ಶೀಘ್ರದಲ್ಲೇ ಬರಲಿದೆ ನಿಮ್ಮ ಜಗತ್ತನ್ನೇ ಬದಲಾಯಿಸಬಲ್ಲ ಗ್ಯಾಜೆಟ್‌ಗಳು

By Super
|


ಶೀಘ್ರದಲ್ಲೇ ಬರಲಿದೆ ನಿಮ್ಮ ಜಗತ್ತನ್ನೇ ಬದಲಾಯಿಸಬಲ್ಲ ಗ್ಯಾಜೆಟ್‌ಗಳು
ಎಕ್ಸ್‌ಬಾಕ್ಸ್‌ 720

ಚಿಕ್ಕವರಾಗಲಿ ಇಲ್ಲಾ ದೊಡ್ಡವರೇ ಆಗಲ್ಲಿ ಗೇಮಿಂಗ್‌ ಎಲ್ಲರನ್ನೂ ಕೂಡಾ ತನ್ನತ್ತ ಆಕರ್ಷಿಸಿಬಿಡುತ್ತದೆ. ಅದರಂತೆಯೆ ಮಾರುಕಟ್ಟೆಯಲ್ಲಿ ಹಲವು ಗೇಮಿಂಗ್‌ ಗ್ಯಾಜೆಟ್ಸ್‌ಗಳು ಲಭ್ಯವಿದೆ. ಆಂದಹಾಗೆ ಸೋನಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಹೊರ ತರಲಿರುವ ನೂತನ ಗೇಮಿಂಗ್‌ ಗ್ಯಾಜೆಟ್‌ ಆದಂತಹ ಎಕ್ಸ್‌ಬಾಕ್ಸ್‌ 720 ಗೇಮಿಂಗ್‌ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಲಿದೆ. ಅಂದಹಾಗೆ ನೋಡಲು ಗೇಮಿಂಗ್‌ ಗ್ಯಾಜೆಟ್‌ನಂತೆ ಕಾಣದೇ ಇದ್ದರೂ ಕೂಡ ಇದರ ನೆರವಿನಿಂದ ಬಳಕೆದಾರರು ಹೈ ಡೆಫಿನಿಷನ್‌ ಗೇಮ್‌ಗಳನ್ನು ಸರಾಗವಾಗಿ ಆಡಬಹುದಾಗಿದ್ದು ಅತ್ಯಾಧುನಿಕ ಗ್ರಾಫಿಕ್‌ ತಂತ್ರಜ್ಞಾನ ಇದರಲ್ಲಿ ನೀಡಲಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X