Subscribe to Gizbot

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

Written By:

ಜಿಯೋ ಉಚಿತ ಆಫರ್ ಮುಗಿಯುತ್ತಿದ್ದು, ಟೆಲಿಕಾಂ ಪ್ರಪಂಚದಲ್ಲಿ ದರಸಮರದ್ದೆ ಚರ್ಚೆ. ಜಿಯೋ, ಏರ್‌ಟೆಲ್‌, ಐಡಿಯಾ ಸೇರಿದಂತೆ ಯಾವ ಕಂಪೆನಿ ಯಾವ ಹೊಸ ಆಫರ್ ಬಿಡುಗಡೆ ಮಾಡುತ್ತಿದೆಯೋ ಎಂಬ ಕುತೋಹಲ. ಮತ್ತು ಕ್ಷಣ ಕ್ಷಣಕ್ಕೂ ಬದಲಾಗುತ್ತಿರುವ ಆಫರ್‌ಗಳು.!!

ಇಷ್ಟೆಲ್ಲಾ ಆಗಲು ಕಾರಣ BSNL, ಏರ್‌ಟೆಲ್, ಐಡಿಯಾ ಕಂಪೆನಿಗಳು ಈಗಾಗಲೇ ಜಿಯೋ ಪ್ರೈಮ್ ಆಫರ್‌ಗೆ ಸಮನಾಗಿ ಆಫರ್‌ಗಳನ್ನು ನಿಡಿದ್ದು. ಹೌದು, ಜಿಯೋವಿನ ರೀತಿಯಲ್ಲಿಯೇ ಈ ಕಂಪೆನಿಗಳು ಸಹ ಆಫರ್ ಬಿಡುಗಡೆ ಮಾಡಿದದ್ದು, ಗ್ರಾಹಕರಿಗೆ ಬಾಡೂಟ ಬಡಿಸಿದಂತಾಗಿದೆ.

ಜಿಯೋ ಪ್ರೈಮ್ ಎಫೆಕ್ಟ್‌...ಏಪ್ರಿಲ್‌ 1 ರಿಂದ ಏರ್‌ಟೆಲ್ ಪ್ರೈಮ್ ಆಫರ್!!?

ಮೊದಲು 1GB ಒಂದು ತಿಂಗಳಿಗೆ 200 ರಿಂದ 300 ರೂಪಾಯಿಗಳನ್ನು ಚಾರ್ಜ್ ಮಾಡುತ್ತಿದ್ದ ಕಂಪೆನಿಗಳು ಈಗ ಅದೇ ಹಣಕ್ಕೆ ಅನ್‌ಲಿಮಿಟೆಡ್ ಆಫರ್ ಮತ್ತು ಪ್ರತಿದಿನ 1GB ಡೇಟಾ ನೀಡುತ್ತಿದ್ದಾರೆಹಾಗಾದರೆ, ಯಾವ ಯಾವ ಕಂಪೆನಿಗಳು ಏನೇನು ಆಫರ್‌ಗಳನ್ನು ಬಿಡುಗಡೆ ಮಾಡಿವೆ ಎಂಬುದನ್ನು ಕೆಳಗಿನ ಚಿತ್ರಗಳಲ್ಲಿ ತಿಳಿಯಿರಿ

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

ನಿಮ್ಮ ಬೆಸ್ಟ್ 4G ಪ್ಲಾನ್ ಯಾವುದು? ಯಾವ ಆಫರ್ ಇದೆ? ಫುಲ್ ಡೀಟೆಲ್ಸ್!!

Images source : DailyO

ಕಂಪ್ಯೂಟರ್‌ನಲ್ಲಿ ಪಾಸ್‌ವರ್ಡ್‌ಗಳು ಎಲ್ಲಿ ಸೇವ್ ಆಗುತ್ತವೆ? ಒಮ್ಮೆಲೆ ಡಿಲೀಟ್ ಹೇಗೆ?

English summary
Reliance Jio, thanks to its predatory prices. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot