ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

Posted By:

ಫೇಸ್‌ಬುಕ್‌ನಲ್ಲಿ ಯಾವ ರೀತಿಯ ಸ್ನೇಹಿತರು ಇರುತ್ತಾರೆ ಎಂಬುದನ್ನು ನೀವು ಈ ಹಿಂದೆ ಓದಿದ್ದೀರಿ. ಈ ಸ್ನೇಹಿತರಲ್ಲಿ ಇನ್ನೊಂದು ವರ್ಗ‌ವಿದೆ. ಇವರು ಹೆಚ್ಚು ಗಮನ ನೀಡುವುದು ಪ್ರೊಫೈಲ್‌ ಚಿತ್ರದತ್ತ. ಇವರು ಹೋದಲ್ಲಿ ಬಂದಲ್ಲಿ ಎಲ್ಲಾ ಪ್ರೊಫೈಲ್‌ ಫೋಟೋಗಳನ್ನು ಅಪ್‌ಲೋಡ್‌ ಮಾಡುವುವರಲ್ಲ. ತೆಗೆದ ಫೋಟೋವನ್ನು ಫೋಟೋ ಎಡಿಟಿಂಗ್‌ ಸಾಫ್ಟ್‌ವೇರ್‌ ಬಳಸಿ ರೂಪಿಸುವುದರ ಜೊತೆಗೆ ತಮ್ಮ ಇತರ ವೆಬ್‌ಸೈಟ್‌ಗಳ ತಾಣಗಳ ವಿಳಾಸವನ್ನು ಕಾಣುವಂತೆ ಎಡಿಟ್‌ ಮಾಡಿ ಕ್ರಿಯೇಟಿವ್‌ ಆಗಿ ರೂಪಿಸುತ್ತಾರೆ.

ಈ ಹಿಂದೆ ಒಂದು ಸಲ ಗಿಝ್‌ಬಾಟ್‌ ಇದೇ ರೀತಿಯ ಕ್ರಿಯೇಟಿವ್‌ ಟೈಮ್‌ಲೈನ್‌ ಸುದ್ದಿಯನ್ನು ತಂದಿತ್ತು.ಬಹಳಷ್ಟು ಓದುಗರಿಗೆ ಇಷ್ಟವಾಗಿತ್ತು.ಈಗ ಮತ್ತಷ್ಟು ಹೊಸ ಕ್ರಿಯೆಟಿವ್‌ ಟೈಮ್‌ಲೈನ್‌ ಫೋಟೋಗಳನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1
  

1


ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ ಗಳು

2
  

2

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ ಗಳು

3
  

3

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

4
  

4

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

5
  

5

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

6
  

6

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

7
  

7

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

8
  

8

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

9
  

9

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

10
  

10

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

12
  

12

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

13
  

13

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

14
  

14

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

15
  

15

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

16
  

16

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

17
  

17

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

18
  

18

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

19
  

19

ಫೇಸ್‌ಬುಕ್‌ ಕ್ರಿಯೇಟಿವ್‌ ಟೈಮ್‌ಲೈನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot