Just In
- 10 hrs ago
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- 12 hrs ago
ಜಿಯೋದ ಈ ಪ್ಲ್ಯಾನ್ ಸಖತ್ ಆಗಿದೆ!..ರೀಚಾರ್ಜ್ ಮಾಡಬೇಕಾ?.ಬೇಡವೇ?
- 12 hrs ago
ದೃಷ್ಟಿಹೀನರಿಗಾಗಿ ಹೊಸ ಸ್ಮಾರ್ಟ್ವಾಚ್; ಇದು ಹೇಗೆಲ್ಲಾ ಕೆಲಸ ಮಾಡಲಿದೆ!?
- 14 hrs ago
Vivo X90 Pro : ಲಾಂಚ್ ಆಗಿಯೇ ಬಿಡ್ತು 'ವಿವೋ X90 ಪ್ರೊ' ಫೋನ್; ಖರೀದಿಗೆ ಕ್ಯೂ ಖಚಿತ!
Don't Miss
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Movies
Ramachari Serial: ವಿಹಾನ್ ಬಳಿ ಸತ್ಯ ಹೇಳಿಬಿಟ್ಟ ಚಾರು!
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತೀಯರಿಗೆ 'ಟಿಕ್ ಟಾಕ್' ಬೇಕೆ?.ಈ ಸಂಗತಿಗಳ ಬಗ್ಗೆ ನೀವು ತಿಳಿಯಬೇಕು!
ಭಾರತದಲ್ಲಿ ಸುಮಾರು 300 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ವಿಡಿಯೊ ಆಪ್ ಟಿಕ್ ಟಾಕ್, ಬಳಕೆದಾರರಲ್ಲಿ ಆಪ್ ಅನ್ನು ಬಿಟ್ಟಿರಲಾರದಷ್ಟು ಕ್ರೇಜ್ ಹುಟ್ಟಿಸಿದೆ. ಚೀನಾ ಮೂಲದ ಈ ವಿಡಿಯೊ ಆಪ್ ಅನ್ನು ದೇಶದಲ್ಲಿ ಇತ್ತೀಚಿಗೆ ಬ್ಯಾನ ಮಾಡಲಾಗಿತ್ತು, ಆದರೆ ಟಿಕ್ ಟಾಕ್ ಆಪ್ ಮತ್ತೆ ತನ್ನ ಜನಪ್ರಿಯತೆಯನ್ನು ಮುಂದುವರಿಸಿದ್ದು, ಬಳಕೆದಾರರಿಗೆ ಭರಪೂರ ಮನರಂಜನೆಯ ತಾಣವಾಗಿದೆ.

ಹೌದು, ಟಿಕ್ ಟಾಕ್ ವಿಡಿಯೊ ಆಪ್ ಬ್ಯಾನ ಮಾಡುವುದು ಪರಿಹಾರವಲ್ಲ, ನಾಗರಿಕರ ಹಕ್ಕು ರಕ್ಷಿಸಬೇಕಿದೆ. ಆದರೆ ಅಶ್ಲೀಲ ವಿಡಿಯೊಗಳನ್ನು ಪೋಸ್ಟ್ ಮಾಡಲು ಆಪ್ ಅನ್ನು ಬಳಸಬಾರದು ಎಂಬುದನ್ನು ಕೋರ್ಟ್ ತಿಳಿಸಿದ್ದು, ಬ್ಯಾನ ಆದೇಶವನ್ನು ತೆರೆವುಗೊಳಿಸಿದೆ. ಟಿಕ್ ಟಾಕ್ ಬಳಕೆದಾರರಿಗೆ ಈ ಸುದ್ದಿ ಖುಷಿ ಕೊಟ್ಟಿದ್ದು, ಮತ್ತೆ ವಿಡಿಯೊಗಳನ್ನು ಮಾಡುವುದನ್ನು ಮುಂದುವರಿಸುತ್ತಿದ್ದಾರೆ.

ದೇಶದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಟಿಕ್ ಟಾಕ್ ಆಪ್ ಬಳೆಸುತ್ತಿದ್ದು, ಕೇವಲ ಮನರಂಜನೆಗಷ್ಟೆ ಸಿಮೀತವಾಗಿರದೆ ಬಹುತೇಕ ಬಳಕೆದಾರರಿಗೆ ತಮ್ಮ ಕ್ರಿಯೆಟಿವಿಟಿ ಹೊರಹಾಕಲು ಇದೊಂದು ವೇದಿಕೆಯಂತಾಗಿದೆ. ಹಾಗಾದರೇ ಟಿಕ್ ಟಾಕ್ ವಿಡಿಯೊ ಆಪ್ ಭಾರತೀಯ ಬಳಕೆದಾರರಿಗೆ ಅಗತ್ಯವಿದೆಯೇ? ಆ ಕುರಿತು ಪ್ರಮುಖ ಏಳು ಅಂಶಗಳನ್ನು ಗಮನಿಸೋಣ ಬನ್ನಿರಿ.

ಯಾಕೆ ಬ್ಯಾನ
ಜನಪ್ರಿಯ ಟಿಕ್ ಟಾಕ್ ಆಪ್ ಪುಟ್ಟ ವಿಡಿಯೊಗಳನ್ನು ಮಾಡಿ ಪೋಸ್ಟ್ ಮಾಡುವ ಆಯ್ಕೆಯು ಬಳಕೆದಾರರಿಗೆ ಒದಗಿಸಿದ್ದು, ಮ್ಯೂಸಿಕ್ ಮತ್ತು ಎಡಿಟ್ ಆಯ್ಕೆಗಳಿಂದ ಇನ್ನಷ್ಟು ಮೆರಗು ನೀಡಬಹುದಾಗಿದೆ. ಆದರೆ ಕೇಲವರು ಅಶ್ಲೀಲ ದೃಶ್ಯಗಳ ಮತ್ತು ಬೆತ್ತಲೆ ದೃಶ್ಯಗಳನ್ನು ಪ್ರದರ್ಶಿಸುವುದು ಮಾಡುತ್ತಿರುವುದರಿಂದ ಮತ್ತು ಸಾಮಾಜಿಕ ಸ್ವಾಸ್ಥ್ಯ ಹಾಳಾಗುವುದನ್ನು ತಡೆಯಲು ಇದನ್ನು ನಿಷೇಧ ಆಗಿತ್ತು

ಟಿಕ್ ಟಾಕ್ ಆಪ್ ಶೋಧ
ದೇಶದಲ್ಲಿ ಇತ್ತೀಚಿಗೆ ಟಿಕ್ ಟಾಕ್ ಆಪ್ ಅನ್ನು ಬ್ಯಾನ ಮಾಡಿ ಮದ್ರಾಸ್ ಕೋರ್ಟ್ ಆದೇಶ ಹೊರಡಿಸಿತ್ತು. ಹಾಗಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್‌ಗಳಲ್ಲಿ ಟಿಕ್ ಟಾಕ್ ಆಪ್ ಅನ್ನು ತೆಗೆದು ಹಾಕಲಾಗಿತ್ತು. ಆದರೆ ಬಳಕೆದಾರರು ಟಿಕ್ ಟಾಕ್ ಆಪ್‌ಗಾಗಿ ಗೂಗಲ್ ಮತ್ತು ಆಪಲ್ ಆಪ್ ಸ್ಟೋರ್‌ಗಳಲ್ಲಿ ಹುಡುಕಾಡಿದ್ದಾರೆ. ಅಲ್ಲಿ ಸೀಗದಿದ್ದಕ್ಕೆ ಬೇರೆ ಮಾರ್ಗಗಳ ಮೂಲಕ ಟಿಕ್ ಟಾಕ್ ಆಪ್ ಅನ್ನು ಹೇಗೆ ಡೌನ್‌ಲೋಡ್ ಮಾಡಿಕೊಳ್ಳಬೇಕು ಎಂಬುದನ್ನು ಶೋಧಿಸಿದ್ದಾರೆ.

ಕ್ರಿಯೆಟಿವಿಟಿ
ಟಿಕ್ ಟಾಕ್ ಆಪ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ಪೋಸ್ಟ್ ಮಾಡುವವರಷ್ಟೆ ಇಲ್ಲ. ಬಳಕೆದಾರರು ತಮ್ಮ ಕಲೆಯನ್ನು ಹೊರಹಾಕುವ ಟಿಕ್ ಟಾಕ್ ಅನ್ನು ಒಂದು ವೇದಿಕೆಯಂತೆ ಬಳಸಿಕೊಂಡಿದ್ದಾರೆ. ತಮ್ಮಲ್ಲಿರುವ ಕ್ರಿಯೆಟಿವಿಟಿಯನ್ನು ದೃಶ್ಯಗಳ ಮೂಲಕ ಟಿಕ್ ಟಾಕ್‌ನಲ್ಲಿ ಟಪ್‌ಲೋಡ್ ಮಾಡಿರುವುದನ್ನು ಕಾಣಬಹುದಾಗಿದೆ. ಒಳ್ಳೆಯ ಸದುದ್ದೇಶದಿಂದ ಈ ಆಪ್ ಬಳಕೆ ಆದರೆ ಯಾವುದೇ ಹಾನಿ ಇರುವುದಿಲ್ಲ.

ಎಡಿಟಿಂಗ್
ಟಿಕ್ ಟಾಕ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿದ ನಂತರ ತಮ್ಮ ದೃಶ್ಯಗಳಿಗೆ ತಾವೇ ಎಡಿಟ್ ಮಾಡಿ ಪೋಸ್ಟ್ ಮಾಡುತ್ತಿದ್ದಾರೆ. ಆಪ್‌ನಲ್ಲಿರುವ ಆಯ್ಕೆಗಳನ್ನು ಬಳಸಿಕೊಂಡು ಉತ್ತಮವಾಗಿ ಎಡಿಟ್ ಮಾಡಬಹುದಾಗಿದ್ದು, ಬಳಕೆದಾರರು ತಮ್ಮ ವಿಡಿಯೊಗಳಿಗೆ ಎಡಿಟಿಂಗ್ ಮೂಲಕ ಕ್ರಿಯೆಟಿವ ಟಚ್ ನೀಡುತ್ತಿದ್ದಾರೆ. ಒಂದರ್ಥದಲ್ಲಿ ಟಿಕ್ ಟಾಕ್ ಅವರಲ್ಲಿ ಎಡಿಟಿಂಗ್ ಅಭಿರುಚಿಯನ್ನು ಹೆಚ್ಚಿಸುತ್ತಿದೆ ಎನ್ನಬಹುದಾಗಿದೆ.

ಭಾವನೆಗಳ ಸಂಗಮ
ಟಿಕ್ ಟಾಕ್ ಆಪ್ ಅನ್ನು ಇನ್ನೂ ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕಾಗಿ ಬಳೆಸಿಕೊಳ್ಳುತ್ತಿದ್ದಾರೆ. ಲವ್ ಫೇಲ್ಯೂರ್, ದುಃಖ, ಹತಾಶೆ ಭಾವನೆಗಳನ್ನು ಸಾಡ್ ಸಾಂಗ್‌ನೊಂದಿಗೆ ದೃಶ್ಯಗಳ ಮೂಲಕ ಅಭಿವ್ಯಕ್ತಿಗೊಳಿಸುತ್ತಿದ್ದು, ಹೀಗಾಗಿ ಟಿಕ್ ಟಾಕ್ ಎಂಬುದು ಹಲವು ಭಾವನೆಗಳ ಸಂಗಮ ಎಂಬತಾಗಿದೆ.

ಕುಟುಂಬಗಳ ಭಾಗವಹಿಸುವಿಕೆ
ಟಿಕ್ ಟಾಕ್ ಆಪ್ ತನ್ನ ಚುಟುಕು ವಿಡಿಯೊ ಆಯ್ಕೆ ಮೂಲಕ ಬಳಕೆದಾರರನ್ನು ತನ್ನ ಮೋಡಿಗೆ ಒಳಗಾಗುವಂತೆ ಮಾಡಿದ್ದು, ಆಪ್‌ನಲ್ಲಿ ಬಳಕೆದಾರರು ತಾವು ಅಭಿನಯಿಸುವುದರೊಂದಿಗೆ, ತನ್ನ ಕುಟುಂಬ ಸದಸ್ಯರನ್ನು ಜೊತೆಯಾಗಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕುಟುಂಬ ಸದಸ್ಯರು ಒಂದಾಗಿ ವಿಡಿಯೊ ಮಾಡುವುದಕ್ಕೆ ಟಿಕ್ ಟಾಕ್ ಉತ್ತೇಜನ ನೀಡುತ್ತಿದೆ.

ಫೈನಾನ್ಶಿಯ ಲಾಸ್
ಕೇಲವರು ತಮ್ಮ ವ್ಯಾಪಾರ ದೃಷ್ಠಿಯಿಂದ ಟಿಕ್ ಟಾಕ್ ಆಪ್ ಅನ್ನು ಬಳೆಸುತ್ತಿದ್ದು, ಅವರು ವಿಡಿಯೊ ಮೂಲಕ ತಮ್ಮ ವ್ಯಾಪಾರ ವೃದ್ಧಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿದ್ದರು. ಇನ್ನು ವಿಡಿಯೊಗ್ರಾಫರ್ಸ್, ವಿಡಿಯೊಗಳ ಪ್ರಮೋಟ್ ಮಾಡಿಕೊಳ್ಳಲು ಟಿಕ್ ಟಾಕ್ ಬಳಸಿಕೊಳ್ಳುತ್ತಿದ್ದರು. ಹೀಗೆ ಹಲವರಿಗೆ ಹಲವು ರೀತಿ ಟಿಕ್ ಟಾಕ್ ಬಳಕೆಯಾಗುತ್ತಿತ್ತು, ಬ್ಯಾನ ಆದಾಗ ಇವರುಗಳು ನಷ್ಟ ಅನುಭವಿಸಿದ್ದಾರೆ. ಸ್ವಂತ ಟಿಕ್ ಟಾಕ್ ಕಂಪನಿಗೂ ಸಹ ನಷ್ಟ ಆಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470