90 ರ ಟೆಕ್ ಲೋಕಕ್ಕೆ ನಿಮಗಿದೋ ಸ್ವಾಗತ!!!

Written By:

ತಂತ್ರಜ್ಞಾನ ಯಾವ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಮೊದಲೆಲ್ಲಾ ಕಂಪ್ಯೂಟರ್ ಬಳಸಲು ಹೆದರುತ್ತಿದ್ದವರು ಈಗ ಕಂಪ್ಯೂಟರ್‌ನಲ್ಲಿ ಪ್ರಚಂಡ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಹೀಗೆ ಶ್ರೀ ಸಾಮಾನ್ಯರ ಮೇಲೂ ತಂತ್ರಜ್ಞಾನ ಬಹಳವಾಗಿ ಪರಿಣಾಮವನ್ನು ಬೀರುತ್ತಾ ಅವರನ್ನು ಒಂದು ರೀತಿಯಲ್ಲಿ ಆವರಿಸಿಕೊಳ್ಳುತ್ತಿದೆ.

ಓದಿರಿ: ರೀಟೈಲ್ ತಾಣಗಳಿಂದ ಗ್ರಾಹಕರಿಗೆ ಚಳ್ಳೆಹಣ್ಣು!!!

ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ತಂತ್ರಜ್ಞಾನ ಒದಗಿಸಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ಹಿಂದೆ ಹೇಗೆ ತಂತ್ರಜ್ಞಾನದ ಬಳಕೆ ಮಾಡಲಾಗುತ್ತಿತ್ತು ಎಂಬುದನ್ನು ಅರಿಯುವ ಕಾತುರ ನಿಮ್ಮದಾಗಿದ್ದಲ್ಲಿ ಈ ಲೇಖನದ ನಿಮಗೆ ವಿವರ ಮಾಹಿತಿಯನ್ನು ನೀಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಕಾರ

ಆಕಾರ

ಫೋನ್ ಆಕಾರ

ಹಿಂದೆ ಫೋನ್ ಆಕಾರ ಹೇಗಿತ್ತು ಎಂಬುದನ್ನು ಇದನ್ನು ನೋಡಿ ಅರಿತುಕೊಳ್ಳಿ.

ಕಂಪ್ಯೂಟರ್‌ಗಳು

ಕಂಪ್ಯೂಟರ್‌ಗಳು

ಬಣ್ಣದ ಕಂಪ್ಯೂಟರ್‌ಗಳು

ಬಣ್ಣ ಬಣ್ಣದ ಕಂಪ್ಯೂಟರ್‌ಗಳು

ಮ್ಯೂಸಿಕ್ ಉಪಕರಣ

ಮ್ಯೂಸಿಕ್ ಉಪಕರಣ

ಹಾಡು ಕೇಳಲು

ಸೋನಿಯ ಈ ಮ್ಯೂಸಿಕ್ ಉಪಕರಣವನ್ನು ಹಾಡು ಆಲಿಸಲು ಯಾರೆಲ್ಲಾ ಬಳಸಿದ್ದೀರಿ ಹೇಳಿ

ಹೆಚ್ಚು ಬಳಸಲಾಗುತ್ತಿತ್ತು

ಹೆಚ್ಚು ಬಳಸಲಾಗುತ್ತಿತ್ತು

ಮ್ಯೂಸಿಕ್ ಪ್ಲೇಯರ್

ಇದು ಕೂಡ ಒಂದು ಕಾಲದಲ್ಲಿ ಹೆಚ್ಚು ಬಳಸಲಾಗುತ್ತಿತ್ತು

ಬಾಲ್ಯ ಸವಿ

ಬಾಲ್ಯ ಸವಿ

ವೀಡಿಯೋ ಗೇಮ್

ವೀಡಿಯೋ ಗೇಮ್‌ನಲ್ಲಿ ಆಡದವರು ಬಾಲ್ಯವನ್ನು ಸರಿಯಾಗಿ ಸವಿಯಲಿಲ್ಲವೆಂದೇ ಅರ್ಥ.

ಸಂದೇಶ ಫುಲ್

ಸಂದೇಶ ಫುಲ್

ತುಂಬಿದ ಸಂದೇಶ

ತಮ್ಮ ಮೊಬೈಲ್‌ನಲ್ಲಿ ಸಂದೇಶ ಫುಲ್ ಆದಾಗ ಈ ರೀತಿಯ ಸಂದೇಶ ಬಂದೇ ಬರುತ್ತಿತ್ತು ಅಲ್ಲವೇ.

ಮಿತಿಯೇ ಇಲ್ಲ

ಮಿತಿಯೇ ಇಲ್ಲ

ಕಾಯುವಿಕೆಗೆ ಮಿತಿಯೇ ಇಲ್ಲ

ಈ ಸಂದರ್ಭದಲ್ಲಿ ಸಮಯದ ಪರಿವೆ ಇಲ್ಲದೇ ಎಷ್ಟೋ ಹೊತ್ತು ನಾವು ಕಾಯುತ್ತಿದ್ದೆವು

ಅಪ್ಲಿಕೇಶನ್

ಅಪ್ಲಿಕೇಶನ್

ಗೇಮಿಂಗ್ ಅಪ್ಲಿಕೇಶನ್

ಸಣ್ಣವರಿಂದ ಹಿಡಿದು ದೊಡ್ಡವರವರೆಗೂ ಈ ಆಟ ಎಲ್ಲರ ಮೆಚ್ಚಿನದಾಗಿತ್ತು.

ಎಕ್ಸ್‌ಪ್ಲೋರರ್ ದುರಂತ

ಎಕ್ಸ್‌ಪ್ಲೋರರ್ ದುರಂತ

ಎಕ್ಸ್‌ಪ್ಲೋರರ್ ಕ್ರ್ಯಾಶ್

ಆಗಾಗ್ಗೆ ಕೈಕೊಡುವ ಎಕ್ಸ್‌ಪ್ಲೋರರ್ ದುರಂತ

ಬಹು ಕಠಿಣ

ಬಹು ಕಠಿಣ

ಮಕ್ಕಳ ಸಂಕಷ್ಟ

ಕಂಪ್ಯೂಟರ್ ಸ್ಮಾರ್ಟ್ ಪ್ರಕ್ರಿಯೆ ಆ ಕಾಲದಲ್ಲಿ ಬಹು ಕಠಿಣವಾಗಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Before Facebook, MySpace, Friendster, Xanga, etc. there was AOL Instant Messenger, with its first version debuting in 1997. Geeks who didn't grow up in the 2000s probably have never used or even heard about this piece of software.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot