ಇನ್ಮುಂದೆ ಆನ್‌ಲೈನ್‌ ಮೂಲಕವೇ ಆಧಾರ್ ವರ್ಗಾವಣೆ ಸಾಧ್ಯ!!

ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ಆಧಾರ್ ಕಾರ್ಡ್‌ ಜೆರಾಕ್ಸ್ ನೀಡದೇ ಕೇವಲ ಆಪ್‌ ಮೂಲಕವೇ ಈ ಸಂಭಂದ ವ್ಯವಹರಿಸಲು ಮೊಬೈಲ್‌ ಆಪ್‌ ಸಹಕಾರಿಯಾಗಿದೆ!

|

ಆನ್‌ಲೈನ್‌ನಲ್ಲಿ ಆಧಾರ್ ಸೇವೆಗಳಿಗಾಗಿ 'ಆಧಾರ್ ಮೊಬೈಲ್ ಆಪ್' ಪರಿಚಯಸಿದ್ದ ಯುಐಡಿಎಐ ಇದರ ಜೊತೆಗೆ ಆಧಾರ್‌ನಲ್ಲಿರುವ ಖಾಸಗಿ ಮಾಹಿತಿಯ ಸುರಕ್ಷತೆಗಾಗಿ ಒಟಿಪಿ (ಒನ್ ಟೈಮ್ ಪಾಸ್‌ವರ್ಡ್‌) ವೈಶಿಷ್ಟ್ಯವನ್ನು ಪರಿಚಯಿಸಿದೆ.! ಹೀಗಾಗಿ, ಆಧಾರ್ ಆಪ್ ಮತ್ತಷ್ಟು ಸುರಕ್ಷತೆಯನ್ನು ಹೊಂದಿದಂತಾಗಿದೆ.!!

ಸರ್ಕಾರ ಮತ್ತು ಬ್ಯಾಂಕ್‌ ಯೋಜನೆಗಳ ಸೌಲಭ್ಯ ಪಡೆಯಲು ಆಧಾರ್ ಕಾರ್ಡ್‌ ನೀಡುವುದು ಸದ್ಯಕ್ಕೆ ಕಡ್ಡಾಯವಾಗಿದ್ದು, ಸಾರ್ವಜನಿಕರು ಸಂಬಂಧಪಟ್ಟ ಇಲಾಖೆಗಳಿಗೆ ಆಧಾರ್ ಕಾರ್ಡ್‌ ಜೆರಾಕ್ಸ್ ನೀಡದೇ ಕೇವಲ ಆಪ್‌ ಮೂಲಕವೇ ಈ ಸಂಭಂದ ವ್ಯವಹರಿಸಲು ಮೊಬೈಲ್‌ ಆಪ್‌ ಸಹಕಾರಿಯಾಗಿದೆ!

ಇನ್ಮುಂದೆ ಆನ್‌ಲೈನ್‌ ಮೂಲಕವೇ ಆಧಾರ್ ವರ್ಗಾವಣೆ ಸಾಧ್ಯ!!

ಹಾಗಾಗಿ, ಇನ್ನು ಮುಂದೆ ನಾಗರಿಕರು ಮೊಬೈಲ್‌ ಆಯಪ್ ಮೂಲಕವೇ ಸಂಬಂಧಪಟ್ಟ ಇಲಾಖೆಗಳು ಮತ್ತು ಬ್ಯಾಂಕ್‌ಗಳಿಗೆ ಆನ್‌ಲೈನ್‌ ಮೂಲಕವೇ ಆಧಾರ್ ಕಾರ್ಡ್‌ ಅನ್ನು ವರ್ಗಾವಣೆ ಮಾಡಬಹುದಾಗಿದ್ದು, ಬಳಕೆದಾರರು ಈ ಆಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಬಳಕೆ ಮಾಡಬಹುದು.!

ಇನ್ಮುಂದೆ ಆನ್‌ಲೈನ್‌ ಮೂಲಕವೇ ಆಧಾರ್ ವರ್ಗಾವಣೆ ಸಾಧ್ಯ!!

ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ ಮತ್ತು ಭಾವಚಿತ್ರ ಆಪ್‌ನಲ್ಲಿಯೇ ದೊರೆಯಲಿದ್ದು, ಇದನ್ನು ಸರ್ಕಾರಿ ಕಚೇರಿಗಳಿಗೆ ಆನ್‌ಲೈನ್‌ ಮೂಲಕವೇ ಸುಲಭವಾಗಿ ವರ್ಗಾಯಿಸಬಹುದಾಗಿದೆ. ಇನ್ನು ಬಳಕೆದಾರರ ಮೊಬೈಲ್‌ ಸಂಖ್ಯೆ ಆಧಾರ್‌ಗೆ ನೋಂದಣಿಯಾಗಿದ್ದರೆ ಈ ಮೊಬೈಲ್‌ ಆಪ್‌ ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ.!!

ಓದಿರಿ: ಆಂಡ್ರಾಯ್ಡ್ ಹರಿಕಾರನ 'ಎಸೆನ್ಶಿಯಲ್' ಫೋನ್ ಬೆಲೆ ಇದೀಗ ಕೇವಲ 499$ ಡಾಲರ್!!

Best Mobiles in India

English summary
Friday announced that Aadhar or E-aadharwith Date of Birth will now be accepted as a proof.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X