Subscribe to Gizbot

ಕಾಲ್ ಡ್ರಾಪ್ ಸಮಸ್ಯೆಗೆ ಶೀಘ್ರ ಪರಿಹಾರ

Written By:

ಸಾಮಾನ್ಯ ಜನರಿಗೆ ಬಿಸಿ ಮುಟ್ಟಿಸಬಹುದಾದ ಕಾಲ್ ಡ್ರಾಪ್ಸ್ ಸಮಸ್ಯೆಯನ್ನು ಕೂಡಲೇ ನಿವಾರಿಸುವಂತೆ ನರೇಂದ್ರ ಮೋದಿಯವರು ಅಧಕೃತ ವಿಭಾಗಕ್ಕೆ ತಿಳಿಸಿದ್ದಾರೆ.

ಓದಿರಿ: ಫೋನ್‌ನ ಬ್ಯಾಟರಿ ನುಂಗುವ ಅಪ್ಲಿಕೇಶನ್‌ಗಳು

ಕಾಲ್ ಡ್ರಾಪ್ ಸಮಸ್ಯೆಗೆ ಶೀಘ್ರ ಪರಿಹಾರ

ಡಿಜಿಟಲ್ ಮತ್ತು ಹಳ್ಳಿಗಳ ಮೂಲಸೌಕರ್ಯವನ್ನು ಅವರು ವಿಮರ್ಶಿಸುತ್ತಾ ಹೆಚ್ಚಿನ ಮಟ್ಟಿನ ಸಭೆಯಲ್ಲಿ ಈ ತೀರ್ಮಾನವನ್ನು ಅವರು ಕೈಗೊಂಡಿದ್ದಾರೆ. ಈ ಸಮಸ್ಯೆಯನ್ನು ನಿವಾರಿಸುವ ಮುಖ್ಯ ಅಂಶಗಳನ್ನು ತೀರ್ಮಾನಗಳನ್ನು ಅಧಿಕೃತ ವಲಯವು ಕೂಡಲೇ ತೆಗೆದುಕೊಳ್ಳಬೇಕೆಂದು ನರೇಂದ್ರ ಮೋದಿಯವರು ಆದೇಶಿಸಿದ್ದಾರೆ.

ಓದಿರಿ: ಭಾರತವನ್ನು ಮುಳುಗಿಸುತ್ತಿರುವ ಚೀನಾ ಸ್ಮಾರ್ಟ್‌ಫೋನ್‌ಗಳು!!!

ಕಾಲ್ ಡ್ರಾಪ್ ಸಮಸ್ಯೆಗೆ ಶೀಘ್ರ ಪರಿಹಾರ

ಡೇಟಾ ಸಂಪರ್ಕಕ್ಕೆ ಈ ಕ್ರಮವು ಯಾವುದೇ ಬಗೆಯ ಹಾನಿಯನ್ನುಂಟು ಮಾಡದೇ ಕೇವಲ ಧ್ವನಿ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ತರಬೇಕು ಎಂಬುದು ಪ್ರಧಾನಿಯವರ ನಿಲುವಾಗಿದೆ ಎಂದು ಪ್ರಧಾನಿ ಮಂತ್ರಿ ಅಧಿಕೃತ ವಲಯವು ಪ್ರಕಟಣೆಯಲ್ಲಿ ತಿಳಿಸಿದೆ. ದೇಶಾದ್ಯಂತ ಮೊಬೈಲ್ ಸಂಪರ್ಕದ ಸ್ಥಿತಿ ವರದಿಯನ್ನು ತಿಳಿಪಡಿಸುವಂತೆ ಕೂಡ ಮೋದಿ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.

ಡಿಜಿಟಲ್ ಇಂಡಿಯಾ ಆರಂಭದ ಮುಖ್ಯ ಹಂತವಾಗಿ ಭಾರತದ ಮೂಲಸೌಕರ್ಯದ ಅಭಿವೃದ್ಧಿಯನ್ನು ಮಾಡಬೇಕೆಂಬುದು ಮೋದಿಯವರ ತೀರ್ಮಾನವಾಗಿದೆ.

English summary
Prime Minister Narendra Modi has asked officials to address the issue of "call drops" on an urgent basis, saying it directly impacts the common man.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot