ಹೊಸ ಟಿವಿ ಖರೀದಿಸುವ ಪ್ಲ್ಯಾನ್ ಇದೆಯಾ?..ಹಾಗಿದ್ರೆ, ಈ ರೀತಿಯ ಟಿವಿ ಇದ್ರೆ ಬೆಸ್ಟ್!
ಪ್ರಸ್ತುತ ಟಿವಿ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಇದೀಗ ಸ್ಮಾರ್ಟ್ ಟಿವಿಗಳ ಅಬ್ಬರ ಜೋರಾಗಿದೆ. ಅದರಲ್ಲಿಯೂ ಮುಖ್ಯವಾಗಿ OLED ಟಿವಿಗಳು ಹೆಚ್ಚು ಬೇಡಿಕೆಯಲ್ಲಿ ಕಾಣಿಸಿಕೊಂಡಿವೆ. ಎಲ್‌ಜಿ, ಸೋನಿ, ಸ್ಯಾಮ್‌ಸಂಗ್ ಹಾಗೂ ಶಿಯೋಮಿ ಸಂಸ್ಥೆಗಳು ಸೇರಿದಂತೆ ಇನ್ನೂ ಕೆಲವು ಕಂಪನಿಗಳು ಹೊಸ ಮಾದರಿಯ OLED ಟಿವಿಗಳನ್ನು ಪರಿಚಯಿಸುತ್ತ ಸಾಗಿವೆ.
ಭಾರತೀಯ ಮಾರುಕಟ್ಟೆಯಲ್ಲಿ ಕೂಡಾ OLED ಟಿವಿಗಳು ಗಮನ ಸೆಳೆದಿವೆ. OLED ಟಿವಿಗಳು ಗ್ರಾಹಕರಿಗೆ ಅವರ ಮನೆಗಳಲ್ಲಿ ಪ್ರೀಮಿಯಂ ಟಿವಿ ವೀಕ್ಷಣೆಯ ಅನುಭವವನ್ನು ಒದಗಿಸುತ್ತವೆ. ಇದರ ಜೊತೆಗೆ ಅತ್ಯುತ್ತಮ ಆಡಿಯೋ ಔಟ್‌ಪುಟ್ ಸಹ ನೀಡುತ್ತವೆ. ಹೀಗಾಗಿ OLED ಸ್ಮಾರ್ಟ್‌ಟಿವಿಗಳು ಹೆಚ್ಚು ಜನಪ್ರಿಯ ಆಗಿವೆ. ಹಾಗಾದರೆ, ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ OLED ಟಿವಿಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

LG G3 OLED ಸ್ಮಾರ್ಟ್‌ಟಿವಿ ಫೀಚರ್ಸ್ ಹೀಗಿವೆ :
* ಡಿಸ್‌ಪ್ಲೇ ಗಾತ್ರ - 55 ಇಂಚಿನ, 65 ಇಂಚಿನ, 77 ಇಂಚಿನ ಮತ್ತು 83 ಇಂಚಿನ ಆಯ್ಕೆಗಳಲ್ಲಿ ಲಭ್ಯ
* ಡಿಸ್‌ಪ್ಲೇ ಮಾದರಿ - OLED
* ಡಿಸ್‌ಪ್ಲೇ ರೆಸಲ್ಯೂಶನ್ - 4K ಸೌಲಭ್ಯ
* 4K HDR ಬೆಂಬಲ - ಲಭ್ಯ ಇದೆ
* ವಿದ್ಯುತ್ ಬಳಕೆ - ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ 0.5W
* HDMI ಪೋರ್ಟ್‌ಗಳು - 4 ಆಯ್ಕೆ
* ವೈಫೈ - ಲಭ್ಯ ಇದೆ
* ತೂಕ - 17.8 ಕೆಜಿ
* ಬ್ಲೂಟೂತ್- ಇದೆ
* ಆರಂಭಿಕ ಬೆಲೆ - 1,99,900ರೂ
ಸೋನಿ ಬ್ರಾವಿಯಾ A8H OLED ಟಿವಿ ಫೀಚರ್ಸ್
* ಡಿಸ್‌ಪ್ಲೇ ಗಾತ್ರ - 55 ಇಂಚು ಮತ್ತು 65 ಇಂಚು
* ಡಿಸ್‌ಪ್ಲೇ ಪ್ರಕಾರ - OLED
* ಡಿಸ್‌ಪ್ಲೇ ರೆಸಲ್ಯೂಶನ್- 4K
* 4K HDR ಬೆಂಬಲ- ಇದೆ
* HDMI ಪೋರ್ಟ್‌ಗಳು- 4
* ವೈಫೈ - ಇದೆ
* ರಿಫ್ರೆಶ್ ದರ - 60Hz
* OS- ಆಂಡ್ರಾಯ್ಡ್ ಟಿವಿ
* ತೂಕ - 48 ಪೌಂಡ್
ಸ್ಯಾಮ್‌ಸಂಗ್ 4K ಅಲ್ಟ್ರಾ ಹೆಚ್‌ಡಿ ಟಿವಿ ಫೀಚರ್ಸ್ ಹೀಗಿವೆ :
ಡಿಸ್‌ಪ್ಲೇ ಗಾತ್ರ - 65 ಇಂಚು
ಡಿಸ್‌ಪ್ಲೇ ಪ್ರಕಾರ - OLED
ಡಿಸ್‌ಪ್ಲೇ ರೆಸಲ್ಯೂಶನ್ - 4K
4K HDR ಬೆಂಬಲ - ಲಭ್ಯ ಇದೆ
ವಿದ್ಯುತ್ ಬಳಕೆ - 360v
HDMI ಪೋರ್ಟ್‌ಗಳು - 4
ವೈಫೈ - ಲಭ್ಯ ಇದೆ
ತೂಕ - 21.1 ಕೆಜಿ
ಬ್ಲೂಟೂತ್ - ಲಭ್ಯ ಇದೆ
ಏಸರ್ V ಸರಣಿ 4K ಅಲ್ಟ್ರಾ HD ಸ್ಮಾರ್ಟ್ QLED
* ಡಿಸ್‌ಪ್ಲೇ ಗಾತ್ರ - 32 ಇಂಚು, 43ಇಂಚು, 50 ಇಂಚು
* ಡಿಸ್‌ಪ್ಲೇ ಪ್ರಕಾರ - OLED
* ಡಿಸ್‌ಪ್ಲೇ ರೆಸಲ್ಯೂಶನ್ - 4K
* 4K HDR ಬೆಂಬಲ - N/A
* ವಿದ್ಯುತ್ ಬಳಕೆ - 140v
* HDMI ಪೋರ್ಟ್‌ಗಳು - 3
* ವೈಫೈ - ಇದೆ
* ತೂಕ - 9.5 ಕೆಜಿ
* ಬ್ಲೂಟೂತ್ - ಇದೆ
* ಆರಂಭಿಕ ಬೆಲೆ - 13,999ರೂ.
ಮಿ Q1 ಟಿವಿ ಸರಣಿಯ ಫೀಚರ್ಸ್ :
ಡಿಸ್‌ಪ್ಲೇ ಗಾತ್ರ - 55 ಇಂಚು ಮತ್ತು 75 ಇಂಚು
ಡಿಸ್‌ಪ್ಲೇ ಮಾದರಿ - QLED
ರೆಸಲ್ಯೂಶನ್ - 4K
4K HDR ಬೆಂಬಲ - ಲಭ್ಯ ಇದೆ
ವಿದ್ಯುತ್ ಬಳಕೆ - 180v
HDMI ಪೋರ್ಟ್‌ಗಳು - 3
ವೈಫೈ - ಸೌಲಭ್ಯ ಇದೆ
ತೂಕ - 14.2 ಕೆಜಿ
ಬ್ಲೂಟೂತ್- ಲಭ್ಯ ಇದೆ


Click it and Unblock the Notifications








