ಶೀಘ್ರದಲ್ಲೇ ಬರಲಿದೆ ನಿಮ್ಮ ಜಗತ್ತನ್ನೇ ಬದಲಾಯಿಸಬಲ್ಲ ಗ್ಯಾಜೆಟ್‌ಗಳು
oi
-Staff
By Super
ಗೂಗಲ್ ಗ್ಲಾಸ್
ಗೂಗಲ್ ಗ್ಲಾಸ್‌ನ ಮೂಲಕ ನೀವು ಸುಲಭವಾಗಿ ಸಂದೇಶಗಳನ್ನು ರವಾನಿಸ ಬಹುದಾಗಿದೆ. ಇದಲ್ಲದೆ ಕಾಲಿಂಗ್ ಹಾಗೂ ಡೈರೆಕ್ಷನ್ಸ್ ನಂತಹ ಫೀಚರ್ಸ್‌ಗಳನ್ನು ಕೂಡಾ ಬಳಸಬಹುದಾಗಿದೆ. ಇದನ್ನು ಬಳಕೆದಾರರು ಸಾಮಾನ್ಯಕನ್ನಡಕದಂತೆಯೂ ಬಳಸಬಹುದಾಗಿದೆ. ಹೇಳಬೇಕೆಂದರೆ ಗೂಗಲ್ ಗ್ಲಾಸ್ ಯಾವುದೇ ಸ್ಮಾರ್ಟ್‌ಫೋನ್ ಗೂ ಕಮ್ಮಿಯೇನಿಲ್ಲ. ಗೂಗಲ್ ಗ್ಲಾಸ್ ಮೂಲಕ ನೀವು ನಿಮ್ಮ ಫೇಸ್‌ಬುಕ್, ಟ್ವಿಟ್ಟರ್, ಹಾಗೂ ಇತರೆ ಸಾಮಾಜಿಕ ತಾಣಗಳನ್ನು ಸುಲಭವಾಗಿ ವೀಕ್ಷಿಸ ಬಹುದಾಗಿದೆ ಅಲ್ಲದೆ ಅಪ್ಡೇಟ್ ಕೂಡಾ ಮಾಡಬಹುದಾಗಿದೆ. ಸಂತಸದ ಸಂಗತಿಯೇನೆಂದರೆ ಶೀಘ್ರದಲ್ಲೇ ಗೂಗಲ್ ಸಂಸ್ಥೆಯು ತನ್ನಯ ಗೂಗಲ್ ಗ್ಲಾಸ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications