ನಿಮ್ಮ ಸ್ಮಾರ್ಟ್‌ಮನೆಯ ರಕ್ಷಕ: ಎಕಿನೊಕ್ಸ್3

By Shwetha
|

ಇಲೆಕ್ಟ್ರಿಕಲ್ ಮತ್ತು ಡಿಜಿಟಲ್ ಬಿಲ್ಡಿಂಗ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿ ಲಿಗ್ರಾಂಡ್ ವಿಶ್ವದಾದ್ಯಂತ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸ್ಥಳೀಯ ಮಾರುಕಟ್ಟೆಗೆ ವಿಭಿನ್ನ ರೀತಿಯಲ್ಲಿ ಉತ್ಪನ್ನಗಳನ್ನು ವಿತರಿಸುವ ಈ ಕಂಪೆನಿ 70 ದೇಶಗಳಲ್ಲಿ ಸಂಸ್ಥೆಯನ್ನು ಹೊಂದಿದ್ದು 180 ಕ್ಕೂ ಹೆಚ್ಚಿನ ದೇಶಗಳಲ್ಲಿ ವ್ಯಾಪಾರವನ್ನು ನಡೆಸುತ್ತಿದೆ.

ಓದಿರಿ: ಹುರ್ರೇ! ವಾಟ್ಸಾಪ್‌ಗೆ ಬರಲಿದೆ ಟಾಪ್ ರಹಸ್ಯ ಫೀಚರ್ಸ್

ಕಂಪೆನಿಯು ಇತ್ತೀಚೆಗೆ ತಾನೇ ಹೊಸ ಉತ್ಪನ್ನವಾದ Ekinox3 ಅನ್ನು ಹೊರತಂದಿದ್ದು ಸ್ಮಾರ್ಟ್‌ ಮನೆಗಳಿಗಾಗಿ ಇದು ಸೂಕ್ತ ಎಂದೆನಿಸಿದೆ. ಆಕರ್ಷಕವಾದ ವಿನ್ಯಾಸ, ಸ್ನೇಹಪರ ಫೀಚರ್‌ಗಳು ಮತ್ತು ಸರಳ ವಿತರಣೆಗಳನ್ನು ಈ ಉತ್ಪನ್ನವು ಹೊಂದಿದ್ದು ನಿಮ್ಮ ಮನೆಗೆ ಫ್ಯಾಶನೇಬಲ್ ಎಂದೆನಿಸಿದೆ. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿಗಳನ್ನು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿದುಕೊಳ್ಳೋಣ.

ಈ ಉತ್ಪನ್ನದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

#1

#1

ನಿಮ್ಮ ಕನಸಿನ ಮನೆಯ ಸುರಕ್ಷತೆಯನ್ನು ಮಾಡುವ ಈ ತಂತ್ರಜ್ಞಾನವು ಗೋಡೆಗಳನ್ನು ಹೆಚ್ಚು ಹಾಳುಮಾಡುವುದಿಲ್ಲ. ವೃತ್ತಾಕಾರದ ಮೂಲೆಗಳು, ಇಂಟಿಗ್ರೇಟ್ ಮಾಡಿರುವ ಅರ್ತಿಂಗ್ ವ್ಯವಸ್ಥೆ, ಮೇಟ್ ಫಿನಿಶ್ ಹೀಗೆ ಎಲ್ಲಾ ರೀತಿಯಲ್ಲೂ ಇದೊಂದು ಸೂಕ್ತವಾಗಿರುವ ಸಂರಕ್ಷಣಾ ವಸ್ತುವಾಗಿದೆ.

#2

#2

ಇದನ್ನು ಇನ್‌ಸ್ಟಾಲ್ ಮಾಡುವುದು ಮತ್ತು ನಿರ್ವಹಣೆ ಮಾಡುವುದು ಹೆಚ್ಚು ಸುಲಭವಾಗಿದ್ದು ಬಳಕೆದಾರರು ಮತ್ತು ಇನ್‌ಸ್ಟಾಲರ್‌fಗೆ ಹೆಚ್ಚು ಸಮಸ್ಯೆಯನ್ನು ಉಂಟುಮಾಡುವುದಿಲ್ಲ.

#3

#3

ಮನೆಯ ಸುರಕ್ಷತೆಯನ್ನು ಯಾವುದೇ ಲೋಪದೋಷವಿಲ್ಲದೆ ಮಾಡುವ Ekinox3 ತಂತ್ರಜ್ಞಾನದ ಉತ್ತಮ ಕೊಡುಗೆ ಎಂದೆನಿಸಿದೆ.

#4

#4

ಹೊಸ ಉತ್ಪನ್ನವಾದ Ekinox3 ಅನ್ನು ಹೊರತಂದಿದ್ದು ಸ್ಮಾರ್ಟ್‌ ಮನೆಗಳಿಗಾಗಿ ಇದು ಸೂಕ್ತ ಎಂದೆನಿಸಿದೆ. ಆಕರ್ಷಕವಾದ ವಿನ್ಯಾಸ, ಸ್ನೇಹಪರ ಫೀಚರ್‌ಗಳು ಮತ್ತು ಸರಳ ವಿತರಣೆಗಳನ್ನು ಈ ಉತ್ಪನ್ನವು ಹೊಂದಿದ್ದು ನಿಮ್ಮ ಮನೆಗೆ ಫ್ಯಾಶನೇಬಲ್ ಎಂದೆನಿಸಿದೆ.

Best Mobiles in India

English summary
The company has recently added a new product to its portfolio, Ekinox3. Ekinox3 is a range of distribution boards for today's Smart Homes.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X