Subscribe to Gizbot

ಜಿಯೋ ಪ್ರೈಮ್ ಎಫೆಕ್ಟ್‌...ಏಪ್ರಿಲ್‌ 1 ರಿಂದ ಏರ್‌ಟೆಲ್ ಪ್ರೈಮ್ ಆಫರ್!!?

Written By:

ಏರ್‌ಟೆಲ್‌ ಮೇಲೆ ಜಿಯೋ ಎಫೆಕ್ಟ್‌ ಇನ್ನು ಕಡಿಮೆಯಾಗಿಲ್ಲ ಎನ್ನುವಂತೆ ಕಾಣುತ್ತಿದೆ.! ಜಿಯೋ ಪ್ರೈಮ್ ಆಫರ್‌ಗೆ ಬದಲಾಗಿ ಕೇವಲ 345 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಕಾಲ್ ಮತ್ತು 1GB ಡೇಟಾ ಆಫರ್ ಬಿಡುಗಡೆ ಮಾಡಿದ್ದ ಏರ್‌ಟೆಲ್ ಆಫರ್ ಹಿಟ್ ಆಗದ ಕಾರಣ ಏರ್‌ಟೆಲ್ ಮತ್ತೊಂದು ಆಫರ್ ನೀಡಲು ಸಜ್ಜಾಗಿದೆ.!!

ಹೌದು, ಜಿಯೋ ರೀತಿಯಲ್ಲಿಯೇ ಏರ್‌ಟೆಲ್ ಕಂಪೆನಿ ಸಹ ಏಪ್ರಿಲ್‌ 1 ನೇ ತಾರೀಖಿನಿಂದ ಹೆಚ್ಚಿನ ಆಫರ್ ನೀಡಲು ಮುಂದಾಗಿದ್ದು, ಜಿಯೋವನ್ನು ಮಣಿಸಲು ಟೆಲಿಕಾಂನಲ್ಲಿಯೇ ಅತ್ಯಂತ ಆಕ್ರಮಣಕಾರಿ ಆಫರ್‌ಗಳನ್ನು ನೀಡುತ್ತದೆ ಎನ್ನುವ ರಿಸರ್ಚ್ ವರದಿಯನ್ನು ದಿ ಎಕನಾಮಿಕ್ ಟೈಮ್ಸ್‌ ಪತ್ರಿಕೆ ವರದಿ ಮಾಡಿದೆ.!!

ಜಿಯೋ ಪ್ರೈಮ್ ಎಫೆಕ್ಟ್‌...ಏಪ್ರಿಲ್‌ 1 ರಿಂದ ಏರ್‌ಟೆಲ್ ಪ್ರೈಮ್ ಆಫರ್!!?

ಜಿಯೋ ಪ್ರೈಮ್ ಗ್ರಾಹಕರಿಗೆ "ಬೈ ಒನ್ ಗೆಟ್‌ ಒನ್" ಬಂಪರ್ ಆಫರ್ !!

ಉಚಿತ ಆಫರ್ ನೀಡಿದ ಜಿಯೋ ಈಗಾಗಲೇ 11 ಕೋಟಿ ಗ್ರಾಹಕರನ್ನು ಸೆಳೆದಿದ್ದು, ಏರ್‌ಟೆಲ್‌ಗೆ ನುಂಗಾಲಾರದ ತುತ್ತಾಗಿದೆ. ಇನ್ನು ಪ್ರೈಮ್ ಆಫರ್ ಮೂಲಕ ಜಿಯೋ ಮತ್ತಷ್ಟು ಗ್ರಾಹಕರನ್ನು ಸೆಳೆದುಕೊಂಡರೆ ಮತ್ತೆ ಗ್ರಾಹಕರನ್ನು ವಾಪಸ್ ಕರೆತರಲು ಕಷ್ಟವಾಗುತ್ತದೆ ಎಂದು ಏರ್‌ಟೆಲ್ ಸಹ ಪ್ರೈಮ್ ಆಫರ್ ನೀಡಲು ಮುಂದಾಗಿದೆ.!!

ಜಿಯೋ ಪ್ರೈಮ್ ಎಫೆಕ್ಟ್‌...ಏಪ್ರಿಲ್‌ 1 ರಿಂದ ಏರ್‌ಟೆಲ್ ಪ್ರೈಮ್ ಆಫರ್!!?

ಈಗಾಗಲೇ ಜಿಯೋಗೆ ಪೋರ್ಟ್ ಆಗುವವರ ಸಂಖ್ಯೆ ಹೆಚ್ಚಿದ್ದು, ಇದನ್ನು ತಡೆಯಲು ಜಿಯೋ ಈ ಪ್ಲಾನ್ ಮಾಡಿದೆ. ಹಾಗಾಗಿ, ಏಪ್ರಿಲ್‌ 1 ನೇ ತಾರೀಖಿನಿಂದ ಶುರುವಾಗುವ ಏರ್‌ಟೆಲ್ ಪ್ರೈಮ್ ಆಫರ್ ಈಗಿನ ಏರ್‌ಟೆಲ್ ಅನ್‌ಲಿಮಿಟೆಡ್ 345 ರೂ.ಪ್ಲಾನ್‌ಗಿಂತಲೂ ಅತ್ಯುತ್ತಮ ಆಫರ್ ನೀಡುತ್ತದೆ ಎನ್ನಲಾಗಿದೆ.

ಜಿಯೋ ಎಫೆಕ್ಟ್..ಏರ್‌ಟೆಲ್‌ಗೆ ಬಂದಿರುವ ದುಸ್ಥಿತಿ ಎಂತದ್ದು ಗೊತ್ತಾ?

Read more about:
English summary
As Reliance Jio moves to open up its prime membership from April 1, Bharti Airtel BSE -3.73 % is seen to be the most aggressive rival to match its prices, a research report has said. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot