ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಹಿಂದಿನ ಕಾಲದಲ್ಲಿ ಕಪ್ಪು ಬಿಳುಪು ಫೋಟೋಗಳೇ ಫೇಮಸ್ಸು. ಆದರೆ ಈಗ ಕಾಲ ಬದಲಾಗಿದ್ದು ಕಪ್ಪು ಬಿಳುಪು ತೆಗೆದ ಫೋಟೋಗಳನ್ನು ಸಹ ಇಂದು ಬಣ್ಣದ ಫೋಟೋಗಳಾಗಿ ಪರಿವರ್ತನೆ ಮಾಡಬಹುದು.
ಹೀಗಾಗಿ ಇಲ್ಲಿ ಅಬ್ರಹಾಂ ಲಿಂಕನ್,ಅಲ್ಬರ್ಟ್ ಐನ್‍ಸ್ಟೈನ್,ಚೆ ಗೆವಾರ,ಅನ್ನೆ ಫ್ರ್ಯಾಂಕ್,ಚಾರ್ಲಿ ಚಾಪ್ಲಿನ್,ಆಲ್ಫ್ರೆಡ್ ಹಿಚ್ಕಾಕ್,ಥಿಯೋಡರ್ ರೂಸ್‌ವೆಲ್ಟ್,ಚಾರ್ಲ್ಸ್ ಡಾರ್ವಿನ್ ಫೋಟೋಗಳಿವೆ..ಈ ಫೋಟೋಗಳನ್ನು www.boredpanda.org ವೆಬ್‌ಸೈಟ್ ಪ್ರಕಟಿದ್ದು ಆ ಫೋಟೋ ಇಲ್ಲಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.
ಇದನ್ನೂ ಓದಿ: ಡಿಜಿಟಲ್ ಕ್ಯಾಮೆರಾ ಮೋಡಿ :ಕ್ಲಿಕ್ ಮಾಡಿ ನೋಡಿ ಪುಸ್ತಕವನ್ನು ಆನ್‌ಲೈನ್‌ಲ್ಲಿ ಖರೀದಿಸಿ

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಅಬ್ರಹಾಂ ಲಿಂಕನ್

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಅಲ್ಬರ್ಟ್ ಐನ್‍ಸ್ಟೈನ್

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಚೆ ಗೆವಾರ

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಅನ್ನೆ ಫ್ರ್ಯಾಂಕ್

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಚಾರ್ಲಿ ಚಾಪ್ಲಿನ್

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಆಲ್ಫ್ರೆಡ್ ಹಿಚ್ಕಾಕ್

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಥಿಯೋಡರ್ ರೂಸ್‌ವೆಲ್ಟ್

ಬಣ್ಣದ ಫೋಟೋಗಳಲ್ಲಿ ಪ್ರಪಂಚದ ಶ್ರೇಷ್ಠ ವ್ಯಕ್ತಿಗಳು
ಚಾರ್ಲ್ಸ್ ಡಾರ್ವಿನ್
photo curtsy:www.boredpanda.org

Click it and Unblock the Notifications