ಭೂಮಿಯ ಮೇಲೆ ನಾವು ಸಂಪೂರ್ಣ ಸುರಕ್ಷಿತರಲ್ಲ!!!

By Shwetha
|

ಸೂರ್ಯನ ಪಥವು ಗ್ಯಾಲಕ್ಸಿಯ ಮೂಲಕ ಗ್ರಹದ ಕಡೆಗೆ ಹಾರುವ ಧೂಮಕೇತುವನ್ನು ಕಳುಹಿಸಿದರೆ ಭೂಮಿಗೆ ದೊಡ್ಡ ಅಪಾಯ ಕಾದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 260 ಮಿಲಿಯನ್ ವರ್ಷಗಳಿಂದ ಸಾಮೂಹಿಕ ಅಳಿವಿನ ಸಮಯವನ್ನು ವ್ಯಾಪಿಸಿಕೊಳ್ಳುವುದಕ್ಕೆ ಕಾರಣವಾಗಿರುವ 26 ಮಿಲಿಯನ್ ವರ್ಷಗಳ ಪ್ರಭಾವವನ್ನು ಸಂಶೋಧಕರು ಗುರುತಿಸಿದ್ದಾರೆ.

ಓದಿರಿ: ಭೂಮಿ ನಾಶವಾದರೂ ನಾವು ಸೇಫ್!!!

ನಾವು ಸುರಕ್ಷಿತರಾಗಿರುವೆವು ಎಂಬ ನಂಬಿಕೆಯನ್ನೇ ಇದು ಅಲ್ಲೋಲಕಲ್ಲೋಲವನ್ನಾಗಿಸಲಿದೆ. ಕ್ಷೀರಪಥದ ಜನದಟ್ಟಣೆಯ ಪ್ರದೇಶಗಳ ಮೂಲಕ ಭೂಮಿಯಿಂದ ಪಥಕ್ಕೆ ಅಳಿವಿನ ಘಟನೆಗಳನ್ನು ಪರಸ್ಪರ ಸಂಬಂಧವನ್ನು ನಮ್ಮ ಸೌರ ವ್ಯವಸ್ಥೆಯು ಕೊಂಡೊಯ್ಯುತ್ತದೆ. ಕ್ಷೀರಪಥದ ಗ್ಯಾಲಟಿಕ್ ಡಿಸ್ಕ್ ಕಪ್ಪು ಚುಕ್ಕೆಗಳ ದಟ್ಟವಾದ ಮುದ್ದೆಯನ್ನು ಒಳಗೊಂಡಿದೆ. ಈ ಕಪ್ಪು ಚುಕ್ಕೆಗಳು ಭೂಮಿಯ ಮಾರ್ಗಕ್ಕೆ ಧೂಮಕೇತುಗಳನ್ನು ಎಸೆಯಬಹುದು ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

ಕ್ಷೀರ ಪಥ

ಕ್ಷೀರ ಪಥ

ಕ್ಷೀರ ಪಥದ ದಟ್ಟವಾದ ಮಧ್ಯ ಸಮತಲ ಮೂಲಕ ಸೂರ್ಯನ ಮತ್ತು ಅದರ ಗ್ರಹಗಳ ಕುಟುಂಬಗಳ ಚಲನೆಗೆ ಪ್ರಳಯ ಘಟನೆಗಳನ್ನು ಲಿಂಕ್ ಮಾಡಲಾಗಿದೆ.

11 ಮಿಲಿಯನ್ ವರ್ಷಗಳಿಗೊಮ್ಮೆ

11 ಮಿಲಿಯನ್ ವರ್ಷಗಳಿಗೊಮ್ಮೆ

11 ಮಿಲಿಯನ್ ವರ್ಷಗಳಿಗೊಮ್ಮೆ ಈ ಘಟನೆಗಳು ನಡೆಯುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ವಿನಾಶಕಾರಿ ಸಮಯ

ವಿನಾಶಕಾರಿ ಸಮಯ

ನಾವು ಸುರಕ್ಷಿತವಾದ ಸ್ಥಳದಲ್ಲಿದ್ದೇವೆ ಎಂಬುದು ನಮ್ಮ ತಪ್ಪು ಗ್ರಹಿಕೆಯಾಗಿದೆ. ಮಿಲಿಯನ್ ವರ್ಷಗಳ ನಂತರ ಇದೊಂದು ವಿನಾಶಕಾರಿ ಸಮಯವಾಗಿದೆ.

ಧೂಮಕೇತು ಚಟುವಟಿಕೆಗಳು

ಧೂಮಕೇತು ಚಟುವಟಿಕೆಗಳು

ಧೂಮಕೇತು ಚಟುವಟಿಕೆಗಳು ಕಳೆದ ಒಂದು ಎರಡು ಮಿಲಿಯನ್ ವರ್ಷಗಳಿಂದೀಚೆಗೆ ಹೆಚ್ಚಾಗಿದ್ದು, ಕೆಲವು ಧೂಮಕೇತಿ ಕಕ್ಷೆಗಳು ಅಸ್ತವ್ಯಸ್ತಗೊಂಡಿವೆ ಅದ್ದರಿಂದ ಕೆಲವೊಂದು ವೈಪರೀತ್ಯಗಳು ನಮ್ಮ ಮೇಲೆ ಸಂಭವಿಸಬಹುದು ಎಂದು ಭೂವಿಜ್ಞಾನಿ ಪ್ರೊಫೆಸರ್ ಮೈಕೆಲ್ ರಾಂಪಿನೊ ತಿಳಿಸಿದ್ದಾರೆ.

ಕಪ್ಪು ಚುಕ್ಕೆಗಳ ಪ್ರಕ್ಶುಬ್ದತೆ

ಕಪ್ಪು ಚುಕ್ಕೆಗಳ ಪ್ರಕ್ಶುಬ್ದತೆ

ಕಪ್ಪು ಚುಕ್ಕೆಗಳ ಪ್ರಕ್ಶುಬ್ದತೆಗಳಿರುವಲ್ಲಿ ಗ್ಯಾಲಕ್ಟಿಕ್ ಮಧ್ಯ ಪ್ಲೇನ್ ಸಮೀಪ ನಮ್ಮ ಸ್ಥಿತಿ ಇದ್ದಿರಬಹುದು ಎಂಬುದನ್ನು ನಾವು ಅಂಗೀಕರಿಸಬೇಕು.

ನಿಗೂಢ ಅಗೋಚರ ವಸ್ತು

ನಿಗೂಢ ಅಗೋಚರ ವಸ್ತು

ಕಪ್ಪು ಚುಕ್ಕೆಗಳು ನಿಗೂಢ ಅಗೋಚರ ವಸ್ತುಗಳಾಗಿದ್ದು ಇದು ಗ್ಯಾಲಕ್ಸಿಗಳನ್ನು ಸುತ್ತುವರಿದಿದೆ ಇದರ ಗುರುತ್ವ ಪರಿಣಾಮಗಳಿಂದ ಗುರುತಿಸಬಹುದಾಗಿದೆ.

ಬೆಳಕನ್ನು ಪ್ರತಿಫಲಿಸಲು ಅಸಾಧ್ಯ

ಬೆಳಕನ್ನು ಪ್ರತಿಫಲಿಸಲು ಅಸಾಧ್ಯ

ಕಪ್ಪು ಚುಕ್ಕೆಗಳು ಬ್ರಹ್ಮಾಂಡದಾದ್ಯಂತ ಗ್ಯಾಲಕ್ಸಿಗಳನ್ನು ಸುತ್ತುವರಿದಿದೆ, ಇದು ಬೆಳಕನ್ನು ಪ್ರತಿಫಲಿಸಲು ಅಸಾಧ್ಯವಾಗಿರುವ ಕಾರಣ ಅಗೋಚರವಾಗಿರುತ್ತದೆ.

ಟೆಲಿಸ್ಕೋಪ್‌

ಟೆಲಿಸ್ಕೋಪ್‌

ನೇರವಾಗಿ ಟೆಲಿಸ್ಕೋಪ್‌ಗಳ ಮೂಲಕ ಇದನ್ನು ಕಾಣಲಾಗುವುದಿಲ್ಲ, ಆದರೆ ಇದು ಹೊಂದಿರುವ ಗ್ರಾವಿಟೇಶನಲ್ ಪರಿಣಾಮಗಳ ಗುರುತಿಸುವುದರ ಮೂಲಕ ನಮಗೆ ಕಾಣಬಹುದಾಗಿದೆ.

ನೇರವಾಗಿ ನೋಡಲಾಗುವುದಿಲ್ಲ

ನೇರವಾಗಿ ನೋಡಲಾಗುವುದಿಲ್ಲ

ಕಪ್ಪು ಚುಕ್ಕೆಗಳು ಅಸ್ತಿತ್ವದಲ್ಲಿದ್ದರೂ ಅದನ್ನು ನೇರವಾಗಿ ನಮಗೆ ನೋಡಲಾಗುವುದಿಲ್ಲ.

ಬ್ರಹ್ಮಾಂಡಕ್ಕೆ ಅತ್ಯವಶ್ಯ

ಬ್ರಹ್ಮಾಂಡಕ್ಕೆ ಅತ್ಯವಶ್ಯ

ಇವುಗಳು ಅಸ್ತಿತ್ವದಲ್ಲಿವೆ ಮತ್ತು ಬ್ರಹ್ಮಾಂಡಕ್ಕೆ ಅತ್ಯವಶ್ಯವಾಗಿವೆ. ಆದರೆ ಇದು ಯಾವ ರೀತಿಯಲ್ಲಿದೆ ಮತ್ತು ಎಲ್ಲಿ ಕಾಣಸಿಗುತ್ತದೆ ಎಂಬುದು ವಿಜ್ಞಾನಿಗಳಿಗೆ ತಿಳಿದಿಲ್ಲ.

Best Mobiles in India

English summary
Earth may be in great danger as the sun's path through the galaxy sends comet flying towards our planet, scientists have warned.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X