Subscribe to Gizbot

ಫೋನ್‌ ಟ್ಯಾಪಿಂಗ್‌: 2 ಕೋಟಿ ದಂಡ

Posted By:

ಫೋನ್‌ ಟ್ಯಾಪಿಂಗ್‌ ಮಾಡುವವರ ವಿರುದ್ದ ಉಗ್ರಕ್ರಮ ಕೈಗೊಳ್ಳಲು ಕೊನೆಗೂ ದೂರ ಸಂಪರ್ಕ ಇಲಾಖೆ ಮುಂದಾಗಿದೆ.ಕಾನೂನುಬಾಹಿರವಾಗಿ ಫೋನ್‌ ಕದ್ದಾಲಿಕೆ ಮಾಡುವ ವ್ಯಕ್ತಿಗಳ ಮೇಲಿನ ದಂಡದ ಪ್ರಮಾಣ ಹೆಚ್ಚಾಗಲಿದೆ.

ಈ ಸಂಬಂಧ ಕೇಂದ್ರಸರ್ಕಾರಕ್ಕೆ ಸಲಹೆ ನೀಡಿದ್ದು, ಈಗ ಇರುವ 1 ಲಕ್ಷ ರೂಪಾಯಿಗೆ ಬದಲಾಗಿ 2 ಕೋಟಿ ರೂಪಾಯಿಗೆ ದಂಡವನ್ನು ಹೆಚ್ಚಿಸುವಂತೆ ಕೋರಿದೆ. ಈಗಾಗಲೇ ಬಿಜೆಪಿ ನಾಯಕ ಅರುಣ್‌ ಜೇಟ್ಲಿ ಫೋನ್‌ ಕದ್ದಾಲಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಈ ಸಂಬಂಧ ಮತ್ತಷ್ಟು ಕಠಿಣ ನೀತಿಯನ್ನು ತರಲು ಮುಂದಾಗಿದೆ.

ಫೋನ್‌ ಟ್ಯಾಪಿಂಗ್‌: 2 ಕೋಟಿ ದಂಡ

ಫೋನ್‌ ಕದ್ದಾಲಿಕೆ :
ವಿಶೇಷ ಎಲೆಕ್ಟ್ರಾನಿಕ್‌ ಸಾಧನಗಳ ನೆರವಿನಿಂದ ಇಬ್ಬರು ಮಾತನಾಡುತ್ತಿರುವುದನ್ನು ಮೂರನೇಯವರು ಕದ್ದಾಲಿಸುವುದು ಫೋನ್‌ ಕದ್ದಾಲಿಕೆ. ಸಿಬಿಐ,ಗುಪ್ತಚರ ಇಲಾಖೆ, ಮಾದಕವಸ್ತು ನಿಯಂತ್ರಣ ದಳ, ಆದಾಯ ತೆರಿಗೆ ಇಲಾಖೆ ಮತ್ತು ಪೋಲಿಸ್‌ ಇಲಾಖೆ ಕದ್ದಾಲಿಕೆಯನ್ನು ಮಾಡಬಹುದು.

ಇದನ್ನೂ ಓದಿ : ಫೋನ್‌ ಟ್ಯಾಪಿಂಗ್‌ ಯಾಕೆ? ಹೇಗೆ? ಯಾರು ಮಾಡಬಹುದು?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot