ನಿಮ್ಮ ಫೇಸ್‌ಬುಕ್‌ ಸ್ನೇಹಿತರು ಯಾವ ವರ್ಗದವರು?

Posted By:

ರೀತಿಯರೀತಿಯರೀತಿಯಫೇಸ್‌ಬುಕ್‌ ಬಂದ ಮೇಲೆ ಅದರ ಗುಣ ಅವಗುಣ, ಮಕ್ಕಳ ಮೇಲೆ ಬೀಳುವ ಪ್ರಭಾವ ಸೇರಿದಂತೆ ವಿವಿಧ ರೀತಿಯ ವಿಚಾರದ ಬಗ್ಗೆ ಅಧ್ಯಯನ ನಡೆದಿದೆ.ಎಲ್ಲ ವಿಚಾರಕ್ಕೂ ಅಧ್ಯಯನ ನಡೆಯುವಾಗ ಎಫ್‌‌ಬಿ ಬಳಕೆದಾರರ ಬಗ್ಗೆ ಅಧ್ಯಯನ ನಡೆಯದಿದ್ದರೆ ಹೇಗೆ?ಅದಕ್ಕೂ ಅಧ್ಯಯನವನ್ನು ಸೋಶಿಯಲ್‌ ಮೀಡಿಯಾದ ಪಂಡಿತರು ನಡೆಸಿದ್ದಾರೆ.

ಸೋಶಿಯಲ್‌ ಮೀಡಿಯಾದ ಪಂಡಿತರು ಎಫ್‌ಬಿ ಸ್ನೇಹಿತರ ಚಟುವಟಿಕೆಯನ್ನು ಅಧ್ಯಯನ ಮಾಡಿ ವಿಂಗಡಿಸಿ 17 ರೀತಿಯ ಸ್ನೇಹಿತರು ಸಾಮಾನ್ಯವಾಗಿ ಇರುತ್ತಾರೆ ಎಂದು ಹೇಳಿದ್ದಾರೆ. ಯಾರೆಲ್ಲಾ ಆ ಎಫ್‌ಬಿ ಸ್ನೇಹಿತರು ತಿಳಿಯಬೇಕೆ? ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ನಿರಂತರ ಸುದ್ದಿ ಪಡೆಯಲು ಫೇಸ್‌ಬುಕ್‌ನಲ್ಲಿ ಕನ್ನಡ ಗಿಝ್‌ಬಾಟ್‌ನ್ನು Like ಮಾಡಿ ಟ್ವೀಟರ್‌ನಲ್ಲಿ Follow ಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
  ಟ್ಯಾಗರ್‌‌ಗಳು
  

ಟ್ಯಾಗರ್‌‌ಗಳು


ಯಾವುದೇ ಫೋಟೋ ಅಪ್‌ಲೋಡ್‌ ಮಾಡಿದ್ರೂ ಅದನ್ನು ಅನಾವಶ್ಯಕವಾಗಿ ಟ್ಯಾಗ್‌ ಮಾಡುವ ಟ್ಯಾಗರ್‌‌ಗಳು

 ಸೆಲ್ಫ್‌‌ ಲೈಕರ್‌ಗಳು
  

ಸೆಲ್ಫ್‌‌ ಲೈಕರ್‌ಗಳು


ಹಿಂದೆ ತಾವೇ ಹಾಕಿದ ಫೋಟೋ, ಪೋಸ್ಟ್‌‌ಗೆ ಮತ್ತಷ್ಟು ಲೈಕ್‌ ಕಾಮೆಂಟ್‌ ಬೀಳಲಿ ಎಂದು ಅದೇ ಸ್ಟೇಟಸ್‌ಗಳಿಗೆ ಮತ್ತೇ ಲೈಕ್‌ ಮಾಡುವ ಸೆಲ್ಫ್‌‌ ಲೈಕರ್‌ಗಳು

ಶೇರ್‌'ದಾರರು
  

ಶೇರ್‌'ದಾರರು


ಟ್ವೀಟರ್‌,ಕೋರಾ,ರೆಡಿಟ್‌ ಶೇರ್‌ ಆಗಿರುವ ವಿಚಾರವನ್ನು ಎಫ್‌ಬಿಯಲ್ಲಿ ಶೇರ್‌ ಮಾಡುವ 'ಶೇರ್‌'ದಾರರು.

 ಬುದ್ಧಿಜೀವಿಗಳು
  

ಬುದ್ಧಿಜೀವಿಗಳು

ಬುದ್ಧಿ ಮತ್ತು ಜೀವ ಎರಡೂ ಇದ್ದರೂ ಇಲ್ಲದಂತೆ ವರ್ತಿಸುವ ಸ್ವಯಂ ಘೋಷಿತ ಬುದ್ಧಿ ಜೀವಿ ಸ್ನೇಹಿತರು

 ಪೋಕರ್‌ಗಳು
  

ಪೋಕರ್‌ಗಳು


ಪೋಕ್‌ ಇರುವುದೇ ಎಲ್ಲರಿಗೂ ಪೋಕ್‌ ಮಾಡಲು ಎಂದು ತಿಳಿದಿರುವ ಪೋಕರ್‌ಗಳು

 ಗೇಮರ್‌‌ಗಳು
  

ಗೇಮರ್‌‌ಗಳು

 

ಯಾವಾಗ ನೋಡಿದರೂ ಗೇಮ್‌ ಆಡಲು ಆಹ್ವಾನ ನೀಡುತ್ತಿರುವವರು

 'ಪ್ರೊಫೈಲ್‌'ದಾರರು
  

'ಪ್ರೊಫೈಲ್‌'ದಾರರು


ತಮ್ಮನ್ನು ಸ್ನೇಹಿತರೆಲ್ಲರೂ ಗಮನಿಸಲೆಂದೇ ಆಗಾಗ ಪ್ರೊಫೈಲ್‌ ಚಿತ್ರಗಳನ್ನು ಬದಲಾವಣೆ ಮಾಡುತ್ತಿರುವ 'ಪ್ರೊಫೈಲ್‌'ದಾರರು

 ಇಣುಕುದಾರರು
  

ಇಣುಕುದಾರರು


ಎಫ್‌ಬಿ ಸಕ್ರಿಯವಾಗದೇ ಅಪರೂಪಕ್ಕೊಮ್ಮೆ ಫೇಸ್‌ಬುಕ್‌ನಲ್ಲಿ ಇಣುಕಿ ಎಲ್ಲರ ಪ್ರೊಫೈಲ್‌ ವೀಕ್ಷಿಸುವವರು

 ಮೂಢ' ನಂಬಿಕಸ್ಥರು
  

ಮೂಢ' ನಂಬಿಕಸ್ಥರು


ಮೂಢ ನಂಬಿಕೆಗಳ ಬಗ್ಗೆ ಅತಿಯಾದ ನಂಬಿಕೆಯನ್ನಿರಿಸಿದವರು

 ಸೀರಿಯಲ್‌ ಲೈಕರ್‌ಗಳು
  

ಸೀರಿಯಲ್‌ ಲೈಕರ್‌ಗಳು


ಎಫ್‌‌ಬಿ ಎಲ್ಲಾ ಪೋಸ್ಟ್‌ಗಳಿಗೆ ಲೈಕ್‌ ಮಾಡುವ ವ್ಯಕ್ತಿಗಳು

 spamರ್‌ಗಳು
  

spamರ್‌ಗಳು


ಎಫ್‌ಬಿಯಲ್ಲಿ ಯಾವುದೋ ಒಂದು ಲಿಂಕ್‌ನೊಳಗೆ ಏನಿದೆ ಎಂದು ತಿಳಿಯುವ ಕುತೂಹಲಕ್ಕಾಗಿ ಲಿಂಕ್‌ನ್ನು ಕ್ಲಿಕ್‌ ಮಾಡಿ ಎಫ್‌‌‌ಬಿ ಎಲ್ಲಾ ಸ್ನೇಹಿತರಿಗೆ ಅಶ್ಲೀಲ ವಿಡಿಯೋ ಕಳುಹಿಸುವ spamರ್‌ಗಳು

 ಎಫ್‌ಬಿ ಅಕೌಂಟೆಟ್‌'ಗಳು
  

ಎಫ್‌ಬಿ ಅಕೌಂಟೆಟ್‌'ಗಳು


ಫೇಸ್‌ಬುಕ್‌ನಿಂದಾಗಿ ಸಮಯ ಹಾಳು ಎಂದು ಅಕೌಂಟ್‌ ಡಿ ಆಕ್ಟಿವೇಟ್‌ ಮಾಡಿ ಪುನಃ ಎಫ್‌ಬಿಯಲ್ಲಿ ಅಕೌಂಟ್‌ ಓಪನ್‌ ಮಾಡುವ 'ಎಫ್‌ಬಿ ಅಕೌಂಟೆಟ್‌'ಗಳು

 ಫೋಟೋ ಅಪ್‌‌ಲೋಡರ್‌ಗಳು
  

ಫೋಟೋ ಅಪ್‌‌ಲೋಡರ್‌ಗಳು


ನಿರಂತರವಾಗಿ ಫೋಟೋಗಳಿಗೆ ಲೈಕ್‌ ಮಾಡುತ್ತಾ ನಿರಂತರವಾಗಿ ಫೋಟೋಗಳನ್ನು ಅಪ್‌ಲೋಡ್‌ ಮಾಡುವ ಫೋಟೋ ಅಪ್‌‌ಲೋಡರ್‌ಗಳು

 ಸಿಟಿ ಅಪ್‌ಡೇಟ್‌ದಾರರು
  

ಸಿಟಿ ಅಪ್‌ಡೇಟ್‌ದಾರರು


ಆಗಾಗ ಬೇರೆ ಬೇರೆ ಸ್ಥಳಗಳಿಗೆ ಪ್ರಯಾಣಿಸಿ ಅಲ್ಲಿಂದಲೇ ನಾನು ಇಲ್ಲಿದ್ದೇನೆ ಎಂದು current cityಯನ್ನು ಅಪ್‌ಡೇಟ್‌ ಮಾಡುವ ಸಿಟಿ ಅಪ್‌ಡೇಟ್‌ದಾರರು

  ಪೋಸ್ಟ್‌‌ ವೀಕ್ಷಕರು
  

ಪೋಸ್ಟ್‌‌ ವೀಕ್ಷಕರು


ಎಫ್‌ಬಿಯಲ್ಲಿ ಅಪ್‌ಡೇಟ್‌ ಮಾಡುವ ಎಲ್ಲಾ ಪೋಸ್ಟ್‌ಗಳಿಗೆ ಲೈಕ್‌ ಮಾಡದೇ ಅತ್ಯುತ್ತಮವಾದ ಒಂದು ಪೋಸ್ಟ್‌ಗೆ ಲೈಕ್‌ ಮಾಡುವ ಪೋಸ್ಟ್‌‌ ವೀಕ್ಷಕರು

ಲೈವ್‌ ಪ್ರೊಫೈಲ್‌ ವೀಕ್ಷಕರು
  

ಲೈವ್‌ ಪ್ರೊಫೈಲ್‌ ವೀಕ್ಷಕರು


ಎಫ್‌‌ಬಿಯಲ್ಲಿ ಎಲ್ಲಾ ಸ್ನೇಹಿತರ ಪೋಸ್ಟ್‌,ಫೋಟೋ,ಪ್ರೊಫೈಲ್‌ಗಳನ್ನು ಪ್ರತಿದಿನ ವೀಕ್ಷಿಸುತ್ತಿದ್ದರೂ,ಎಫ್‌ಬಿಯಲ್ಲಿ ಯಾವುದೇ ಚಟುವಟಿಕೆ ನಡೆಸದವರು

 ಫೋಟೋಗ್ರಾಫರ್‌ಗಳು
  

ಫೋಟೋಗ್ರಾಫರ್‌ಗಳು


ತಾವೇ ಕ್ಯಾಮೆರಾದಲ್ಲಿ ತೆಗೆದ ಚಿತ್ರವನ್ನು ಶೇರ್‌ ಮಾಡುವವರು ಫೋಟೋಗ್ರಾಫರ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot