Home
ಸುದ್ದಿಜಾಲ

ತಂತ್ರಜ್ಞಾನ ಕ್ಷೇತ್ರದ ಪ್ರಖ್ಯಾತರ ಕುತೂಹಲಕಾರಿ ಬ್ಯುಸಿನೆಸ್‌ ಕಾರ್ಡ್‌

By Suneel

ಕೆಲವೊಂದು ಟ್ರಿಕ್ಸ್‌ (Tricks)ಗಳನ್ನು ಟೆಕ್‌ ದಿಗ್ಗಜರೇ ಮಾಡಲು ಸಾಧ್ಯ. ಅದಕ್ಕಾಗಿಯೇ ಅವರು ಇಂದು ಬೃಹತ್‌ ಮಟ್ಟದಲ್ಲಿ ಉತ್ತಮ ಬ್ಯುಸಿನೆಸ್‌ಮ್ಯಾನ್‌ ಆಗಿ ಅಭಿವೃದ್ದಿ ಹೊಂದಿರುವುದು.

ಓದಿರಿ:ಬೆಂಗಳೂರು ಟೀಚರ್‌ನ ಯೂಟ್ಯೂಬ್ ಶಾಲೆಯಲ್ಲಿ 68000 ವಿದ್ಯಾರ್ಥಿಗಳು!!

ಪ್ರಖ್ಯಾತ ಟೆಕ್‌ ದಿಗ್ಗಜರು ತಾವು ಬ್ಯುಸಿನೆಸ್‌ಮ್ಯಾನ್‌ಗಳಾಗಿ ಅಭಿವೃದ್ದಿಹೊಂದಲು ಪ್ರತಿಭೆ ಅಲ್ಲದೇ ಅವರ ಬ್ಯುಸಿನೆಸ್ ಕಾರ್ಡ್‌ಗಳ ಅಸಂಪ್ರದಾಯಿಕ ಚಿಂತನಾಶೀಲ ವಿನ್ಯಾಸ, ಸ್ಮರಣೀಯ ರೀತಿಯ ವಿನ್ಯಾಸವು ಕಾರಣವಾಗಿದೆ. ಆಲ್ಬರ್ಟ್‌ ಐನ್‌ಸ್ಟೀನ್‌, ಸ್ಟೀವ್‌ ಜಾಬ್‌, ಮಾರ್ಕ್‌ ಜುಕರ್‌ಬರ್ಗ್‌ರಂತ ಟೆಕ್ ದಿಗ್ಗಜರು ಸೇರಿದಂತೆ ಹಲವು ಟೆಕ್‌ ದಿಗ್ಗಜರ ಬ್ಯುಸಿನೆಸ್ ಕಾರ್ಡ್‌ಗಳ ವಿನ್ಯಾಸ ಹೇಗಿದೆ ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಆಲ್ಬರ್ಟ್‌ ಐನ್‌ಸ್ಟೀನ್‌

ಆಲ್ಬರ್ಟ್‌ ಐನ್‌ಸ್ಟೀನ್‌

ಆಲ್ಬರ್ಟ್‌ ಐನ್‌ಸ್ಟೀನ್‌ರವರು ಜಗತ್ತು ಕಂಡ ಅತಿ ಬುದ್ಧಿವಂತ ವಿಜ್ಞಾನಿ. ಆದರೂ ಅವರು ಹೊಂದಿದ್ದ ಸಂವಹನ ಕಾರ್ಡ್‌ ವಿನ್ಯಾಸ ಎಷ್ಟು ಸರಳ ವಿನ್ಯಾಸ ಹೊಂದಿದೆ ನೋಡಿ.

ಬಿಲ್‌ ಗೇಟ್ಸ್‌

ಬಿಲ್‌ ಗೇಟ್ಸ್‌

1975 ರ ಏಪ್ರಿಲ್‌ 4 ರಂದು ಬಿಲ್‌ ಗೇಟ್ಸ್‌ ರವರು ಮೈಕ್ರೋಸಾಫ್ಟ್‌ ಕಂಪನಿಯನ್ನು ಸ್ಥಾಪಿಸಿದರು. ಹಾಗೂ ಕಂಪನಿಯ ಸಿಇಓ ಆಗಿದ್ದರು. ಅಲ್ಲದೇ ಹಲವು ಕಂಪನಿಗಳ ಸಿಇಓ ಸಹ ಆಗಿದ್ದು.

ಸ್ಟೀವ್‌ ಜಾಬ್ಸ್‌- ಆಪಲ್‌

ಸ್ಟೀವ್‌ ಜಾಬ್ಸ್‌- ಆಪಲ್‌

ಹುದ್ದೆ : ಸ್ಥಾಪಕ ಮತ್ತು ಸಿಇಓ
ಸ್ಥಾಪನೆ : ಏಪ್ರಿಲ್‌ 1, 1976
ಇತರೆ ಕಂಪನಿಗಳು : ಅಕ್ವೈರ್ಡ್‌ ಪಿಕ್ಸಾರ್ ಮತ್ತು ನೆಕ್ಸ್ಟ್‌

ಮಾರ್ಕ್‌ ಜುಕರ್‌ಬರ್ಗ್‌ - ಫೇಸ್‌ಬುಕ್‌

ಮಾರ್ಕ್‌ ಜುಕರ್‌ಬರ್ಗ್‌ - ಫೇಸ್‌ಬುಕ್‌

ಹುದ್ದೆ : ಸ್ಥಾಪಕ, ಪ್ರೊಗ್ರಾಮರ್‌ ಮತ್ತು ಸಿಇಓ
ಸ್ಥಾಪನೆ : ಫೆಬ್ರವರಿ 4, 2004
ಇತರೆ ಕಂಪನಿಗಳು : ವಾಟ್ಸಾಪ್‌ ಮತ್ತು ಇತರೆ ಟೆಕ್ ಕಂಪನಿಗಳು

ವಾಲ್ಟ್‌ ಡಿಸ್ನಿ - ಡಿಸ್ನಿ ಸ್ಟುಡಿಯೋಸ್‌

ವಾಲ್ಟ್‌ ಡಿಸ್ನಿ - ಡಿಸ್ನಿ ಸ್ಟುಡಿಯೋಸ್‌

ಹುದ್ದೆ : ಸ್ಥಾಪಕ ಮತ್ತು ವ್ಯಂಗಚಿತ್ರಕಾರ
ಸ್ಥಾಪನೆ : ಅಕ್ಟೋಬರ್ 16, 1923
ಇತರೆ ಕಂಪನಿಗಳು : ವಾಲ್ಟ್‌ ಡಿಸ್ನಿ ಕಂಪನಿ, ಡಿಸ್ನಿ ವಲ್ಡ್‌, ಲಾಫ್‌ ಓ ಗ್ರಾಂ ಸ್ಟುಡಿಯೊ

ಲಾರ್ರಿ ಪೇಜ್‌ -ಗೂಗಲ್‌

ಲಾರ್ರಿ ಪೇಜ್‌ -ಗೂಗಲ್‌

ಹುದ್ದೆ : ಸಹ-ಸ್ಥಾಪಕ
ಸ್ಥಾಪನೆ : ಸೆಪ್ಟೆಂಬರ್ 4, 1998
ಇತರೆ ಕಂಪನಿಗಳು : ಆಲ್ಫಾಬೆಟ್ ಇಂಕ್‌

 ಸ್ಟೀವ್‌ ಮಾರ್ಟಿನ್‌ - ನಟ

ಸ್ಟೀವ್‌ ಮಾರ್ಟಿನ್‌ - ನಟ

ನಿರ್ಮಾಪಕ ಮತ್ತು ನಟರಾದ ಸ್ಟೀವ್‌ ಮಾರ್ಟಿನ್‌ ರವರು 1969 ರಲ್ಲಿ ನಟರಾದರು. ಅವರ ಸಂವಹನ ಕಾರ್ಡ್‌ ಎಷ್ಟು ಸರಳತೆ ಎಂಬುದನ್ನು ಇಲ್ಲಿ ನೋಡಬಹುದಾಗಿದೆ.

ರೈಟ್‌ ಬ್ರದರ್ಸ್‌ :ರೈಟ್ ಸೈಕಲ್‌ ಕಂಪನಿ

ರೈಟ್‌ ಬ್ರದರ್ಸ್‌ :ರೈಟ್ ಸೈಕಲ್‌ ಕಂಪನಿ

ಹುದ್ದೆ : ಸಂಸ್ಥಾಪಕರು ಮತ್ತು ವಿಜ್ಞಾನಿಗಳು
ಸ್ಥಾಪನೆ : 1886
ಇತರೆ ಕಂಪನಿಗಳು : ಮೈರಿಯಡ್‌ ಪ್ರಾಜೆಕ್ಟ್‌ಗಳು

 ಚಕ್ ಜೋನ್ಸ್: ಫಾರ್‌ ವಾರ್ನರ್ ಬ್ರದರ್ಸ್‌

ಚಕ್ ಜೋನ್ಸ್: ಫಾರ್‌ ವಾರ್ನರ್ ಬ್ರದರ್ಸ್‌

ಹುದ್ದೆ : ಆನಿಮೇಟರ್
ಸ್ಥಾಪನೆ : 1933

 ಜೆರ್ರಿ ಯಂಗ್ - ಯಾಹೂ

ಜೆರ್ರಿ ಯಂಗ್ - ಯಾಹೂ

ಹುದ್ದೆ : ಸಹ-ಸಂಸ್ಥಾಪಕರು
ಸ್ಥಾಪನೆ : ಮಾರ್ಚ್ 2, 1995

ಇವಾನ್ ವಿಲಿಯಮ್ಸ್: ಟ್ವಿಟರ್

ಇವಾನ್ ವಿಲಿಯಮ್ಸ್: ಟ್ವಿಟರ್

ಹುದ್ದೆ : ಸಂಸ್ಥಾಪಕರು ಮತ್ತು ಸಿಇಓ
ಸ್ಥಾಪನೆ : ಮಾರ್ಚ್‌ 21, 2006
ಇತರೆ ಕಂಪನಿಗಳು : ಬ್ಲಾಗರ್‌

ಸ್ಟೀವ್‌ ವಾಜ್‌ನಿಯಕ್‌ - ಆಪಲ್‌

ಸ್ಟೀವ್‌ ವಾಜ್‌ನಿಯಕ್‌ - ಆಪಲ್‌

ಹುದ್ದೆ : ಸಹ-ಸಂಸ್ಥಾಪಕರು
ಸ್ಥಾಪನೆ : ಏಪ್ರಿಲ್‌ 1, 1976
ಇತರೆ ಕಂಪನಿಗಳು : ಹೋಂಬ್ರಿವ್‌ ಕಂಪ್ಯೂಟರ್ ಕ್ಲಬ್‌, ಚಿಲ್ಡ್ರೆನ್‌ ಡಿಸ್ಕವರಿ ಮ್ಯೂಸಿಯಂ ಆಫ್ ಸ್ಯಾನ್‌ ಜೋಸ್ ಸಿಎಲ್‌ 9

ಮೈಕೆಲ್‌ ಡೆಲ್‌ -ಡೆಲ್‌ ಕಂಪ್ಯೂಟರ್‌

ಮೈಕೆಲ್‌ ಡೆಲ್‌ -ಡೆಲ್‌ ಕಂಪ್ಯೂಟರ್‌

ಹುದ್ದೆ : ಸಂಸ್ಥಾಪಕರು
ಸ್ಥಾಪನೆ : ಫೆಬ್ರವರಿ 1, 1984
ಇತರೆ ಕಂಪನಿಗಳು : ಮೈಕೆಲ್‌ ಮತ್ತು ಸುಸಾನ್‌ ಡೆಲ್‌ ಫೌಂಡೇಶನ್‌ , ಎಂಎಸ್‌ಡಿ ಕ್ಯಾಪಿಟಲ್ ಎಲ್‌ಪಿ, ಡೆಲ್‌ ಸಾಫ್ಟ್‌ವೇರ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
Famous People And Their Unique Business Cards. Read more about this in kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+