ಶೀಘ್ರದಲ್ಲೇ ಬರಲಿದೆ ನಿಮ್ಮ ಜಗತ್ತನ್ನೇ ಬದಲಾಯಿಸಬಲ್ಲ ಗ್ಯಾಜೆಟ್‌ಗಳು

By Super
|


ಶೀಘ್ರದಲ್ಲೇ ಬರಲಿದೆ ನಿಮ್ಮ ಜಗತ್ತನ್ನೇ ಬದಲಾಯಿಸಬಲ್ಲ ಗ್ಯಾಜೆಟ್‌ಗಳು
ಸ್ಯಾಮ್ಸಂಗ್‌ ಸ್ಮಾರ್ಟ್‌ಸ್ಕಿನ್‌ ಫೋನ್‌

ಸ್ಯಾಮ್ಸಂಗ್‌ ಸಂಸ್ಥೆಯು ನೂತನ ಮೊಬೈಲ್‌ ತಂತ್ರಜ್ಞಾನದ ಪೇಟೆಂಟ್‌ ಮಾಡಿಸಿದ್ದು ಈ ಮೊಬೈಲ್‌ ಮೂಲಕ ನೀವು ನಿಮ್ಮ ಫೋಟೋ ತೆಗೆದಲ್ಲಿ ಬರಿ ನಿಮ್ಮ ಸ್ಕ್ರೀನ್‌ನಲ್ಲಿ ಮಾತ್ರವಷ್ಟೇ ನಿಮ್ ಫೋಟೋ ಕಾಣಿಸುವುದಿಲ್ಲ ಬದಲಾಗಿ ಫೋನ್‌ನ ಸಂಪೂರ್ಣ ಮೇಲ್ಮೈ ನಿಮ್ಮ ಫೋಟೋ ಆವರಿಸಿ ಬಿಡುತ್ತದೆ ಆದ್ದರಿಂದಲೇ ಈ ಫೋನ್‌ಗೆ ಸ್ಮಾರ್ಟ್‌ಸ್ಕಿನ್‌ ಎಂದು ಹೆರಿಡಲಾಗಿದೆ. ಅಂದಹಾಗೆ ಈ ವಿನೂತ ತಂತ್ರಜ್ಞಾನದ ಸ್ಮಾರ್ಟ್‌ಫೋನ್‌ ಕುರಿತಾಗಿ ಸ್ಯಾಮ್ಸಂಗ್‌ ಈವರೆಗೂ ಎಲ್ಲಯೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X