Home
ಸುದ್ದಿಜಾಲ

ಅತ್ಯುತ್ತಮ ಆಕ್ಷನ್‌ ಕ್ಯಾಮೆರಾ ಖರೀದಿಸಬೇಕೆ?..ಹಾಗಿದ್ರೆ, ಈ ಲಿಸ್ಟ್‌ ಒಮ್ಮೆ ಗಮನಿಸಿ!

ಯಾವುದಾದರು ಸ್ಥಳಕ್ಕೆ ಪ್ರವಾಸಕ್ಕೆ ಹೋದಾಗ ನೆನಪುಗಳನ್ನು ಫೋಟೊ ಅಥವಾ ವಿಡಿಯೋ ಮೂಲಕ ದಾಖಲಿಸಬಹುದಾಗಿದೆ. ಇತ್ತೀಚಿಗೆ ಬಹುತೇಕ ಜನರು ಪ್ರವಾಸವನ್ನು ಎಂಜಾಯ್ ಮಾಡುವ ಮೂಲಕ ತಮ್ಮ ವೋಗ್‌ ಅಥವಾ ಯೂಟ್ಯೂಬ್‌ ಚಾನೆಲ್‌ಗೆ ವಿಡಿಯೋ ಅಪ್‌ಲೋಡ್ ಮಾಡಲು ದೃಶ್ಯಗಳನ್ನು ಸೆಳೆಹಿಡಿಯುತ್ತಾರೆ. ಉತ್ತಮ ಗುಣಮಟ್ಟದಲ್ಲಿ ವಿಡಿಯೋಗಳನ್ನು ಸೆರೆಹಿಡಿಯಲು ಆಕ್ಷನ್‌ ಕ್ಯಾಮೆರಾಗಳು ಅತ್ಯುತ್ತಮ ಸಾಥ್ ನೀಡುತ್ತವೆ.

ಆಕ್ಷನ್‌ ಕ್ಯಾಮೆರಾ ಖರೀದಿಸಬೇಕೆ?..ಹಾಗಿದ್ರೆ, ಈ ಲಿಸ್ಟ್‌ ಒಮ್ಮೆ ಗಮನಿಸಿ!

ಬೈಕ್ ರೈಡಿಂಗ್, ಚಾರಣ, ವಾಟರ್ ಗೇಮ್‌ಗಳು ಹೀಗೆ ಇನ್ನು ಅನೇಕ ಸಂದರ್ಭಗಳ ಚಟುವಟಿಕೆಯ ದೃಶ್ಯಗಳನ್ನು ರೆಕಾರ್ಡ್ ಮಾಡಲು ಆಕ್ಷನ್ ಕ್ಯಾಮೆರಾಗಳು ಅತ್ಯುತ್ತಮ. ಆಕ್ಷನ್‌ ಕ್ಯಾಮೆರಾಗಳು 4K ರೆಸಲ್ಯೂಶನ್ ಸಾಮರ್ಥ್ಯವನ್ನು ಸಹ ಪಡೆದಿವೆ. ಜೊತೆಗೆ ಟೈಮ್ ಲ್ಯಾಪ್‌ಗಳು ಮತ್ತು ಸ್ಲೋ-ಮೋಷನ್ ಶಾಟ್‌ ಸೆರೆಹಿಡಿಯಬಹುದಾಗಿದೆ.

ಅಲ್ಲದೇ ಬಹುತೇಕ ಆಕ್ಷನ್ ಕ್ಯಾಮೆರಾಗಳು ವಾಟರ್‌ ರೆಸಿಸ್ಟಂಟ್‌ ಸೌಲಭ್ಯ ಸಹ ಪಡೆದಿರುತ್ತವೆ ಹಾಗೂ ಅತ್ಯುತ್ತಮ ಗುಣಮಟ್ಟದಲ್ಲಿ ವಾಯಿಸ್‌ ರೆಕಾರ್ಡಿಂಗ್ ಸಹ ಮಾಡುತ್ತವೆ. ಕೆಲವು ಆಕ್ಸಸರಿಸ ಬಳಕೆ ಮಾಡುವ ಮೂಲಕ ಆಕ್ಷನ್‌ ಕ್ಯಾಮೆರಾದಿಂದ ಮತ್ತಷ್ಟು ಉತ್ತಮ ವಿಡಿಯೋ ರೆಕಾರ್ಡಿಂಗ್ ಸಾಧ್ಯ. ಹಾಗಾದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ ಆಕ್ಷನ್ ಕ್ಯಾಮೆರಾಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ ಮುಂದೆ ಓದಿರಿ.

ಆಕ್ಷನ್‌ ಕ್ಯಾಮೆರಾ ಖರೀದಿಸಬೇಕೆ?..ಹಾಗಿದ್ರೆ, ಈ ಲಿಸ್ಟ್‌ ಒಮ್ಮೆ ಗಮನಿಸಿ!

ಡಿಜಿ ಆಕ್ಷನ್ ಕ್ಯಾಮೆರಾ (DJI OSMO Action Camera)

* 8x ಸ್ಲೋ ಮೋಷನ್ ಆಯ್ಕೆ
* 1080p ರೆಸಲ್ಯೂಶನ್‌ ಸಾಮರ್ಥ್ಯ ಆಯ್ಕೆ
* 12 ಮೆಗಾ ಪಿಕ್ಸಲ್‌ ವೈಲ್ಡ್‌ ಆಂಗಲ್‌ ಲೆನ್ಸ್‌
* ವಾಟರ್‌ ರೆಸಿಸ್ಟಂಟ್ ಆಯ್ಕೆ
* ವಾಯಿಸ್ ಕಂಟ್ರೋಲ್ ಆಯ್ಕೆ

ಗೋಪ್ರೋ ಆಕ್ಷನ್‌ ಕ್ಯಾಮೆರಾ (GoPro Hero 8 Action Camera)

* ಇಮೇಜ್‌ ಸ್ಟೇಬಿಲೈಜಶನ್ ಆಯ್ಕೆ
* ಆಟೋ ಸ್ಪೀಡ್ ಹೊಂದಾಣಿಕೆಯ ಆಯ್ಕೆ
* 12 ಮೆಗಾ ಪಿಕ್ಸಲ್‌ ವೈಲ್ಡ್‌ ಆಂಗಲ್‌ ಲೆನ್ಸ್‌
* ವಾಟರ್‌ ರೆಸಿಸ್ಟಂಟ್ ಆಯ್ಕೆ
* ಸುಧಾರಿತ ಮೈಕ್ ಆಯ್ಕೆ

ಫೀಟ್‌ಸ್ಪಾರ್ಕ್ ಆಕ್ಷನ್‌ ಕ್ಯಾಮೆರಾ (FitSpark Eagle i9 Action Camera)

* 60 fps ವರೆಗೆ 4K UHD ರೇಕಾರ್ಡಿಂಗ್ ಆಯ್ಕೆ
* ಆಟೋ ಸ್ಪೀಡ್ ಹೊಂದಾಣಿಕೆಯ ಆಯ್ಕೆ
* 1.3 ಇಂಚಿನ LCD ಟಚ್ ಸ್ಕ್ರೀನ್‌
* 170 ಡಿಗ್ರಿ ವೈಲ್ಡ್‌ ಆಂಗಲ್ ಲೆನ್ಸ್‌
* 1350 mAh ಬ್ಯಾಟರಿ ಆಯ್ಕೆ

SJCAM SJ6 ಲೆಜೆಂಡ್ ಸ್ಪೋರ್ಟ್ಸ್ ಆಕ್ಷನ್ ಕ್ಯಾಮೆರಾ

* 4K ರೇಕಾರ್ಡಿಂಗ್ ಆಯ್ಕೆ
* ಶೇಕ್ ಫ್ರಿ ಹಾಗೂ ಸ್ಮೂತ್ ರೆಕಾರ್ಡಿಂಗ್ ಆಯ್ಕೆ
* 16 ಮೆಗಾ ಪಿಕ್ಸಲ್ ಸೆನ್ಸಾರ್
* 2 ಇಂಚಿನ LCD ಸ್ಕ್ರೀನ್‌
* 170 ಡಿಗ್ರಿ ವೈಲ್ಡ್‌ ಆಂಗಲ್ ಲೆನ್ಸ್‌

ಇನ್‌ಸ್ಟಾ360 ಆಕ್ಷನ್ ಕ್ಯಾಮೆರಾ (Insta360 ONE R Action Camera)

* 5.7K ರೇಕಾರ್ಡಿಂಗ್ ಆಯ್ಕೆ
* 360 ಡಿಗ್ರಿ ಪನೋರಮಾ ಲೆನ್ಸ್‌
* 20 ಮೆಗಾ ಪಿಕ್ಸಲ್ ಸೆನ್ಸಾರ್
* 2 ಇಂಚಿನ LCD ಸ್ಕ್ರೀನ್‌
* ವಾಯಿಸ್‌ ಕಮಾಂಡ್‌ ಫೀಚರ್
* ಜಿಪಿಎಸ್‌ ಸಕ್ರಿಯ ಡ್ಯಾಶ್‌ಬೋರ್ಡ್‌

ಡಿಜಿ ಆಕ್ಷನ್ 2 ಕ್ಯಾಮೆರಾ (DJI Action 2 Dual Screen Camera)

* ಮ್ಯಾಗ್ನೇಟಿಕ್ ಡಿಸೈನ್‌ ಕ್ಯಾಮೆರಾ
* ಡ್ರಾಪ್‌ ಪ್ರೂಫ್‌, ವಾಟರ್‌ ಪ್ರೂಫ್‌ ಹಾಗೂ ಡಸ್ಟ್‌ ಪ್ರೂಫ್‌
* OLED ಟಚ್‌ಸ್ಕ್ರೀನ್
* ಪವರ್‌ಫುಲ್‌ ಲಿಥೀಯಂ ಬ್ಯಾಟರಿ

Best Mobiles in India

English summary
These Action Camera support 4K, HRD recording, image stabilization and more action features. More details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+