Just In
- 50 min ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 1 hr ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 3 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 4 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ತ್ರಿಪುರಾ ವಿಧಾನಸಭೆ ಚುನಾವಣೆ: 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್‌ಗಳು
- Movies
ಅತಿಹೆಚ್ಚು ಟಿವಿಆರ್ ಗಳಿಸಿದ ಕನ್ನಡದ 14 ಚಿತ್ರಗಳಿವು; ಆರನೇ ಸ್ಥಾನಕ್ಕೇರಿದ ಕಾಂತಾರ!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ಫೇಸ್‌ಬುಕ್ ಮೆಸೇಂಜರ್ 'ಬೋಟ್' ಸಹಾಯದಿಂದ ಹಳೆಯ ನೋಟುಗಳ ಬದಲಾವಣೆ ಮಾಡಿರಿ
ಯಾವ ಬ್ಯಾಂಕ್ ಮುಂದೆ ನೋಡಿದರೂ ಅದೇ ಸುದ್ದಿ, ಯಾವ ಮಾಧ್ಯಮಗಳಲ್ಲಿ ನೋಡಿದರೂ ಅದೇ ಸುದ್ದಿ. 500, 1000 ರೂ ನೋಟುಗಳ ಚಲಾವಣೆ ನಿಷೇಧ ಇಡೀ ದೇಶಕ್ಕೆ ಅನಿರೀಕ್ಷಿತ ಸ್ಫೋಟಕ ಸುದ್ದಿ. ನರೇಂದ್ರ ಮೋದಿ ನೇತೃತ್ವದ ಈ ಕ್ರಮದಿಂದ ದೇಶದ ಎಲ್ಲಾ ಜನತೆ ಬೀದಿಗೆ ಬರುವ ಹಾಗೆ ಮಾಡಿದೆ. ಶಾಕ್ ಆಗ್ ಬೇಡಿ, ಬೀದಿಗೆ ಬರುತ್ತಿರುವುದು ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಂತು 500, 1000 ರೂ ನೋಟುಗಳನ್ನು ಬದಲಾಯಿಸಿ, ಹೊಸ ನೋಟುಗಳ ಸ್ವೀಕಾರಕ್ಕಾಗಿ.
ಸರ್ಕಾರ ನೋಟುಗಳ ಬದಲಾವಣೆಗೆ ಕಾಲಾವಕಾಶ ನೀಡಿದೆ. ಬ್ಯಾಂಕ್‌ಗಳು ಮತ್ತು ಅಂಚೆ ಕಛೇರಿ ಮುಂದೆ ಜನರು ಸಾಲು ಸಾಲಿನಲ್ಲಿ ಮುಗಿಬಿದ್ದು ನಿಲ್ಲುತ್ತಿದ್ದಾರೆ. ನೋಟುಗಳ ಬದಲಾವಣೆಗಾಗಿ ಹಲವು ನಿಯಮಗಳು ಮತ್ತು ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗಿದೆ. ಆದರೆ ಇನ್ನೂ ಹಲವರು ನೋಟುಗಳ ಬದಲಾವಣೆ ಬಗ್ಗೆ ಹೆಚ್ಚಿನ ಸಂಶಯಗಳನ್ನು ಹೊಂದಿದ್ದಾರೆ. ಸಂಶಯ ಹೊಂದಿರುವವರಲ್ಲಿ ನೀವು ಒಬ್ಬರಾಗಿದ್ದು, ಸ್ಮಾರ್ಟ್ ಮತ್ತು ಸುಲಭ ರೀತಿಯಲ್ಲಿ ನೋಟುಗಳನ್ನು ಬದಲಾಯಿಸಲು ಮಾಹಿತಿ ಹುಡುಕಾಟದಲ್ಲಿ ಇದ್ದಲ್ಲಿ ನಿಮಗಾಗಿ ಪ್ರಪಂಚದ ಅತ್ಯಾಧುನಿಕ ಮೆಸೇಜ್ ವೇದಿಕೆ ಫೇಸ್‌ಬುಕ್ ಮೆಸೇಂಜರ್ ಬೋಟ್(Bot), ಹೊಸ ಬೋಟ್ ಒಂದನ್ನು ಅಭಿವೃದ್ದಿಪಡಿಸಿದೆ. ಅದರ ಹೆಸರು 'New Money'.
ಶಾಶ್ವತವಾಗಿ ಫೇಸ್‌ಬುಕ್ ಖಾತೆ ಡಿಲೀಟ್ ಮಾಡುವುದು ಹೇಗೆ?

'New Money'
ಅಂದಹಾಗೆ 'New Money' ಬೋಟ್ ಅನ್ನು ವಿಶೇಷವಾಗಿ ನೋಟುಗಳ ಬದಲಾವಣೆ ಬಗ್ಗೆ ಹೆಚ್ಚು ಸಂಶಯ ಹೊಂದಿರುವವರ ಸಹಾಯಕ್ಕಾಗಿ ವಿನ್ಯಾಸಪಡಿಸಲಾಗಿದೆ. ಈ 'New Money' ಬಾಟ್‌ನಿಂದ ನೋಟುಗಳ ಬದಲಾವಣೆ ಬಗ್ಗೆ ಯಾವುದೇ ಸಂಶಯವಿದ್ದರು ಸುಲಭವಾಗಿ ಮಾಹಿತಿ ಪಡೆಯಬಹುದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ಮುಂದೆ ಓದಿ ತಿಳಿಯಿರಿ.

ನೋಟುಗಳ ಬದಲಾವಣೆ ಪ್ರಕ್ರಿಯೆ ಬಗ್ಗೆ ಪೂರ್ಣ ಮಾಹಿತಿ
'New Money' ಬೋಟ್ ನೋಟುಗಳ ಬದಲಾವಣೆ ಬಗ್ಗೆ ಸಂಪೂರ್ಣ ಪ್ರಕ್ರಿಯೆಯನ್ನು, ಇದರ ಹಿಂದಿನ ಕಾರಣಗಳನ್ನು ವಿವರಿಸುತ್ತದೆ. ಅಲ್ಲದೇ ನರೇಂದ್ರ ಮೋದಿ'ರವರ ಈ ತೀರ್ಮಾನದ ಬಗ್ಗೆ ಪೂರ್ಣ ವಿವರಣೆ ನೀಡಲಿದೆ.

ತಕ್ಷಣದ ಉತ್ತರಗಳು
'New Money' ಬೋಟ್ ನೀವು ಕೇಳುವ ಯಾವುದೇ ಪ್ರಶ್ನೆಗೂ ತಕ್ಷಣದಲ್ಲಿ ಉತ್ತರ ನೀಡುತ್ತದೆ. ನೋಟುಗಳ ಬದಲಾವಣೆ ಹೇಗೆ, ಕೊನೆಯ ದಿನಾಂಕ, ಯಾವ ಪ್ರೂಫ್ ಅಗತ್ಯ, ಎಲ್ಲೆಲ್ಲಿ ಹಳೆಯ ನೋಟುಗಳನ್ನು ಬಳಸಬಹುದು, ಎಟಿಎಂ'ನಿಂದ ಎಷ್ಟು ಹಣ ಬಿಡಿಸಬಹುದು, ಆನ್‌ಲೈನ್ ವರ್ಗಾವಣೆ, ದಿನನಿತ್ಯ ಹಣ ಬಿಡಿಸುವಿಕೆ ಕಡಿಮೆ ಇದ್ದರೇ ಏನು ಮಾಡಬೇಕು, ಅಥವಾ ನೋಟು ಬದಲಾವಣೆಗೆ ಬ್ಯಾಂಕ್ ಹೋಗುವ ಹೊರತು ಇತರೆ ದಾರಿಗಳಿವೆಯೇ ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.

ಬಟನ್ ಅಥವಾ ಆಪ್ಶನ್ ಆಧಾರಿತ ಬೋಟ್
ನೀವು ಬೋಟ್ಗೆ ಯಾವುದೇ ತರಬೇತಿ ನೀಡುವ ಅಗತ್ಯವಿಲ್ಲ. ಇದು ತಕ್ಷಣ ನೋಟ್ ಬ್ಯಾನ್ ಹಿನ್ನೆಲೆಯಲ್ಲಿನ ಯಾವುದೇ ಪ್ರಶ್ನೆ ಕೇಳಿದರೆ ನಿಖರ ಉತ್ತರ ನೀಡುತ್ತದೆ. ಅಲ್ಲದೇ ಆಪ್ಶನ್ ಮತ್ತು ಬಟನ್ ಆಧಾರಿತವಾಗಿದೆ.
'New Money' ಬಾಟ್ ಸೆಲ್ಫ್ ಇಂಟೆಲಿಜೆಂಟ್ ಅಲ್ಲ. ಆದರೆ ಇದು ನೋಟುಗಳ ಬ್ಯಾನ್ ಮತ್ತು ಪರಿಣಾಮದ ಬಗೆಗಿನ ಗಾಳಿಸುದ್ದಿಗಳ ಬಗ್ಗೆ ಸ್ಪಷ್ಟೀಕರಣ ನೀಡುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470