ಬಿಗ್ ನ್ಯೂಸ್..ಫೇಸ್‌ಬುಕ್‌ನಿಂದ ಮಾರ್ಕ್ ಜುಕರ್‌ಬರ್ಗ್‌ಗೆ ಗೇಟ್‌ಪಾಸ್!!

Written By:

ಪ್ರಪಂಚದ ನಂಬರ್ ಒನ್ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕುತೋಹಲಕಾರಿ ಬೆಳವಣಿಗೆಯೊಂದು ನಡೆಯುತ್ತದೆ. ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನೆ ಫೇಸ್‌ಬುಕ್ ಕಂಪೆನಿಯ ನಿರ್ದೇಶಕರ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಒತ್ತಡ ಬರುತ್ತದೆ.!!

ಹೌದು, ಫೇಸ್‌ಬುಕ್ ಹುಟ್ಟುಹಾಕಿದ್ದ ಮಾರ್ಕ್ ಜುಕರ್‌ಬರ್ಗ್ ಮೊದಲಿನಿಂದಲೂ ನಿರ್ದೇಶಕರ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿಯೇ ಮುಂದುವೆರೆದಿದಿದ್ದರೂ. ಆದರೆ, ಇದೀಗ ಫೆಸ್‌ಬುಕ್ ಕಂಪೆನಿಗೆ ಹಣ ಹೂಡಿರುವ ಕಂಪೆನಿಯ ಶೇರುದಾರರು ಜುಕರ್‌ಬರ್ಗ್ ಅವರನ್ನು ಮಂಡಳಿ ಅಧ್ಯಕ್ಷ ಸ್ಥಾನದಿಂದ ಜುಕರ್‌ಬರ್ಗ್ ಕೆಳಗಿಳಿಯಬೇಕು ಎಂದು ಪಟ್ಟು ಹಿಡಿದಿದ್ದಾರೆ.!!

ಬಿಗ್ ನ್ಯೂಸ್..ಫೇಸ್‌ಬುಕ್‌ನಿಂದ ಮಾರ್ಕ್ ಜುಕರ್‌ಬರ್ಗ್‌ಗೆ ಗೇಟ್‌ಪಾಸ್!!

ಮೋದಿ ಸರ್ಕಾರದಿಂದ ಬಡವರ ಖಾತೆಗೆ ನೇರ ಹಣ ವರ್ಗಾವಣೆ!!

ಶೇರುದಾರರ ಹಿತ ಕಾಪಾಡುವಂತಹ ವ್ಯಕ್ತಿಯ ಆಯ್ಕೆಯಾಗಬೇಕಿದೆ. ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳದೇ ಹಣ ಹೂಡಿರುವವರ ಹಿತಾಸಕ್ತಿಯನ್ನು ಉಳಿಸುವಂತಹ ಅಧ್ಯಕ್ಷ ಸ್ಥಾನಿಯನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಫೆಸ್‌ಬುಕ್‌ಗೆ ಹಣ ಹೂಡಿರುವ ಶೇರುದಾರರು ಹೇಳಿದ್ದಾರೆ.!!

ಬಿಗ್ ನ್ಯೂಸ್..ಫೇಸ್‌ಬುಕ್‌ನಿಂದ ಮಾರ್ಕ್ ಜುಕರ್‌ಬರ್ಗ್‌ಗೆ ಗೇಟ್‌ಪಾಸ್!!

ಕಂಪೆನಿಯಲ್ಲಿರುವ 1500 ಶೇರುದಾರರ ಪರವಾಗಿ 333,000 ಜನ ಫೇಸ್‌ಬುಕ್‌ ಅಧ್ಯಕ್ಷಸ್ಥಾನದಿಂದ ಮಾರ್ಕ್ ಜುಕರ್‌ಬರ್ಗ್ ಅವರು ಕೆಳಗಿಳಿಯಬೇಕು ಎಂಬ ಬೇಡಿಕೆ ಅರ್ಜಿಗೆ ಸಹಿಹಾಕಿದ್ದಾರೆ ಎನ್ನುವ ವರದಿ ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡಿದೆ. ಹಾಗಾಗಿ ಫೇಸ್‌ಬುಕ್ ಮುಂದಿನ ಬೆಳವಣಿಗೆ ಕುತೂಹಲ ಹಂತಕ್ಕೆ ಬಂದು ನಿಂತಿದೆ.

source: GizbotEnglish summary
Facebook shareholders seek change. to know more visit to kannada.gizbot.com
Please Wait while comments are loading...
Opinion Poll

Social Counting