Home
ಸುದ್ದಿಜಾಲ

ದಿನದ ಆರಂಭ ಈ ಗ್ಯಾಜೆಟ್‌ಗಳಿಂದ ಶುರುವಾಗಲಿ

By Shwetha

ಅನ್ವೇಷಣೆಗಳಿಂದ ಹೊಸ ಕ್ರಾಂತಿ ಎಂಬಂತೆ ನವೀನ ತಂತ್ರಜ್ಞಾನ ಸಂಶೋಧನೆಗಳು ಇಂದು ನಮ್ಮ ದೈನಂದಿನ ಜೀವನವನ್ನು ಬದಲಾಯಿಸುತ್ತಿದೆ. ಹೊಸ ಹೊಸ ಯೋಜನೆಗಳಿಗೆ ಮಾರ್ಗವನ್ನುಂಟು ಮಾಡಿದೆ. ಈ ಆಧುನಿಕ ಅನ್ವೇಷಣೆಗಳು ಅತ್ಯಂತ ಕ್ರಮಬದ್ಧವಾಗಿದ್ದು ತಂತ್ರಜ್ಞಾನ ಲೋಕದ ಪ್ರತಿಯೊಂದು ಮಜಲುಗಳನ್ನು ನಮಗೆ ತೋರಿಸುವಲ್ಲಿ ನೆರವಾಗಿದೆ.

ಓದಿರಿ: ಅತಿ ವಿಸ್ಮಯ ಜೇಮ್ಸ್ ಬಾಂಡ್ ಗ್ಯಾಜೆಟ್ಸ್

ಅದಕ್ಕೆಂದೇ ಇಂದಿನ ಲೇಖನದಲ್ಲಿ ನೀವು ನಿತ್ಯವೂ ಬಳಸಬಹುದಾದ ಗ್ಯಾಜೆಟ್ ಅನ್ವೇಷಣೆಗಳನ್ನು ನಾವು ನೀಡುತ್ತಿದ್ದು ಇದು ಏಕೆ ಅತ್ಯುತ್ತಮ ಎಂಬುದನ್ನು ಕಂಡುಕೊಳ್ಳಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಈ ತಾಂತ್ರಿಕ ಅನ್ವೇಷಣೆಗಳ ಸಂಪೂರ್ಣ ಮಾಹಿತಿಯನ್ನು ನೀಡುತ್ತಿದ್ದು ಅದ್ನು ಪರಿಶೀಲಿಸಿಕೊಳ್ಳಿ.

ಸೂಪರ್ ಸ್ಮಾರ್ಟ್ ಏರ್ ಟೆಕ್ನಾಲಜಿ

ಸೂಪರ್ ಸ್ಮಾರ್ಟ್ ಏರ್ ಟೆಕ್ನಾಲಜಿ

ಬಬಲ್‌ಗಳಿಲ್ಲದ ಅತ್ಯಂತ ಅನೂಹ್ಯ ನೋಟವನ್ನು ಈ ಸೂಪರ್ ಸ್ಮಾರ್ಟ್ ತಂತ್ರಜ್ಞಾನ ಮ್ಯಾಕ್‌ಬುಕ್‌ಗೆ ನೀಡಿದೆ.

ಬುಕ್‌ಮಾರ್ಕ್‌ಗೆ ಜಿಪ್

ಬುಕ್‌ಮಾರ್ಕ್‌ಗೆ ಜಿಪ್

ಈ ಬುಕ್‌ಮಾರ್ಕ್‌ಗಾಗಿ ಜಿಪ್ಪರ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಎರಡು ಜನರಿಗಾಗುವ ಛತ್ರಿ

ಎರಡು ಜನರಿಗಾಗುವ ಛತ್ರಿ

ಈ ಎರಡೂ ಛತ್ರಿ ಅಟ್ಯಾಚ್ ಆಗಿರುವ ಕೊಡೆಯನ್ನು ಎರಡು ವ್ಯಕ್ತಿಗಳು ಬಳಸಿಕೊಳ್ಳಬಹುದಾಗಿದೆ.

ಲಾಂಗಿಟೆಕ್ಸ್ ಕೀಬೋರ್ಡ್

ಲಾಂಗಿಟೆಕ್ಸ್ ಕೀಬೋರ್ಡ್

ಲಾಂಗಿಟೆಕ್ಸ್ K810 ಕೀಬೋರ್ಡ್ ಬಳಸಿ ನಿಮ್ಮೆಲ್ಲಾ ಬ್ಲ್ಯೂಟೂತ್ ಡಿವೈಸ್‌ಗಳನ್ನು ಕನೆಕ್ಟ್ ಮಾಡಬಹುದಾಗಿದೆ. ಇದರಿಂದ ಕತ್ತಲೆಯಲ್ಲಿ ಕೂಡ ನಿಮಗೆ ಟೈಪ್ ಮಾಡಬಹುದಾಗಿದೆ.

ಹೆಡ್‌ಫೋನ್ ಸ್ಪಿಲಿಟ್ಟರ್

ಹೆಡ್‌ಫೋನ್ ಸ್ಪಿಲಿಟ್ಟರ್

ಪಾಕೆಟ್ ಗಾತ್ರದ ಟ್ರಿ ಬ್ರ್ಯಾಂಚ್ ಹೆಡ್‌ಫೋನ್ ಸ್ಪಿಲಿಟ್ಟರ್ ನಿಮಗೆ ಮ್ಯೂಸಿಕ್ ಹಂಚಿಕೊಳ್ಳಲು ನೆರವುಕಾರಿ.

ಪೈವಟ್ ಪವರ್ ಮಿನಿ

ಪೈವಟ್ ಪವರ್ ಮಿನಿ

ಇದು 2 ಯುಎಸ್‌ಬಿ ಪೋರ್ಟ್‌ಗಳನ್ನು ಹೊಂದಿದ್ದು ನೀವು ಪ್ರಯಾಣದಲ್ಲಿರುವಾಗ ಇದು ಅನುಕೂಲಕರವಾಗಿದೆ.

ಎಮ್ ಸ್ಟ್ಯಾಂಡ್

ಎಮ್ ಸ್ಟ್ಯಾಂಡ್

ಮ್ಯಾಕ್‌ ಬುಕ್‌ಗಾಗಿ ಇರುವ ಎಮ್ ಸ್ಟ್ಯಾಂಡ್ ಅನ್ನು ಬಳಸಿಕೊಂಡು ನಿಮ್ಮ ಲ್ಯಾಪ್‌ಟಾಪ್ ಅನ್ನು ಡೆಸ್ಕ್‌ಟಾಪ್‌ನಂತೆ ಪರಿವರ್ತಿಸಬಹುದಾಗಿದೆ.

ನಿಮ್ಮ ರಕ್ಷಕ

ನಿಮ್ಮ ರಕ್ಷಕ

ನಿಮ್ಮನ್ನು ಕಾಪಾಡುವ ರಕ್ಷಕ ಗುಂಡಿ ಇದಾಗಿದೆ.

ಜಾರಿಅಡ್ಕಸ್ ಯುಎಸ್‌ಬಿ ವಾಲ್ ಔಟ್‌ಲೆಟ್

ಜಾರಿಅಡ್ಕಸ್ ಯುಎಸ್‌ಬಿ ವಾಲ್ ಔಟ್‌ಲೆಟ್

4 ಯುಎಸ್‌ಬಿ ಔಟ್‌ಲೆಟ್ಸ್ ನಿಮಗೆ ಬೇರೆ ಬೇರೆ ಡಿವೈಸ್‌ಗಳನ್ನು ಒಮ್ಮೆಗೆ ಚಾರ್ಜ್ ಮಾಡುವ ಸಾಮರ್ಥ್ಯವನ್ನು ನೀಡಲಿದೆ.

ಐಸ್ ಏಜ್ ಸ್ಟಿಕ್ಕರ್

ಐಸ್ ಏಜ್ ಸ್ಟಿಕ್ಕರ್

ನಿಮ್ಮ ಮ್ಯಾಕ್‌ಬುಕ್‌ಗೆ ವೈಯಕ್ತಿಕ ಸ್ಪರ್ಶವನ್ನು ಈ ಸ್ಟಿಕ್ಕರ್ ಬಳಸಿ ನೀಡಬಹುದಾಗಿದೆ.

Best Mobiles in India

English summary
Here we are giving some useful gadgets which will helps you to do your daily electronics even more better. Very simple kind of these gadgets helps your day making more better..
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+