆಕ್ಶನ್ ಅನ್ನು ಆಫ್ ಮಾಡಿ

ಅಪ್ಲಿಕೇಶನ್

ಅಪ್ಲಿಕೇಶನ್

ಮೈ ಜಿಯೋ ಅಪ್ಲಿಕೇಶನ್ ಮುಚ್ಚಿರಿ

ವೈಫೈ - ಡೇಟಾ ಸಂಪರ್ಕ

ವೈಫೈ - ಡೇಟಾ ಸಂಪರ್ಕ

ನಂತರ, ವೈಫೈ - ಡೇಟಾ ಸಂಪರ್ಕವನ್ನು ಆನ್ ಮಾಡಿ

'ಗೆಟ್ ಜಿಯೋ ಸಿಮ್'

'ಗೆಟ್ ಜಿಯೋ ಸಿಮ್'

'ಗೆಟ್ ಜಿಯೋ ಸಿಮ್' ಎಂಬ ಆಪ್ಶನ್ ಇರುವ ಮೈ ಜಿಯೋ ಅಪ್ಲಿಕೇಶನ್ ತೆರೆಯಿರಿ

ಸೂಚನೆ

ಸೂಚನೆ

ಈ ಆಪ್ಶನ್ ಮೇಲೆ ಕ್ಲಿಕ್ ಮಾಡಿ ಮತ್ತು ನೀಡಿರುವ ಸೂಚನೆಗಳನ್ನು ಪಾಲಿಸಿ

ಲೊಕೇಲಿಟಿ

ಲೊಕೇಲಿಟಿ

ನಿಮ್ಮ ಲೊಕೇಲಿಟಿಯಲ್ಲಿ ಸಿಮ್ ಇಲ್ಲ ಎಂದಾದಲ್ಲಿ, ಹತ್ತಿರದ ಲೊಕೇಲಿಟಿ ಅಥವಾ ನಗರಕ್ಕೆ ನೀವು ಬದಲಾಯಿಸಿಕೊಳ್ಳಬಹುದಾಗಿದೆ.

ಕೋಡ್ ಜನರೇಟ್

ಕೋಡ್ ಜನರೇಟ್

ಕೋಡ್ ಜನರೇಟ್ ಮಾಡಿ ಮತ್ತು ಹತ್ತಿರದ ಜಿಯೋ ಸೆಂಟರ್‌ಗೆ ಹೋಗಿ ಮತ್ತು ಜಿಯೋ ಸಿಮ್ ಪಡೆದುಕೊಳ್ಳಿ.

ಕ್ಯುಆರ್ ಕೋಡ್ ಮತ್ತು ಅಗತ್ಯ ಡಾಕ್ಯುಮೆಂಟ್‌

ಕ್ಯುಆರ್ ಕೋಡ್ ಮತ್ತು ಅಗತ್ಯ ಡಾಕ್ಯುಮೆಂಟ್‌

ಜನರೇಟ್ ಆಗಿರುವ ಕ್ಯುಆರ್ ಕೋಡ್ ಮತ್ತು ಅಗತ್ಯ ಡಾಕ್ಯುಮೆಂಟ್‌ಗಳನ್ನು ನೀವು ತೋರಿಸಬೇಕು.

Best Mobiles in India

English summary
If you own an Android smartphone and you are looking to get the Reliance Jio SIM card to enjoy the bundled 4G data and call packs, you can take a look at the steps that we have detailed below..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X