Subscribe to Gizbot

ಸೌರವ್ಯವಸ್ಥೆಯ ಹೊರಗೆ ಭೂಮಿಯನ್ನೇ ಹೋಲುವ ಬಿಸಿ ಗ್ರಹ

Written By:

ನಾವಿರುವ ನಮ್ಮ ಅನೂಹ್ಯ ಜಗತ್ತು ನಮಗೂ ಗೊತ್ತಿಲ್ಲದ ಕೆಲ ನಿಗೂಢಗಳನ್ನು ಒಳಗೊಂಡು ಆಸಕ್ತಿಕರವಾಗಿದೆ. ನಾವಿರುವ ಭೂಮಿ, ಉಸಿರಾಡುವ ಗಾಳಿ, ಪರಿಸರ, ಬೆಳಕು ಹೀಗೆ ಪ್ರತಿಯೊಂದು ನಮಗೆ ವಿಚಿತ್ರ ಅನುಭವವನ್ನು ನೀಡುತ್ತವೆ ಮತ್ತು ಅವುಗಳನ್ನು ಇನ್ನೂ ಹೆಚ್ಚಾಗಿ ತಿಳಿದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ.

ಓದಿರಿ: 2015 ರ ಮೈಂಡ್‌ ಬ್ಲೋಯಿಂಗ್ ಟೆಕ್‌ ಆವಿಷ್ಕಾರಗಳು

ಇಂತಹುದೇ ಒಂದು ಆಸಕ್ತಿಕರ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಇದು ನಿಮ್ಮನ್ನು ಬೆಕ್ಕಸಬೆರಗುಗೊಳಿಸುವುದು ನಿಜ. ಇಂತಹ ಒಂದು ಸಂಗತಿ ನಡೆಯುತ್ತಿರುವುದು ಹೌದೇ ಎಂಬ ಕುತೂಹಲ ನಿಮ್ಮ ಮನದಲ್ಲಿ ಮೂಡುವುದು ಹೌದು. ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಭೂಮಿಯಂತಿರುವ ಗ್ರಹ

39 ಜ್ಯೋತಿರ್ವರ್ಷ

ಭೂಮಿಯಂತಿರುವ ಗ್ರಹವೊಂದನ್ನು ವಿಜ್ಞಾನಿಗಳು ಕಂಡುಹಿಡಿದಿದ್ದು ಇದು ಬರೇ 39 ಜ್ಯೋತಿರ್ವರ್ಷಗಳಲ್ಲಿ ಕಂಡುಬಂದಿದೆ. ಸೋಲಾರ್ ವ್ಯವಸ್ಥೆಯ ಹೊರಗೆ ಕಂಡುಬಂದಿರುವ ಹೆಚ್ಚು ಮುಖ್ಯವಾದ ಗ್ರಹ ಇದಾಗಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ಬಂಡೆ ಮತ್ತು ಕಬ್ಬಿಣದಿಂದ ಕೂಡಿದೆ

GJ1132b

ಈ ಗ್ರಹದ ಹೆಸರು GJ1132b ಎಂದಾಗಿದ್ದು ಭೂಮಿಗಿಂತಲೂ 16 ಪಟ್ಟು ದೊಡ್ಡದಾಗಿದೆ ಮತ್ತು ಬಂಡೆ ಮತ್ತು ಕಬ್ಬಿಣದಿಂದ ಕೂಡಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

278 ಡಿಗ್ರಿ ಫ್ಯಾರನ್ ಹೀಟ್ ಮತ್ತು 584 ಡಿಗ್ರಿ ಫ್ಯಾರನ್ ಹೀಟ್

ಮೇಲ್ಮೈ ತಾಪಮಾನ

ಖಗೋಳಶಾಸ್ತ್ರಜ್ಞರು ಅಭಿಪ್ರಾಯಿಸಿರುವಂತೆ ಮೇಲ್ಮೈ ತಾಪಮಾನವು 278 ಡಿಗ್ರಿ ಫ್ಯಾರನ್ ಹೀಟ್ ಮತ್ತು 584 ಡಿಗ್ರಿ ಫ್ಯಾರನ್ ಹೀಟ್ ಎಂದಾಗಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ತನ್ನದೇ ವಾತಾವರಣ

ಭೂಮಿಗೆ ಹೋಲುವ ಗುರುತ್ವಾಕರ್ಷಣೆ

ತನ್ನದೇ ವಾತಾವರಣ ಮತ್ತು ಭೂಮಿಗೆ ಹೋಲುವ ಗುರುತ್ವಾಕರ್ಷಣೆಯನ್ನು ಹೊಂದಿದೆ.ಚಿತ್ರಕೃಪೆ:http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ತೀರಾ ಹತ್ತಿರದ ನೋಟ

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಹೊಸ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ತೀರಾ ಹತ್ತಿರದ ನೋಟವನ್ನು ಇದು ವಿಜ್ಞಾನಿಗಳಿಗೆ ನೀಡಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ಭೂಮಿಯನ್ನೇ ಹೋಲುವ ಈ ಗ್ರಹ

ನಕ್ಷತ್ರಗಳ ಸಮೀಪ

ನಕ್ಷತ್ರಗಳ ಸಮೀಪದಲ್ಲಿ ಭೂಮಿಯನ್ನೇ ಹೋಲುವ ಈ ಗ್ರಹ ಕಂಡುಬಂದಿದ್ದು ಬಿಸಿಯಾಗಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ಅತೀ ಅನೂಹ್ಯ

1.2 ಸಲ ದೊಡ್ಡದು

GJ1132b ಎಂಬುದು ಗ್ರಹದ ಹೆಸರಾಗಿದ್ದು 1.2 ಸಲಕ್ಕಿಂತಲೂ ಭೂಮಿಗಿಂತಲೂ ದೊಡ್ಡದಾಗಿದ್ದು ಅತೀ ಅನೂಹ್ಯವಾಗಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ಸೌರ ವ್ಯವಸ್ಥೆಯ ಹೊರಗೆ

ಅತಿಮುಖ್ಯ ಜಗತ್ತು

ಸೌರ ವ್ಯವಸ್ಥೆಯ ಹೊರಗೆ ಪತ್ತೆಯಾಗಿರುವ ಅತಿಮುಖ್ಯ ಜಗತ್ತು ಇದಾಗಿದೆ ಎಂದೇ ವಿಜ್ಞಾನಿಗಳು ತಿಳಿಸಿದ್ದಾರೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ಮಾನವ ವಾಸಕ್ಕೆ ತುಂಬಾ ಬಿಸಿ

ತುಂಬಾ ಬಿಸಿ

ಈ ಗ್ರಹವು ಮಾನವ ವಾಸಕ್ಕೆ ತುಂಬಾ ಬಿಸಿಯಾಗಿದ್ದು, ಗಣನೀಯ ವಾತಾವರಣವನ್ನು ಹೊಂದಲು ಇದು ಸಾಕಷ್ಟು ತಂಪಾಗಿದೆಯಂತೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್

ಗಾಳಿಯ ವೇಗ

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಮೂಲಕ ಈ ಗ್ರಹದ ಸನ್‌ಸೆಟ್ ಅನ್ನು ನಮಗೆ ಅರಿಯಬಹುದಾಗಿದ್ದು ಇದರ ಬಿಸಿಯಾದ ಮೇಲ್ಮೈಯಿಂದ ಬಿಸಿ ಹೊರಹೊಮ್ಮುತ್ತಿದೆ ಮತ್ತು ಗಾಳಿಯ ವೇಗವನ್ನು ಗುರುತಿಸಬಹುದಾಗಿದೆ.ಚಿತ್ರಕೃಪೆ: http://www.dailymail.co.uk/sciencetech/article-3314004/Earth-like-world-spotted-just-39-light-years-away-Rocky-planet-hotter-oven-gravity-similar-ours.html

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A rocky, oven-hot Earth-sized world that may have its own atmosphere has been spotted orbiting a small nearby star.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot