2015 ರ ಮೈಂಡ್‌ ಬ್ಲೋಯಿಂಗ್ ಟೆಕ್‌ ಆವಿಷ್ಕಾರಗಳು

By Suneel
|

ಟೆಕ್‌ ಬೆಳವಣಿಗೆಯಿಂದ ಇಂದು ಬಹುಸಂಖ್ಯಾತರು ಇಂದು ತಮ್ಮ ಕೆಲಸಗಳನ್ನು ಟೆಕ್‌ ಸಹಾಯದಿಂದ ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಿರುತ್ತಾರೆ. ಅಂತಹವರು ಟೆಕ್‌ ಅದ್ಭುತಗಳನ್ನು ತಿಳಿಯಲು ಕಾತುರರಾಗಿಯೂ ಇರುತ್ತಾರೆ. ಅಂತೆಯೇ ಟೆಕ್‌ ಜಗತ್ತಿನಲ್ಲೀಗ ಮನುಷ್ಯರನ್ನು ಮೈಂಡ್‌ ಬ್ಲೋಯಿಂಗ್ ಮಾಡುವ ಆವಿಷ್ಕಾರಗಳನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನಿಮಗಾಗಿ ತಂದಿದೆ.

ಓದಿರಿ: ಸ್ಮಾರ್ಟ್‌ಫೋನ್‌ನಿಂದ ವಾಯು ಮಾಲಿನ್ಯ ಪತ್ತೆ

ಹಾವರ್ ಬೋರ್ಡ್‌

ಹಾವರ್ ಬೋರ್ಡ್‌

ಇದು ಹಾರುವ ಯಂತ್ರವಾಗಿದ್ದು, ಕೆನೆಡಾದ ಕೆಟಲಿನ್ ಅಲೆಕ್ಸಾಂಡ್ರು ಭೂಮಿಯಿಂದ 900 ಫೀಟ್‌ ಎತ್ತರದಲ್ಲಿ ಹಾರುತ್ತಿದ್ದಾರೆ.

3D ಪ್ರಿಂಟ್‌ ದೇಹದ ಅಂಗಗಳು

3D ಪ್ರಿಂಟ್‌ ದೇಹದ ಅಂಗಗಳು

3D ಪ್ರಿಂಟ್‌ ದೇಹದ ಅಂಗಗಳು

X-Ray ದೃಷ್ಟಿಕೋನ

X-Ray ದೃಷ್ಟಿಕೋನ

ಎಂಐಟಿ ಕಂಪ್ಯೂಟರ್ ವಿಜ್ಞಾನ ಸಂಶೋಧಕರು ' ಆರ್‌ಎಫ್‌ ಕ್ಯಾಪ್ಚರ್‌'' ಎಂಬ ಡಿವೈಸ್ ಅಭಿವೃದ್ದಿಗೊಳಿಸಿದ್ದು, ಅದು ವೈಫೈ ಸಿಗ್ನಲ್‌ ಮೂಲಕ ಗೋಡೆಗಳ ಹಿಂದಿರುವ ವ್ಯಕ್ತಿಯ ಮೂಮೆಂಟ್ಸ್‌ಗಳನ್ನು ಟ್ರ್ಯಾಕ್‌ ಮಾಡುತ್ತದೆ.

ಕಾರ್ಬನ್‌ ಡೈ ಆಕ್ಸೈಡ್‌ ಹೀರುವ  ಮರಗಳು

ಕಾರ್ಬನ್‌ ಡೈ ಆಕ್ಸೈಡ್‌ ಹೀರುವ ಮರಗಳು

ಪ್ರಸ್ತುತ ದಿನಗಳಲ್ಲಿ ವಾತಾವರಣ ಹೆಚ್ಚು ಮಾಲಿನ್ಯಕಾರಕವಾಗುತ್ತಿದ್ದು, ಗಾಳಿಯಲ್ಲಿನ ಕಾರ್ಬನ್‌ ಡೈ ಆಕ್ಸೈಡ್‌ ಹೀರುವ ಟೆಕ್‌ ಮರಗಳನ್ನು ವಿಜ್ಞಾನಿಗಳನ್ನು ಅಭಿವೃದ್ದಿ ಪಡಿಸಿದ್ದಾರೆ. ಆದರೆ ಸಸ್ಯಗಳಿಗೆ ಬೇಕಾಗುವ ಇಂಗಾಲದ ಡೈ ಆಕ್ಸೈಡ್‌ಗೆ ಕೊರತೆ ಆಗದ ಹಾಗೆ ಸಮತೋಲನ ವಹಿಸಲಾಗುತ್ತದೆ.

ರೋಬೋಟ್ ತಯಾರಿಸುವ ರೋಬೋಟ್

ರೋಬೋಟ್ ತಯಾರಿಸುವ ರೋಬೋಟ್

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಮದರ್‌ ರೋಬೋಟ್‌ ತಯಾರಿಸಿದ್ದು, ಇದು ರೋಬೋಟ್‌ಗಳನ್ನೇ ತಯಾರಿಸಬಹುದು.

ಮಾನವನ ಅಂಗಗಳ ರೀತಿಯಲ್ಲಿ ವರ್ತಿಸುವ ಮೈಕ್ರೋಚಿಪ್ಸ್

ಮಾನವನ ಅಂಗಗಳ ರೀತಿಯಲ್ಲಿ ವರ್ತಿಸುವ ಮೈಕ್ರೋಚಿಪ್ಸ್

ಚಿಪ್‌ನಲ್ಲಿರುವ ಆರ್ಗಾನ್ಸ್‌ಗಳು ಮೈಕ್ರೋಚಿಪ್ಸ್‌ಗಳಾಗಿವೆ. ಇವುಗಳು ಹೊಸ ಔಷಧಗಳು ಹಾಗೂ ಕಾಸ್ಮೆಟಿಕ್‌ಗಳನ್ನು ಪರೀಕ್ಷೆ ಮಾಡಲು ಸಹಾಯಕವಾಗಿವೆ.

ಡ್ರೋನ್‌ ಗಳ ಬಳಕೆ ಅತ್ಯಾಧುನಿಕ.

ಡ್ರೋನ್‌ ಗಳ ಬಳಕೆ ಅತ್ಯಾಧುನಿಕ.

ಮುಂದಿನ ದಿನಗಳಲ್ಲಿ ಡ್ರೋನ್‌ಗಳನ್ನು ಪ್ರಕೃತಿ ವಿಕೋಪ ಸಂದರ್ಭಗಳನ್ನು ನಿಭಾಯಿಸಲು ಬಳಸುವ ರೀತಿಯಲ್ಲಿ ಅಭಿವೃದ್ದಿ ಪಡಿಸಲಾಗುತ್ತಿದೆ.

ರೋಬೋಟ್‌ ಮನುಷ್ಯನಂತೆ ದೈಹಿಕ ಲಕ್ಷಣ.

ರೋಬೋಟ್‌ ಮನುಷ್ಯನಂತೆ ದೈಹಿಕ ಲಕ್ಷಣ.

ಮೆಡಿಕಲ್‌ ಸ್ಟೂಡೆಂಟ್ಸ್‌ಗಳು ರೋಬೋಟ್‌ ಗಳು ಮನುಷ್ಯನಂತೆ ದೈಹಿಕ ಅಂಗಗಳನ್ನು ಹೊಂದಿರುವ ರೀತಿಯಲ್ಲಿ ಅಭಿವೃದ್ದಿ ಪಡಿಸುವಲ್ಲಿ ಮುಂದಾಗಿದ್ದಾರೆ.

ಮನೆಗೆ ಬೆಳಕು ನೀಡುವ ಹೈಡ್ರೋಜನ್ ಫ್ಯೂಯಲ್‌ ಹೋಂಡಾ

ಮನೆಗೆ ಬೆಳಕು ನೀಡುವ ಹೈಡ್ರೋಜನ್ ಫ್ಯೂಯಲ್‌ ಹೋಂಡಾ

ಜಪಾನಿ ಕಾರ್‌ ಕಂಪನಿಯೊಂದು ಹೈಡ್ರೋಜನ್ ಫ್ಯೂಯಲ್ ನ ಹೋಂಡಾ ಮನೆಗೆ ಏಳು ದಿನಗಳ ಕಾಲ ಬೆಳಕು ನೀಡುವ ಸಾಮರ್ಥ್ಯದ ಕಾರನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ.

Most Read Articles
Best Mobiles in India

English summary
2015 has actually been an amazing year for breakthroughs in futuristic technologies that are getting us one step closer to living in a magical cyberworld of our imaginations.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more