ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌; ಸ್ವಾತಂತ್ರ್ಯ ದಿನದ ಪ್ರಯುಕ್ತ ಕೊಡುಗೆ!

|

ರಿಲಾಯನ್ಸ್ ಡಿಜಿಟಲ್‌ನಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಡಿಜಿಟಲ್ ಇಂಡಿಯಾ ಸೇಲ್, ಸ್ವಾತಂತ್ರ್ಯೋತ್ಸವದ ದಿನ ಸಮೀಪಿಸುತ್ತಿದ್ದಂತೆ ಇನ್ನಷ್ಟು ಆಕರ್ಷಕ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ಒಳಗೊಂಡು, ಇನ್ನಷ್ಟು ವಿಶೇಷವಾಗಿದೆ. ರಿಲಾಯನ್ಸ್‌ ಡಿಜಿಟಲ್ ಮತ್ತು ಮೈ ಜಿಯೋ ಸ್ಟೋರ್‌ಗಳಲ್ಲಿ ಮತ್ತು www.reliancedigital.in ನಲ್ಲಿ ಸೇಲ್ ಲೈವ್ ಆಗಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳ ಮೇಲೆ ಆಗಸ್ಟ್‌ 16 ರ ವರೆಗೆ 3,000ರೂ. ವರೆಗೆ 10% ಇನ್‌ಸ್ಟಂಟ್ ರಿಯಾಯಿತಿಯನ್ನು ಗ್ರಾಹಕರು ಪಡೆಯಬಹುದು. 500ರೂ. ವಾಲೆಟ್ ಕ್ಯಾಶ್‌ಬ್ಯಾಕ್ ಅನ್ನು ಪೇಟಿಎಂ ಮೂಲಕ ರೂ. 9,999/- ಕನಿಷ್ಠ ವಹಿವಾಟಿನ ಮೇಲೆ ಆಗಸ್ಟ್ 31 ರ ವರೆಗೆ ಪಡೆಯಬಹುದು.

ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌; ಸ್ವಾತಂತ್ರ್ಯ ದಿನದ ಪ್ರಯುಕ್ತ ಕೊಡುಗೆ!

ಝೆಸ್ಟ್‌ಮನಿ ಮೂಲಕ ರೂ. 10,000 ಕ್ಕಿಂತ ಹೆಚ್ಚಿನ ಖರೀದಿಗಳ ಮೇಲೆ ನೋ ಕಾಸ್ಟ್ ಇಎಂಐ* + ರೂ. 5,000 ವರೆಗೆ 10% ಕ್ಯಾಶ್‌ಬ್ಯಾಕ್‌ ಅನ್ನು ಗ್ರಾಹಕರು ಪಡೆಯಬಹುದು.ಈ ಪ್ರಯೋಜನಗಳ ಜೊತೆಗೆ, ಟೆಲಿವಿಷನ್‌ಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್‌ ಫೋನ್‌ಗಳು ಮತ್ತು ಹೋಮ್‌ ಅಪ್ಲೈಯನ್ಸ್‌ಗಳಂತಹ ವಿಶಾಲ ಶ್ರೇಣಿಯಲ್ಲಿ ವಿಶೇಷ ಕೊಡುಗೆಗಳು ಲಭ್ಯವಿವೆ. ಟೆಲಿವಿಷನ್‌ನಲ್ಲಿ, ರೂ. 13,990/- ನಷ್ಟು ಕಡಿಮೆ ಬೆಲೆಗೆ ವಿಶಾಲ ಶ್ರೇಣಿಯ ಸ್ಮಾರ್ಟ್‌ ಟಿವಿಗಳನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಸ್ಯಾನ್‌ಸುಯಿ 50 ಇಂಚು ಅಲ್ಟ್ರಾ ಎಚ್‌ಡಿ ಸ್ಮಾರ್ಟ್‌ ಎಲ್‌ಇಡಿ ಟಿವಿಗಳು 43 ಇಂಚು ಶ್ರೇಣಿಯ ಬೆಲೆಯಲ್ಲಿ ಕೇವಲ ರೂ. 29,990/- ರಲ್ಲಿ ಲಭ್ಯವಿದೆ.

ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌; ಸ್ವಾತಂತ್ರ್ಯ ದಿನದ ಪ್ರಯುಕ್ತ ಕೊಡುಗೆ!

ಹಾಗೆಯೇ, ಟಿಸಿಎಲ್‌ 55 ಇಂಚು ಅಲ್ಟ್ರಾ ಎಚ್‌ಡಿ ಸ್ಮಾರ್ಟ್‌ ಎಲ್‌ಇಡಿ ಟಿವಿಗಳು ವಿಶೇಷ ಬೆಲೆ ರೂ. 44,990/- ರಲ್ಲಿ ಲಭ್ಯವಿದೆ ಮತ್ತು ರೂ. 19,990/- ಮೌಲ್ಯದ ಉಚಿತ ಜೆಬಿಎಲ್ ಸೌಂಡ್‌ಬಾರ್‌ನೊಂದಿಗೆ ಲಭ್ಯವಿದೆ. ರೂ. 16,999/- ರಿಂದ ಆರಂಭಿಸಿ ವಿವಿಧ ಲ್ಯಾಪ್‌ಟಾಪ್‌ಗಳು ಲಭ್ಯವಿವೆ ಮತ್ತು ರೂ, 17,990/- ಮೌಲ್ಯದ ಪ್ರಯೋಜನಗಳು ಲಭ್ಯವಿವೆ. ಪವರ್‌ಫುಲ್ ಗೇಮಿಂಗ್ ಲ್ಯಾಪ್‌ಟಾಪ್‌ಗಳು 16ಜಿಬಿ ರ್‍ಯಾಮ್‌ನಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ ರೂ. 64,990 ಆಗಿವೆ. ಲೆನೊವೊ ಎಂ8 32 ಜಿಬಿ ಟ್ಯಾಬ್ಲೆಟ್‌ ವಿಶೇಷ ಬೆಲೆ ರೂ. 11,499 ರಲ್ಲಿ ಲಭ್ಯವಿದೆ.

ಮೊಬೈಲ್‌ ಫೋನ್‌ಗಳ ಪೈಕಿ, ಅತ್ಯಂತ ಬೇಡಿಕೆ ಇರುವ ಒನ್‌ ಪ್ಲಸ್ ನಾರ್ಡ್ 2 ಸ್ಮಾರ್ಟ್‌ಫೋನ್‌ ರೂ. 29,999/- ಆಕರ್ಷಕ ಬೆಲೆಯಲ್ಲಿ ಲಭ್ಯವಿದೆ. ಹೊಚ್ಚಹೊಸ ಸ್ಮಾರ್ಟ್‌ವಾಚ್‌ ಫೈರ್‌ ಬೋಲ್ಟ್‌ ಅಗ್ನಿ ಎಸ್‌ಪಿಒ2 ವಿಶೇಷಣದೊಂದಿಗೆ ವಿಶೇಷವಾಗಿ ಡಿಜಿಟಲ್ ಇಂಡಿಯಾ ಸೇಲ್‌ನಲ್ಲಿ ರೂ. 2,699/- ಕ್ಕೆ ಲಭ್ಯವಿದೆ. ಹಾಗೆಯೇ, ಗ್ರಾಹಕರು ಟ್ರ್ಯೂ ವೈರ್‌ಲೆಸ್ ಬಿಟಿ ಇಯರ್‌ಫೋನ್‌ ಮೌಲ್ಯ ರೂ. 7,999/- ಅನ್ನು ಆಯ್ದ ಫೋನ್‌ಗಳ ಖರೀದಿಯಲ್ಲಿ ಪಡೆಯಬಹುದು.

ರಿಲಯನ್ಸ್ ಡಿಜಿಟಲ್ ಇಂಡಿಯಾ ಸೇಲ್‌; ಸ್ವಾತಂತ್ರ್ಯ ದಿನದ ಪ್ರಯುಕ್ತ ಕೊಡುಗೆ!
ಇತರ ಎಲೆಕ್ಟ್ರಾನಿಕ್ ಐಟಂಗಳ ಮೇಲೂ ಆಕರ್ಷಕ ಕೊಡುಗೆಗಳು ಇವೆ. ಪ್ರಮುಖ ಬ್ರ್ಯಾಂಡ್‌ಗಳಾದ ಎಲ್‌ಜಿ, ಸ್ಯಾಮ್‌ಸಂಗ್ ಮತ್ತು ವರ್ಲ್‌ಫೂಲ್‌ನಂತಹವುಗಳ ಫ್ರೋಸ್ಟ್‌ ಫ್ರೀ ರೆಫ್ರಿಜರೇಟರ್‌ಗಳು ಆರಂಭಿಕ ಬೆಲೆ ರೂ. 23,999/- ನಲ್ಲಿ ಲಭ್ಯವಿದೆ ಹಾಗೂ ಇದರ ಜೊತೆಗೆ ರೂ. 3,850/- ಮೌಲ್ಯದ ಉಚಿತ ಉಡುಗೊರೆಗಳು ಲಭ್ಯವಿವೆ. ಟಾಪ್ ಲೋಡ್ ವಾಶಿಂಗ್ ಮಶಿನ್‌ಗಳು ರೂ. 12,990/- ಆರಂಭಿಕ ಬೆಲೆಯಲ್ಲಿ ಲಭ್ಯವಿದೆ ಮತ್ತು ರೂ. 1,990/- ಮೌಲ್ಯದ ಉಚಿತ ಉಡುಗೊರೆಗಳು ಇವೆ. ಹಾಗೆಯೇ, ರೂ. 4,499/- ಮೌಲ್ಯದ ಕುಕ್‌ಟಾಪ್‌ ಕಾಂಬೋ (ರಿಕನೆಕ್ಟ್‌ 3 ಬರ್ನರ್ ಕುಕ್‌ಟಾಪ್ + 500 ವ್ಯಾಟ್ ಮಿಕ್ಸರ್ + ಎಲೆಕ್ಟ್ರಿಕ್ ಕೆಟಲ್) ಲಭ್ಯವಿದೆ. ವಾಟರ್ ಪ್ಯೂರಿಫೈಯರ್ ಖರೀದಿಯ ಮೇಲೆ, ಗ್ರಾಹಕರು ರೂ. 1999/- ಮೌಲ್ಯದ ಉಚಿತ ಎಲೆಕ್ಟ್ರಿಕ್ ಕೆಟಲ್ ಅನ್ನು ಪಡೆಯಬಹುದು.

ಸುಲಭ ಹಣಕಾಸು ಮತ್ತು ಇಎಂಐ ಆಯ್ಕೆಗಳೊಂದಿಗೆ ಡಿಜಿಟಲ್ ಇಂಡಿಯಾ ಮಾರಾಟದ ಅನುಭವವನ್ನು ಈ ವರ್ಷ ಇನ್ನಷ್ಟು ಲಾಭದಾಯಕವಾಗಿಸಲಾಗಿದೆ. ಗ್ರಾಹಕರು ತಮ್ಮ ಹತ್ತಿರದ ಅಂಗಡಿಗಳಿಂದ ಇನ್‌ಸ್ಟಾ ಡೆಲಿವರಿ * (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಿತರಣೆ) ಮತ್ತು ಸ್ಟೋರ್ ಪಿಕ್-ಅಪ್* ಆಯ್ಕೆಗಳನ್ನು ಸಹ ಪಡೆಯಬಹುದು. ಎಲ್ಲಾ ಮಳಿಗೆಗಳು ಮತ್ತು ವಿತರಣಾ ಪಾಲುದಾರರು ಗ್ರಾಹಕರು ಮತ್ತು ನೌಕರರ ಸುರಕ್ಷತೆಯ ಹಿತದೃಷ್ಟಿಯಿಂದ COVID- ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದಾರೆ.

ಸುಲಭ ಖರೀದಿಗಾಗಿ, ಈಗ ಗ್ರಾಹಕರು ಯಾವುದೇ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗೆ ಭೇಟಿ ನೀಡಬಹುದು ಅಥವಾ www.reliancedigital.in ಗೆ ಲಾಗ್ ಇನ್ ಮಾಡಬಹುದು, ಇದು ಇನ್‌ಸ್ಟಾ ಡೆಲಿವರಿ (3 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ವಿತರಣೆ) ಮತ್ತು ತಮ್ಮ ಹತ್ತಿರದ ಅಂಗಡಿಗಳಿಂದ ಸ್ಟೋರ್ ಪಿಕ್-ಅಪ್ ಆಯ್ಕೆಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ www.reliancedigital.in ಗೆ ಲಾಗಿನ್ ಮಾಡಿ.

Best Mobiles in India

English summary
Reliance Digital’s Digital India Sale Gets Bigger And Better In Run-up To Independence Day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X