ಆಂಡ್ರಾಯ್ಡ್‌ಗಾಗಿ ಫೇಸ್‌ಬುಕ್‌ನಿಂದ ಹೊಸ ಅಪ್ಲಿಕೇಶನ್

Written By:

ಆಂಡ್ರಾಯ್ಡ್‌ನಲ್ಲಿ ಮಾರುಕಟ್ಟೆ ಕ್ಯಾಂಪೈನ್‌ಗಳನ್ನು ರಚಿಸಲು ಮತ್ತು ಟ್ರ್ಯಾಕ್ ಮಾಡಲು ತನ್ನ ಜಾಹೀರಾತು ನಿರ್ವಹಣೆ ಅಪ್ಲಿಕೇಶನ್ ಅನ್ನು ಫೇಸ್‌ಬುಕ್ ಜಾರಿಗೆ ತಂದಿದೆ.

ಓದಿರಿ: ಫೇಸ್‌ಬುಕ್ ಸಂಸ್ಥೆಯ ಹೊಸ ಕಟ್ಟಡ ಹೇಗಿದೆ ಗೊತ್ತೇ?

ಆಂಡ್ರಾಯ್ಡ್‌ಗಾಗಿ ಫೇಸ್‌ಬುಕ್‌ನಿಂದ ಹೊಸ ಅಪ್ಲಿಕೇಶನ್

ಪಠ್ಯ ಮತ್ತು ಚಿತ್ರಗಳೊಂದಿಗೆ ಹೊಸ ಜಾಹೀರಾತುಗಳನ್ನು ಹೊಂದಿಸಲು ಈ ಅಪ್ಲಿಕೇಶನ್ ಬಳಕೆದಾರರಿಗೆ ಅನುಮತಿಸುತ್ತಿದ್ದು, ಪ್ರಸ್ತುತ ಜಾಹೀರಾತುಗಳನ್ನು ಸಂಪಾದಿಸುವುದು, ಆಡಿಯನ್ಸ್ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು, ಬಜೆಟ್ ಹೊಂದಿಸುವುದು ಮೊದಲಾದ ಅಂಶಗಳನ್ನು ಇದು ಒಳಗೊಂಡಿದೆ.

ಓದಿರಿ: ಫೇಸ್‌ಬುಕ್ ಬಳಕೆಗೆ ಸಹಕಾರಿಯಾಗಿರುವ ಟಾಪ್ 10 ಟ್ರಿಕ್‌ಗಳು

ಆಂಡ್ರಾಯ್ಡ್‌ಗಾಗಿ ಫೇಸ್‌ಬುಕ್‌ನಿಂದ ಹೊಸ ಅಪ್ಲಿಕೇಶನ್

ಜಾಹೀರಾತು ಯಾವಾಗ ಕೊನೆಗೊಳ್ಳುತ್ತದೆ ಮತ್ತು ಸೀಮಿತ ಅವಧಿಯನ್ನು ಅವರು ಯಾವಾಗ ತಲುಪುತ್ತಾರೆ ಎಂಬುದನ್ನು ಅಪ್ಲಿಕೇಶನ್ ಬಳಕೆದಾರರಿಗೆ ಸೂಚನೆಯ ಮೂಲಕ ತಿಳಿಸುತ್ತದೆ. ಯಾವುದೇ ಸಮಯದಲ್ಲಿ ತಾವು ವಿನಿಯೋಗಿಸಿದ ಸಮಯವನ್ನು ಅವರಿಗೆ ಕಂಡುಕೊಳ್ಳಬಹುದಾಗಿದೆ. ತನ್ನ ಐಓಎಸ್ ಅಪ್ಲಿಕೇಶನ್ ನಂತರ ಆಂಡ್ರಾಯ್ಡ್ ಅಪ್ಲಿಕೇಶನ್ ಬಿಡುಗಡೆಯಾಗುತ್ತಿದ್ದು ಫೇಸ್‌ಬುಕ್ 2015 ರಲ್ಲೇ ಇದನ್ನು ಲಾಂಚ್ ಮಾಡಿತ್ತು ಮತ್ತು ಕೆಲವು ವಾರಗಳ ಹಿಂದೆ ನವೀಕರಣವನ್ನು ಅನುಷ್ಟಾನಕ್ಕೆ ತಂದಿತ್ತು.

English summary
Facebook has rolled out its Ads Manager app which allows marketers to create and track campaigns on the move for Android.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot