ಸ್ಮಾರ್ಟ್‌ಫೋನ್ ಸೈಲೆಂಟ್ ಕಿಲ್ಲರ್

By Shwetha
|

ಇಂದಿನ ಜಗತ್ತಿನಲ್ಲಿ ಸಂವಹನ ಸಾಮರ್ಥ್ಯವು ಹೆಚ್ಚು ಅತ್ಯಗತ್ಯವಾಗಿದ್ದು ಇದು ಸಾಧ್ಯವಾಗಿರುವುದು ಸೆಲ್ ಫೋನ್ ಅಥವಾ ಮೊಬೈಲ್‌ಗಳಿಂದಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿರುವ ಸೆಲ್ ಫೋನ್‌ಗಳು ಮಾನವ ಜಗತ್ತಿಗೆ ಅತ್ಯುತ್ತಮ ಕೊಡುಗೆ ಎಂದೆನಿಸಿದೆ.

ಓದಿರಿ: ಗ್ಯಾಜೆಟ್ ಶುಭ್ರತೆಗಾಗಿ ಸರಳ ಪರಿಕರಗಳು

ಆದರೆ ಮಾನವ ಜಗತ್ತಿಗೆ ಈ ತಂತ್ರಜ್ಞಾನ ಹೇಗೆ ವರವಾಗಿದೆಯೋ ಅಂತೆಯೇ ಶಾಪವೂ ಹೌದು ಎಂಬುದನ್ನು ನೀವು ಮನಗಂಡಿದ್ದೀರಾ ಫೋನ್‌ಗಳಿಂದ ಹೊರಬೀಳುವ ಹೆಚ್ಚುವರಿ ರೇಡಿಯೇಷನ್‌ಗಳು ನಮ್ಮ ಮೆದುಳಿಗೆ ಹಾನಿಯನ್ನುಂಟು ಮಾಡುತ್ತವೆ. ಇಂದಿನ ಲೇಖನದಲ್ಲಿ ರೇಡಿಯೇಶನ್ ಪರಿಣಾಮ ಕಡಿಮೆ ಇರುವ ಡಿವೈಸ್‌ಗಳ ಪರಿಚಯವನ್ನು ನಾವು ಮಾಡಿಕೊಡುತ್ತಿದ್ದು ಈ ಫೋನ್‌ಗಳ ಖರೀದಿಯನ್ನು ನಿಮಗೆ ಮಾಡಬಹುದಾಗಿದೆ.

ಫೋನ್ ರೇಡಿಯೇಷನ್

ಫೋನ್ ರೇಡಿಯೇಷನ್

ಫೋನ್ ರೇಡಿಯೇಷನ್ ಪರಿಶೀಲಿಸಲು *#07# ಅನ್ನು ಡಿವೈಸ್‌ನಲ್ಲಿ ನಮೂದಿಸಿದರೆ ಸಾಕು SAR ಹಂತವನ್ನು ಪರಿಶೀಲಿಸಿಕೊಳ್ಳಬಹುದು.

1.6 ವ್ಯಾಟ್ಸ್ ಪರ್ ಕಿಲೋಗ್ರಾಮ್‌ಗಿಂತ ಕಡಿಮೆ

1.6 ವ್ಯಾಟ್ಸ್ ಪರ್ ಕಿಲೋಗ್ರಾಮ್‌ಗಿಂತ ಕಡಿಮೆ

ಫಲಿತಾಂಶವು 1.6 ವ್ಯಾಟ್ಸ್ ಪರ್ ಕಿಲೋಗ್ರಾಮ್‌ಗಿಂತ ಕಡಿಮೆ ಇದ್ದಲ್ಲಿ ನಿಮ್ಮ ಫೋನ್‌ನಲ್ಲಿ ರೇಡಿಯೇಷನ್ ಪ್ರಮಾಣ ಕಡಿಮೆ ಎಂದರ್ಥ.

ಕೂದಲು

ಕೂದಲು

ಹೆಚ್ಚಿನ ಫೋನ್‌ ರೇಡಿಯೇಶನ್‌ನಿಂದ ಕೂದಲು ಶೀಘ್ರವಾಗಿ ಉದುರಿ ಹೋಗುತ್ತದೆ. 200 ರೆಮ್ಸ್‌ಗಿಂತ ಹೆಚ್ಚಿದ್ದರೆ ಅಪಾಯ ಖಂಡಿತ.

ಮೆದುಳು

ಮೆದುಳು

5,000 ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿದ್ದರೆ ಇದು ನೇರವಾಗಿ ಮೆದುಳಿನ ಮೇಲೆ ಪರಿಣಾಮವನ್ನು ಬೀರುವುದಿಲ್ಲ. ಇದು ನರವ್ಯವಸ್ಥೆಯನ್ನು ಕೊಲ್ಲುವುದು ಅಥವಾ ತಕ್ಷಣದ ಸಾವಿಗೆ ಕಾರಣವಾಗುತ್ತದೆ.

ಥೈರಾಯ್ಡ್

ಥೈರಾಯ್ಡ್

ಬೇರೆ ಬೇರೆ ಪ್ರಕಾರಗಳ ರೇಡಿಯೇಷನ್ ಪರಿಣಾಮದಿಂದ ದೇಹದ ನಿರ್ದಿಷ್ಟ ಭಾಗಗಳು ಹಾನಿಗೆ ಒಳಗಾಗುತ್ತದೆ. ರೇಡಿಯೊಕ್ಟೀವ್ ಅಯೋಡಿನ್ ದೇಹದ ಮೇಲೆ ಅಡ್ಡಪರಿಣಾಮವನ್ನು ಬೀರುತ್ತದೆ.

ರಕ್ತ ವ್ಯವಸ್ಥೆ

ರಕ್ತ ವ್ಯವಸ್ಥೆ

100 ರೆಮ್ಸ್ ರೇಡಿಯೇಷನ್‌ಗೆ ವ್ಯಕ್ತಿಯು ಒಳಗಾದಲ್ಲಿ ರಕ್ತದ ಪ್ರಮಾಣವು ಕಡಿಮೆಯಾಗುತ್ತದೆ.

ಹೃದಯ

ಹೃದಯ

ರೇಡಿಯೊಕ್ಟೀವ್ ಸಾಮಾಗ್ರಿಯು 1,000 ದಿಂದ 5,000 ರೆಮ್ಸ್ ಇದ್ದಲ್ಲಿ ಇದು ಸಣ್ಣ ರಕ್ತ ಕೋಶಗಳಿಗೆ ಹಾನಿಯುಂಟು ಮಾಡುತ್ತದೆ ಹಾಗೂ ಹೃದಯ ವಿಫಲತೆ ಮತ್ತು ನೇರವಾಗಿ ಸಾವಿಗೆ ಕಾರಣವಾಗುತ್ತದೆ.

ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ

ಜೀರ್ಣಾಂಗವ್ಯೂಹದ ಮೇಲೆ ಪರಿಣಾಮ

ಜೀರ್ಣಾಂಗ ವ್ಯವಸ್ಥೆಯ ಮೇಲೂ ರೇಡಿಯೇಷನ್ ಪರಿಣಾಮವನ್ನು ಬೀರಲಿದ್ದು 200 ಅಥವಾ ಅದಕ್ಕಿಂತ ಹೆಚ್ಚಿನ ರೇಡಿಯೇಷನ್ ಪರಿಣಾಮಕ್ಕೆ ವ್ಯಕ್ತಿ ಒಳಗಾದಲ್ಲಿ ಇದು ದೇಹದೊಳಗಿನ ಕೋಶವನ್ನು ನಾಶಪಡಿಸುತ್ತದೆ.

ಸಂತಾನೋತ್ಪತ್ತಿ ಮೇಲೆ ಪರಿಣಾಮ

ಸಂತಾನೋತ್ಪತ್ತಿ ಮೇಲೆ ಪರಿಣಾಮ

ರೇಡಿಯೇಷನ್ ಅತ್ಯಧಿಕವಾಗಿದ್ದಲ್ಲಿ ನಿಮ್ಮ ಸಂತಾನೋತ್ಪತ್ತಿಯ ಮೇಲೂ ಇದು ಪರಿಣಾಮವನ್ನು ಬೀರುತ್ತದೆ.

Best Mobiles in India

English summary
Chances are you haven't read the fine print of your cell phone safety manual. Most of them say, don't keep your phone directly against your body.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X