Home
ಸುದ್ದಿಜಾಲ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

By Ashwath

ಇ- ಬೇ ಸದ್ಯ ಭಾರೀ ಸದ್ದು ಮಾಡುತ್ತಿರುವ ಆನ್‌ಲೈನ್‌ ಶಾಪಿಂಗ್‌ ಜಾಲತಾಣ . 1995ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯದ ಸನ್‌ ಜೋಸ್‌ನಲ್ಲಿ ಕೇಂದ್ರಸ್ಥಳವನ್ನಾಗಿ ಆರಂಭಿಸಿದ ಇ-ಬೇ ಇಂದು ಭಾರತ ಸೇರಿದಂತೆ ವಿಶ್ವದ ಮೂವತ್ತು ದೇಶಗಳಲ್ಲಿ ತನ್ನ ಕಾರ್ಯವ್ಯವಹಾರ ನಡೆಸುತ್ತಿದೆ.ಫ್ರೆಂಚ್‌ ಮೂಲದ ಇರಾನಿಯನ್‌- ಅಮೆರಿಕನ್‌ ಕಂಪ್ಯೂಟರ್‌ ಪ್ರೋಗ್ರಾಮರ್‌ ಪಿಯರ್ ಒಮಿಡ್ಯಯರ್‌(Pierre Omidyar) ಇ ಬೇ ಸಂಸ್ಥಾಪಕ. ಕಳೆದ 17 ವರ್ಷಗಳಲ್ಲಿ ಮಿಲಿಯನ್‌ ಡಾಲರ್‌ ಕಂಪೆನಿಯಾಗಿ ಪರಿವರ್ತನೆಯಾದ ಇ ಬೇ ಫಾರ್ಚೂನ್‌ ಪಟ್ಟಿಯಲ್ಲೂ ಸಹ ಸ್ಥಾನಗಳಿಸಿದೆ.

ಅನ್‌ಲೈನ್‌ ಶಾಪಿಂಗ್‌ ಸೈಟ್‌ ಎಂದೇ ಫೇಮಸ್ಸ್‌ ಆಗಿದ್ರೂ, ಕೆಲ ಗ್ರಾಹಕರು ಇದಕ್ಕೆ ಹರಾಜು ಸೈಟ್‌ ಎಂದೇ ಕರೆಯುತ್ತಾರೆ. ಮನೆಯ ನಾಯಿ ಮರಿಯಿಂದ ಹಿಡಿದು ವಿಮಾನದವರೆಗಿನ ವಸ್ತುಗಳು ಇ-ಬೇನಲ್ಲಿ ಹರಾಜು ಆಗುತ್ತವೆ. ಒಟ್ಟಿನಲ್ಲಿ ಗ್ರಾಹಕರಿಗೆ ವಸ್ತುಗಳನ್ನು ತಲುಪಿಸುವ ಜೊತೆಗೆ ಗ್ರಾಹಕರ ವಸ್ತುಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಮೂಲಕ ಇದು ಪ್ರಸಿದ್ಧಿಯಾಗಿದೆ.

ಇ-ಬೇಯ ಕಳೆದ ವರ್ಷ ಆದಾಯ 14.07 ಬಿಲಿಯಾನ್‌ ಡಾಲರ್‌, ಇದೇ ಇ ಬೇ 2005ರಲ್ಲಿ 260 ಕೋಟಿ ಡಾಲರ್‌ ತೆತ್ತು ಸ್ಕೈಪ್‌ ಅನ್ನು ಖರೀದಿಸಿತ್ತು. ಆದರೆ ಇ-ಬೇ ಲಾಭದಾಯಕವಾಗದ ಕಾರಣ ಸ್ಕೈಪ್‌ನ್ನು ಬೇರೆ ಕಂಪೆನಿಗೆ ಮಾರಾಟ ಮಾಡಿತ್ತು. ಒಟ್ಟಿನಲ್ಲಿ ಸದ್ಯ ಆನ್‌ಲೈನ್‌ ಶಾಪಿಂಗ್‌ ಸೈಟ್‌ನಲ್ಲಿ ಮುಂಚೂಣಿಯಲ್ಲಿರುವ ಕೆಲವೇ ಕೆಲವು ಕಂಪೆನಿಗಳಲ್ಲಿ ಒಂದಾಗಿರುವ ಇ-ಬೇಯ ಕೇಂದ್ರ ಕಛೇರಿಯ ಸುಂದರ ಚಿತ್ರಗಳನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ. ಒಂದೊಂದೆ ಪುಟ ತಿರುಗಿಸಿ ದೊಡ್ಡ ಆಫೀಸ್‌ನ ಸುಂದರ ಚಿತ್ರಗಳನ್ನು ನೋಡಿಕೊಂಡು ಹೋಗಿ..

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

ಸುಂದರ ಇ -ಬೇ ಆಫೀಸ್‌ ಚಿತ್ರಗಳು ನಿಮಗಾಗಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+