ಫೇಸ್‌ಬುಕ್ ಟ್ರೆಂಡಿಂಗ್ ಟಾಪಿಕ್ಸ್- ಭಾರತದ ಬಳಕೆದಾರರಿಗೆ ಲಭ್ಯ
oi
-Ashwath
By Ashwath
ಫೇಸ್‌ಬುಕ್ ಕಳೆದ ವಾರ ಪ್ರಕಟಿಸಿದ್ದ ಟ್ರೆಂಡಿಂಗ್ ಪೋಸ್ಟ್ ಸೇವೆಯನ್ನು ಭಾರತದಲ್ಲಿ ಆರಂಭಿಸಿದೆ.ಬಳಕೆದಾರರ ಬಲಗಡೆಯ ನ್ಯೂಸ್‌ಫೀಡ್ ವಿಭಾಗದಲ್ಲಿ ಫೇಸ್‌ಬುಕ್ ಈ ವಿಶೇಷತೆಯನ್ನು ಸೇರಿಸಿದೆ.
ಫೇಸ್‌ಬುಕ್‌ನಲ್ಲಿ ಹೆಚ್ಚಾಗಿ ಪೋಸ್ಟ್ ಆಗುತ್ತಿರುವ 5 ವಿಷಯಗಳು ಟ್ರೆಂಡಿಂಗ್ ಸುದ್ದಿಯಾಗಿದ್ದು, ಆ ವಿಚಾರದ ಮೇಲೆ ಕ್ಲಿಕ್ ಮಾಡಿದ್ದಲ್ಲಿ ಆ ಟ್ರೆಂಡಿಂಗ್ ಸುದ್ದಿಗೆ ಸಂಬಂಧಿಸದಂತೆ ಮತ್ತಷ್ಟು ಫೇಸ್‌ಬುಕ್ ಪೋಸ್ಟ್‌ಗಳಿರುವ ಪೇಜ್ ಒಪನ್ ಆಗುತ್ತದೆ. ಈ ಹೊಸ ಸೇವೆ ಭಾರತದಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಿಲ್ಲ.ಕೆಲವು ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದ್ದು ಮುಂದಿನ ಕೆಲ ದಿನಗಳಲ್ಲಿ ಎಲ್ಲಾ ಬಳಕೆದಾರರಿಗೆ ಲಭ್ಯವಾಗಲಿದೆ.

ಈ ವಿಶೇಷತೆ ಸದ್ಯಕ್ಕೆ ಡೆಸ್ಕ್‌ಟಾಪ್ ಬಳಕೆದಾರರಿಗೆ ಮಾತ್ರ ಫೇಸ್‌ಬು ನೀಡಿದೆ.ಆಪ್ ಮೂಲಕ ಈ ವಿಶೇಷತೆಯನ್ನು ಬಳಸುವ ಬಗ್ಗೆ ಪರೀಕ್ಷೆಗಳನ್ನು ನಡೆಸುತ್ತಿದ್ದು ಕೆಲವೇ ದಿನದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಸೇವೆ ನೀಡಲಾಗುವುದು ಎಂದು ಫೇಸ್‌ಬುಕ್ ತಿಳಿಸಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications