ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಮೈಕ್ರೋಸಾಫ್ಟ್ ಕಂಪೆನಿಯ ಸಂಸ್ಥಾಪಕ ಬಿಲ್ ಗೇಟ್ಸ್.ಒರೆಕಲ್ ಸಂಸ್ಥಾಪಕ ಲಾರಿ ಎಲ್ಲಿಸನ್, ಆಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್,ಯಾಹೂ ಸಿಇಓ ಮರಿಸ್ಸಾ ಮೇಯರ್‌ನ್ನು ನೀವು ನೋಡಿರಬಹುದು.ಈವಾಗ ಇವರೆಲ್ಲಾ ಹಿರಿಯ ವ್ಯಕ್ತಿಗಳಾಗಿ ತಮ್ಮ ಕಂಪೆನಿಯ ಉನ್ನತ ಸ್ಥಾನದಲ್ಲಿದ್ದಾರೆ. ಆದ್ರೆ ಅವರ ಸಣ್ಣ ವಯಸ್ಸಿನ ಫೋಟೋವನ್ನು ನೋಡಿರಲಿಕ್ಕಿಲ್ಲ. ಹೀಗಾಗಿ ಗಿಜ್ಬಾಟ್ ಅವರ ಎಳವೆಯ ಫೋಟೋವನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.
ಲಿಂಕ್ : ಅತೀ ಹೆಚ್ಚು ಆದಾಯಗಳಿಸುತ್ತಿರುವ ಟಾಪ್ ಟೆಕ್ ಸಿಇಒಗಳು

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಮೆಗ್ ವ್ಹಿಟ್ಮ್ಯಾನ್ (Meg Whitman,Hewlett Packard CEO)

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಸ್ಟೀವ್ ಜಾಬ್ಸ್ (Steve Jobs,Apple)

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಕರೋಲ್ ಬಾರ್ಟ್(Former Yahoo CEO, Carol Bartz)

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಸ್ಟೀವ್ ಬಲ್ಮರ್(Microsoft CEO, Steve Ballmer).

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಎರಿಕ್ ಸ್ಕಿಮಿಟ್(Google Chief Executive, Eric Schmidt)

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಲಾರಿ ಎಲ್ಲಿಸನ್(Oracle CEO, Larry Ellison)

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಮರಿಸ್ಸಾ ಮೇಯರ್((Yahoo CEO, Marissa Mayer)

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಜ್ಯಾಕ್ ಡಾರ್ಸೆ(Square CEO and Twitter co-founder, Jack Dorsey).

ಹಿರಿಯ ಟೆಕ್ ದಿಗ್ಗಜರ ಎಳವೆಯ ಫೋಟೋಗಳು
ಬಿಲ್ ಗೇಟ್ಸ್(Bill Gates, Microsoft)


Click it and Unblock the Notifications








