ಫೇಸ್‌ಬುಕ್ ಮೇಲೆ ಹ್ಯಾಕರ್‌ಗಳ ದಾಳಿ
ಫೇಸ್‌ಬುಕ್ ಹ್ಯಾಕ್ ಆಗಿದೆಯಂತೆ. ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲೇ ಈ ಸುದ್ದಿಯನ್ನು ಪ್ರಕಟಿಸಿದ್ದು ವಿಶೇಷ. ಆದ್ರೆ ಯಾರು ಭಯಪಡಬೇಕಾದ ಅಗತ್ಯವಿಲ್ಲ ಎಂದು ಫೇಸ್‌ಬುಕ್ ಹೇಳಿದೆ.
ಕೆಲವೊಂದು ಹ್ಯಾಕರ್‌ಗಳ ಫೇಸ್‌ಬುಕ್ ದತ್ತಾಂಶಗಳನ್ನು ಕದಿಯಲು ಯತ್ನಿಸುತ್ತಿರುವುದು ಫೇಸ್‌ಬುಕ್ ಗಮನಕ್ಕೆ ಬಂದಿದೆ. ಹ್ಯಾಕರ್‌ಗಳ ಗುಂಪು ಮಾಲ್‌ವೇರ್‌ಗಳನ್ನು ಬಿಡುವ ಮೂಲಕ ದತ್ತಾಂಶ ಕದಿಯಲು ಯತ್ನಿಸಿದ್ದಾರೆ ಎಂದು ಫೇಸ್‌ಬುಕ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ.

ಮಾಲ್‌ವೇರ್ ಬಂದದ್ದು ಹೇಗೆ ?
ಫೇಸ್‌ಬುಕ್‌ನ ಉದ್ಯೋಗಿಯೊಬ್ಬ ಒಂದು ವೆಬ್‌ಸೈಟ್ ಹೋದಾಗ ಅದರಲ್ಲಿದ್ದ ಮಾಲ್‌ವೇರ್ ಈ ಉದ್ಯೋಗಿಯ ಲ್ಯಾಪ್‌ಟಾಪ್‌ನ್ನು ಪ್ರವೇಶಿಸಿದೆ. ಮಾಲ್‌ವೇರ್ ಲ್ಯಾಪ್‌ಟಾಪ್‌ನ್ನುಪ್ರವೇಶಿಸಿದ್ದು ಗೊತ್ತಾಗಿದ್ದೇ ತಡ ಫೇಸ್‌ಬುಕ್ ಈಗ ಎಚ್ಚೆತ್ತುಕೊಂಡಿದ್ದು ಈ ಮಾಲ್‌ವೇರ್‌ನ ಜಾಡನ್ನು ಪತ್ತೆ ಹಚ್ಚಲು ಆರಂಭಿಸಿದೆ.(ವೈರಸ್, ವರ್ಮ್,ಸ್ಕ್ವೈವೇರ್‌ನಂತಹ ಕುತಂತ್ರಾಂಶವನ್ನು ಒಟ್ಟಾರೆಯಾಗಿ ಗುರುತಿಸಲು ಮಾಲ್‌ವೇರ್ ಎಂಬ ಪದವನ್ನು ಬಳಸುತ್ತೇವೆ.)
ಕೆಲ ದಿನಗಳ ಹಿಂದೆಯಷ್ಟೇ ಟ್ವೀಟರ್ ತನ್ನ ಅಕೌಂಟ್‌ನ್ನು ಹ್ಯಾಕರ್‌ಗಳು ಕದಿಯಲು ಯತ್ನಿಸುತ್ತಿರುವುದಾಗಿ ಬ್ಲಾಗಲ್ಲಿ ಹೇಳಿತ್ತು. ಅಲ್ಲದೇ ತನ್ನ ಬಳಕೆದಾರರಿಗೆ ಪಾಸ್‌ವರ್ಡ್‌ನ್ನು ಬದಲಾಯಿಸುವಂತೆ ಸೂಚಿಸಿತ್ತು.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications