ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗಲಿದೆಯಂತೆ!!

Written By:

ಇತ್ತೀಚೆಗೆ ತಾನೆ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ 'ಎಂಡ್‌-ಟು-ಎಂಡ್‌ ಗೂಢಲಿಪೀಕರಣ' ಜಾರಿ ಮಾಡಿ ಭಾರತದಲ್ಲಿ ಸಮಸ್ಯೆಗೆ ಸಿಲುಕಿದೆ. ವರದಿಗಳ ಪ್ರಕಾರ, 'ವಾಟ್ಸಾಪ್‌ ಮೆಸೇಜಿಂಗ್ ಆಪ್‌ ಭಾರತೀಯ ಟೆಲಿಕಾಂ ನಿಯಮಗಳ ಪ್ರಕಾರ ಈ ಗೂಢಲಿಪೀಕರಣ ಫೀಚರ್ ಅನ್ನು ಇಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ, ಆದ್ದರಿಂದ ವಾಟ್ಸಾಪ್‌ ಈಗ ಭಾರತದಲ್ಲಿ ನಿಷೇಧವಾಗುವ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ. ಅಂದಹಾಗೆ ವಾಟ್ಸಾಪ್‌ ಈ ರೀತಿಯ ಸಮಸ್ಯೆಯನ್ನು ಎದುರಿಸಲು ಕಾರಣವಾದರೂ ಏನು? ವಾಟ್ಸಾಪ್‌ ಅನ್ನು ಬಳಸುವುದು ಕಾನೂನು ಬಾಹಿರವೇ? ವಾಟ್ಸಾಪ್‌ ಭಾರತದಲ್ಲಿ ಬ್ಯಾನ್‌ ಆಗುತ್ತದೆಯೇ? ಅಥವಾ ಇಲ್ಲವೋ? ಎಂಬಿತ್ಯಾದಿ ವಿಶೇಷ ಮಾಹಿತಿಯನ್ನು ಪ್ರತಿಯೊಬ್ಬರು ಇಂದಿನ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಬ್ಯಾನ್‌

ವಾಟ್ಸಾಪ್ ಬ್ಯಾನ್‌

ವಾಟ್ಸಾಪ್ ಬ್ಯಾನ್‌

ಇತ್ತೀಚೆಗೆ ತಾನೆ ಪ್ರಖ್ಯಾತ ಮೆಸೇಜಿಂಗ್‌ ಆಪ್‌ ವಾಟ್ಸಾಪ್‌ 'ಎಂಡ್‌-ಟು-ಎಂಡ್‌ ಗೂಢಲಿಪೀಕರಣ' ಜಾರಿ ಮಾಡಿ ಭಾರತದಲ್ಲಿ ಸಮಸ್ಯೆಗೆ ಸಿಲುಕಿದೆ. ವರದಿಗಳ ಪ್ರಕಾರ, 'ವಾಟ್ಸಾಪ್‌ ಮೆಸೇಜಿಂಗ್ ಆಪ್‌ ಭಾರತೀಯ ಟೆಲಿಕಾಂ ನಿಯಮಗಳ ಪ್ರಕಾರ ಈ ಗೂಢಲಿಪೀಕರಣ ಫೀಚರ್ ಅನ್ನು ಇಲ್ಲಿ ಜಾರಿ ಮಾಡಲು ಸಾಧ್ಯವಿಲ್ಲ, ಆದ್ದರಿಂದ ವಾಟ್ಸಾಪ್‌ ಈಗ ಭಾರತದಲ್ಲಿ ನಿಷೇದಿಸುವ ಸಮಸ್ಯೆಯನ್ನು ಎದುರಿಸುವ ಸಾಧ್ಯತೆ ಇದೆ. ನಿಯಮ ಈಗ ಪ್ರಬಲವಾಗದಿದ್ದಲ್ಲಿ ನಿಷೇದಿಸುವ ಸಾಧ್ಯತೆ ಈಗ ಇರುವುದಿಲ್ಲ.

ಆನ್‌ಲೈನ್‌ ಸೇವೆಯ ಭಾರತದ ನಿಯಮಗಳು

ಆನ್‌ಲೈನ್‌ ಸೇವೆಯ ಭಾರತದ ನಿಯಮಗಳು

ಆನ್‌ಲೈನ್‌ ಸೇವೆಯ ಭಾರತದ ನಿಯಮಗಳು

ಪ್ರಧಾನ ವೆಬ್‌ ಪೋರ್ಟಲ್‌ ವರದಿ ಪ್ರಕಾರ, "ಆನ್‌ಲೈನ್‌ ಸೇವೆಯ ಭಾರತದ ನಿಯಮಗಳಲ್ಲಿ ಕೇವಲ 40 ಬಿಟ್‌ ಗೂಢಲಿಪೀಕರಣಕ್ಕೆ ಅವಕಾಶ ನೀಡಲಾಗಿದೆ.

ಆನ್‌ಲೈನ್‌ ಸೇವೆಯ ಭಾರತದ ನಿಯಮಗಳು

ಆನ್‌ಲೈನ್‌ ಸೇವೆಯ ಭಾರತದ ನಿಯಮಗಳು

ಆನ್‌ಲೈನ್‌ ಸೇವೆಯ ಭಾರತದ ನಿಯಮಗಳು

40 ಬಿಟ್‌ ಗೂಢಲಿಪೀಕರಣವನ್ನು ಮೀರಿ ಅಧಿಕವಾದ ಗೂಢಲಿಪೀಕರಣ ಬಳಸಲು ಭಾರತ ಸರ್ಕಾರದ ಅನುಮತಿ ಪಡೆಯಬೇಕಿದೆ.

 ವಾಟ್ಸಾಪ್‌ ಗೂಢಲಿಪೀಕರಣ

ವಾಟ್ಸಾಪ್‌ ಗೂಢಲಿಪೀಕರಣ

ವಾಟ್ಸಾಪ್‌ ಗೂಢಲಿಪೀಕರಣ

ಪ್ರಸ್ತುತದಲ್ಲಿ ವಾಟ್ಸಾಪ್‌ "ಆನ್‌ಲೈನ್‌ ಸೇವೆಯ ಭಾರತದ ನಿಯಮ"ಗಳನ್ನು ಮೀರಿ ಎಲ್ಲಾ ವಾಟ್ಸಾಪ್‌ ಚಾಟ್‌ಗೆ 256 ಬಿಟ್‌ ಗೂಢಲಿಪೀಕರಣ ಅವಕಾಶ ನೀಡಿದೆ.

ಕಾನೂನು ಬಾಹಿರವಾಗಿ ವಾಟ್ಸಾಪ್‌ ಬಳಸುತ್ತಿರುವ ಭಾರತೀಯರು

ಕಾನೂನು ಬಾಹಿರವಾಗಿ ವಾಟ್ಸಾಪ್‌ ಬಳಸುತ್ತಿರುವ ಭಾರತೀಯರು

ಕಾನೂನು ಬಾಹಿರವಾಗಿ ವಾಟ್ಸಾಪ್‌ ಬಳಸುತ್ತಿರುವ ಭಾರತೀಯರು

ಅಂದಹಾಗೆ ಈಗಾಗಲೇ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಫೀಚರ್‌ ಅನ್ನು ವಾಟ್ಸಾಪ್‌ನಲ್ಲಿ ಅಪ್‌ಡೇಟ್‌ ಮಾಡಿಕೊಂಡು ವಾಟ್ಸಾಪ್‌ ಬಳಸುತ್ತಿರುವ ಭಾರತೀಯರೆಲ್ಲರೂ ಕಾನೂನು ಬಾಹಿರವಾಗಿ ವಾಟ್ಸಾಪ್‌ ಬಳಸುತ್ತಿದ್ದಾರೆ ಎಂದು ವೆಬ್‌ ಪೋರ್ಟಲ್‌ನಲ್ಲಿಯ ವರದಿ ಹೇಳಿದೆ.

ಎಂಡ್‌-ಟು-ಎಂಡ್‌ ಗೂಢಲಿಪೀಕರಣ

ಎಂಡ್‌-ಟು-ಎಂಡ್‌ ಗೂಢಲಿಪೀಕರಣ

ಎಂಡ್‌-ಟು-ಎಂಡ್‌ ಗೂಢಲಿಪೀಕರಣ

ಒಂದು ಶತಕೋಟಿಗಿಂತಲೂ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸಾಪ್‌ ಏಪ್ರಿಲ್‌ 05 ರಂದು ತನ್ನ ಎಲ್ಲಾ ಸೇವೆಗೆ "ಎಂಡ್‌-ಟು-ಎಂಡ್‌ ಗೂಢಲಿಪೀಕರಣ" ಫೀಚರ್ ಪರಿಚಯಿಸಿರುವ ಬಗ್ಗೆ ಹೇಳಿತು. ಅಂದಹಾಗೆ 'ಎಂಡ್‌-ಟು-ಎಂಡ್‌ ಗೂಢಲಿಪೀಕರಣ' ಎಂಬುದು ಬಹುಮುಖ್ಯವಾದ ಟೂಲ್‌ ಆಗಿದ್ದು, ಯಾವುದೇ ಒಬ್ಬ ವ್ಯಕ್ತಿ ವಾಟ್ಸಾಪ್‌ನಲ್ಲಿ ಇತರರಿಗೆ ಸಂದೇಶ ಕಳುಹಿಸಿದರೆ ಅವರಿಗೆ ತಲುಪುವ ಮಧ್ಯದಲ್ಲಿ ಇತರೆ ಯಾವುದೇ ಸರ್ಕಾರಿ ಹ್ಯಾಕರ್‌ಗಳು, ವಯಕ್ತಿಕ ಹ್ಯಾಕರ್‌ಗಳು ಆ ಸಂದೇಶವನ್ನು ಕದಿಯಲಾಗದಂತೆ ಸುರಕ್ಷತೆ ನೀಡಲಾದ ಫೀಚರ್‌ ಆಗಿದೆ. ಇದು ಇಂದಿನ ಡಿಜಿಟಲ್‌ ಕಾಲಕ್ಕೆ ಅಗತ್ಯವಾದ ಫೀಚರ್‌ ಆಗಿದೆ.

 ಗೂಢಲಿಪೀಕರಣ ಸೇವೆ ಬಗ್ಗೆ ಚರ್ಚೆ

ಗೂಢಲಿಪೀಕರಣ ಸೇವೆ ಬಗ್ಗೆ ಚರ್ಚೆ

ಗೂಢಲಿಪೀಕರಣ ಸೇವೆ ಬಗ್ಗೆ ಚರ್ಚೆ

ಇತ್ತೀಚೆಗೆ ಎಂಡ್‌-ಟು-ಎಂಡ್‌ ಗೂಢಲಿಪೀಕರಣ ಸೇವೆ ಬಗ್ಗೆ ಅತ್ಯಧಿಕವಾದ ಚರ್ಚೆಗಳು ಜರುಗಿದ್ದು, ಕಾನೂನು ಜಾರಿ ಕೆಲಸವು ಸಹ ಜರುಗುತ್ತಿದೆ ಎಂದು ವಾಟ್ಸಾಪ್‌ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಹೇಳಿದೆ.

ಬ್ರೆಜಿಲ್‌ನಲ್ಲಿ ಬಂಧನಕ್ಕೊಳಗಾದ ಫೇಸ್‌ಬುಕ್‌

ಬ್ರೆಜಿಲ್‌ನಲ್ಲಿ ಬಂಧನಕ್ಕೊಳಗಾದ ಫೇಸ್‌ಬುಕ್‌

ಬ್ರೆಜಿಲ್‌ನಲ್ಲಿ ಬಂಧನಕ್ಕೊಳಗಾದ ಫೇಸ್‌ಬುಕ್‌

ವಾಟ್ಸಾಪ್‌'ನ ಗೂಢಲಿಪೀಕರಣದಿಂದ ಬ್ರೆಜಿಲ್‌ನಲ್ಲಿ ಘರ್ಷಣೆ ಉಂಟಾಗಿ ಫೇಸ್‌ಬುಕ್‌ ಅನ್ನು ಅಲ್ಲಿನ ಅಧಿಕಾರಿಗಳು ಬಂಧಿಸಿದ್ದರು. ನಂತರದಲ್ಲಿ ಬಿಡುಗಡೆ ಮಾಡಿದರು. ಕಾರಣ ಬಳಕೆದಾರರ ಗೂಢಲಿಪೀಕರಣ ಮೆಸೇಜ್‌ ಅನ್ನು ಅರ್ಥೈಸಲು ಅಸಮರ್ಥರಾಗಿದ್ದರು ಎಂದು ಹೇಳಲಾಗಿದೆ.

ಗೂಢಲಿಪೀಕರಣ

ಗೂಢಲಿಪೀಕರಣ

ಗೂಢಲಿಪೀಕರಣ

ವಾಟ್ಸಾಪ್‌ನ 'ಎಂಡ್‌-ಡು-ಎಂಡ್‌ ಗೂಢಲಿಪೀರಣ ಫೀಚರ್‌' ವಾಟ್ಸಾಪ್‌ನ ಹೊಸ ಆವೃತ್ತಿ ಅಪ್‌ಡೇಟ್‌ ಆದ ನಂತರ ಸ್ವಯಂಚಾಲಿತವಾಗಿ ಪ್ರತಿಯೊಂದು ಮೆಸೇಜ್‌ಗಳು ಸಹ ಕೇವಲ ಮೆಸೇಜ್‌ ಸೆಂಡರ್‌ ಮತ್ತು ಸ್ವೀಕೃತಿದಾರರ ನಡುವೆ ಲಾಕ್‌ ಆಗಿರುತ್ತದೆ. ಅದನ್ನು ಬಿಟ್ಟು ಯಾವುದೇ ಹ್ಯಾಕರ್‌ಗಳು ಮೆಸೇಜ್‌ ಹ್ಯಾಕ್‌ ಮಾಡಲು ಸಾಧ್ಯವಿಲ್ಲ. ಭಾರತದಲ್ಲಿ ಈ ಬಗ್ಗೆ ಇನ್ನೂ ಸಹ ಚರ್ಚೆಗಳು ನೆಡೆಯುತ್ತಿದ್ದು ವಾಟ್ಸಾಪ್‌ ಬ್ಯಾನ್‌ ಆಗುತ್ತದೆಯೇ, ಅಥವಾ ಆಗುವುದಿಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Find out why WhatsApp can be banned in India? Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot