Home
ಸುದ್ದಿಜಾಲ

ಆನ್‌ಲೈನಿನಲ್ಲಿ ಐಫೋನ್ X ಖರೀದಿಸುವ ಮುನ್ನ ಎಚ್ಚರ..!

ಆದರೆ ಆನ್‌ಲೈನಿನಲ್ಲಿ ನಕಲಿ ಐಫೋನ್ X ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆಯೂ ಆನ್‌ಲೈನಿನಲ್ಲಿ ನಕಲಿ ಫೋನ್‌ಗಳು ಮಾರಾಟವಾಗಿದ್ದನ್ನು ಕಾಣಬಹುದು. ದುಬಾರಿ ಬೆಲೆಯ ಫೋನ್ ಆಗಿರುವುದರಿಂದ ಎಚ್ಚರ ವಹಿಸುವುದು ಅಗತ್ಯವಾಗಿದೆ.

By Srinidhi

ಐಫೋನ್ X ಕಾವು ಹೆಚ್ಚಾಗಿದ್ದು, ದುಬಾರಿ ಬೆಲೆಯ ಈ ಫೋನ್‌ ಅನ್ನು ಖರೀದಿಸಲು ಜನರು ಮುಗಿಬಿಳುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಆಫ್‌ಲೈನ್‌ ಸ್ಟೋರಿನಲ್ಲಿ ಲಭ್ಯವಿದ್ದ ಎಲ್ಲಾ ಫೋನ್‌ಗಳು ಮಾರಾಟವಾಗಿದ್ದು, ಆನ್‌ಲೈನಲ್ಲಿ ಐಫೋನ್ X ಲಭ್ಯವಿದೆ.

ಆನ್‌ಲೈನಿನಲ್ಲಿ ಐಫೋನ್ X ಖರೀದಿಸುವ ಮುನ್ನ ಎಚ್ಚರ..!

ಓದಿರಿ: ಪೇಟಿಎಂನಿಂದ ಮತ್ತೊಂದು ಹೊಸ ಆಯ್ಕೆ: 'ಪೇಟಿಎಂ BHIM UPI'

ಆದರೆ ಆನ್‌ಲೈನಿನಲ್ಲಿ ನಕಲಿ ಐಫೋನ್ X ಮಾರಾಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಹಿಂದೆಯೂ ಆನ್‌ಲೈನಿನಲ್ಲಿ ನಕಲಿ ಫೋನ್‌ಗಳು ಮಾರಾಟವಾಗಿದ್ದನ್ನು ಕಾಣಬಹುದು. ದುಬಾರಿ ಬೆಲೆಯ ಫೋನ್ ಆಗಿರುವುದರಿಂದ ಎಚ್ಚರ ವಹಿಸುವುದು ಅಗತ್ಯವಾಗಿದೆ.

1.15 ಲಕ್ಷ ಮೊಬೈಲ್ ಗಳ ಮಾರಾಟ:

1.15 ಲಕ್ಷ ಮೊಬೈಲ್ ಗಳ ಮಾರಾಟ:

ದುಬಾರಿ ಬೆಲೆಯ ಐಫೋನ್ X ಈಗಾಗಲೇ 1.15 ಲಕ್ಷ ಯುನಿಟ್ ಗಳು ಮಾರಾಟವಾಗಿದೆ ಎನ್ನಲಾಗಿದೆ. ಆದರೆ ಇನ್ನು ಸಹ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ನಕಲಿ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.

ನಕಲಿ ಫೋನ್ ತಿಳಿಯುವುದೇ ಇಲ್ಲ:

ನಕಲಿ ಫೋನ್ ತಿಳಿಯುವುದೇ ಇಲ್ಲ:

ಆನ್ ಲೈನ್‌ನಲ್ಲಿ ಹೆಚ್ಚಾಗಿ ನಕಲಿ ಫೋನ್ ಗಳನ್ನು ಮಾರಾಟವಾಗುತ್ತದೆ. ಗ್ರಾಹಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ ಸರ್ವಿಸ್ ಗೆ ತಂದಾಗ ಮಾತ್ರ ಅದು ನಕಲಿ ಫೋನ್ ಎಂಬುದು ಗೊತ್ತಾಗುತ್ತದೆ.

ಬೆಂಗಳೂರಿನಲ್ಲಿ ಎಲ್ಲಾ ಐಪೋನ್ X ಮಾರಾಟ:

ಬೆಂಗಳೂರಿನಲ್ಲಿ ಎಲ್ಲಾ ಐಪೋನ್ X ಮಾರಾಟ:

ಬೆಂಗಳೂರಿಗೆ ಬಂದಿದ್ದ ಎಲ್ಲಾ ಐಪೋನ್ X ಗಳು ಮಾರಾಟವಾಗಿದೆ. ನಗರದಲ್ಲಿ ಈಗಾಗಲೇ ಎಲ್ಲಾ ಹ್ಯಾಂಡ್ ಸೆಟ್ ಗಳು ಮಾರಾಟವಾಗಿದ್ದು, ಹಲವು ಜನ ಐಫೋನ್ ಎಕ್ಸ್ ಅನ್ನು ಆನ್ ಲೈನ್ ಮೂಲಕ ಖರೀದಿಸಲು ಮುಂದಾಗಿದ್ದಾರೆ.

ಎರಡು ಆವೃತ್ತಿಯಲ್ಲಿ ಲಭ್ಯ

ಎರಡು ಆವೃತ್ತಿಯಲ್ಲಿ ಲಭ್ಯ

ಐಫೋನ್ X ಭಾರತೀಯ ಮಾರುಕಟ್ಟೆಯಲ್ಲಿ ಎರಡು ಆವೃತ್ತಿಯಲ್ಲಿ ದೊರೆಯಲಿದೆ ಎನ್ನಲಾಗಿದೆ. 64GB ಐಫೋನ್ X ಬೆಲೆ ರೂ. 89,000 ಆಗಲಿದ್ದು, ಇದೇ ಮಾದರಿಯಲ್ಲಿ 256GB ಆವೃತ್ತಿಯ ಬೆಲೆ ರೂ. 102,000ಕ್ಕೆ ದೊರೆಯಲಿದೆ.

Best Mobiles in India

English summary
fake iphone x has come to market. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+