ಲೀಕೊ ಸೂಪರ್‌3 ಟಿವಿಗಳನ್ನು ಖರೀದಿಸಲು 5 ಬಲವಾದ ಕಾರಣಗಳು ಯಾವುವು ಗೊತ್ತೇ?

By Suneel
|

ಜಾಗತಿಕ ಅಂತರ್ಜಾಲ ಮತ್ತು ತಂತ್ರಜ್ಞಾನ ವಾಣಿಜ್ಯ ಸಂಸ್ಥೆ ಲೀಕೊ ಕೇವಲ 3 ದಿನಗಳಲ್ಲಿ 1200 ಸೂಪರ್‌ ಟಿವಿಗಳನ್ನು ಮಾರಾಟ ಮಾಡಿ ಭಾರತೀಯ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂಬುದರ ಬಗ್ಗೆ ವಿಶೇಷ ಮಾಹಿತಿಯನ್ನು ಗಿಜ್‌ಬಾಟ್‌ ಲೇಖನದಲ್ಲಿ ಈ ಹಿಂದೆ ಓದಿದ್ದೀರಿ. ಲೀಕೊದ ಸೂಪರ್‌3 ಟಿವಿಗಳಾದ ಸೂಪರ್‌3 X55, ಸೂಪರ್‌3 X65 ಮತ್ತು ಸೂಪರ್‌3 Max65 ಟಿವಿಗಳು ಶೀಘ್ರವಾಗಿ ಹೆಚ್ಚು ಮಾರಾಟವಾಗಲು 3D ಡಿಸ್‌ಪ್ಲೇ ಸಪೋರ್ಟ್‌ ಮಾಡುವುದು ಮತ್ತು ಕಂಟೆಂಟ್‌ ಎನೇಬಲ್ ಸಹ ಕಾರಣವಾಗಿರಬಹುದು.

ಲೀಕೊ ಭಾರತದಲ್ಲಿ ತನ್ನ ಪಾಡಕ್ಟ್ ಜರ್ನಿಯನ್ನು ಸೂಪರ್‌ಫೋನ್ಸ್‌ಗಳ ಜರ್ನಿಯೊಂದಿಗೆ ಆರಂಭಿಸಿ ಈಗ ಸೂಪರ್‌3 ಟಿವಿಗಳನ್ನು ಸಹ ತನ್ನ ಖಾತೆಗೆ ಸೇರಿಸಿದೆ. ಮುಂದಿನ ಅತ್ಯಾಧುನಿಕ ಡಿಜಿಟಲ್‌ ವಾತಾವರಣಕ್ಕೆ, ಹೊಸ ಜನರೇಷನ್‌ಗೆ ಸೂಪರ್‌ ಟಿವಿಗಳು ಅತ್ಯಾಕರ್ಷಕವು ಆಗಿವೆ.

ಪೂರ್ವ ಮಾರಾಟದಲ್ಲೇ ಆನ್‌ಲೈನ್‌ ಖರೀದಿದಾರರ ಮೂಲಕ ಯಶಸ್ವಿ ಮಾರಾಟ ಪಡೆದಿವೆ ಸೂಪರ್‌3 ಟಿವಿಗಳು. ಅಂದಹಾಗೆ ಯಾವ ಬಲವಾದ ಕಾರಣಗಳಿಂದ ಸೂಪರ್‌3 ಟಿವಿಗಳು ಹೆಚ್ಚು ಮಾರಾಟವಾಗುತ್ತಿವೆ ಎಂಬದನ್ನು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು'

ಸುಪೇರಿಯರ್‌ ಯಂತ್ರಾಂಶ ತಂತ್ರಜ್ಞಾನ ಮತ್ತು ಸರಳವಾಗಿ ಬಳಸುವ ಇಂಟರ್ಫೇಸ್‌

ಸುಪೇರಿಯರ್‌ ಯಂತ್ರಾಂಶ ತಂತ್ರಜ್ಞಾನ ಮತ್ತು ಸರಳವಾಗಿ ಬಳಸುವ ಇಂಟರ್ಫೇಸ್‌

ಹೌದು, ಸೂಪರ್‌3 ಸೀರೀಸ್‌ನ ಲೀಕೊ ಟಿವಿಗಳು ಕ್ವಾಡ್‌ಕೋಡ್‌ ಕಾರ್ಟೆಕ್ಸ್ A17 CPU, ಕ್ವಾಡ್‌ ಕೋರ್‌ ಗ್ರಾಫಿಕ್‌ ಪ್ರೊಸೆಸರ್ ಮತ್ತು ಲೈನ್‌ ಟಾಪ್‌ನಲ್ಲಿ 60 FPS 4K ವೀಡಿಯೊ ಡಿಕೋಡರ್ ಪ್ಯಾಕ್‌ ಹೊಂದಿದೆ. ಈ ವೈಶಿಷ್ಟಗಳಿಂದ ಸ್ಮೂಥರ್‌ ಪ್ಲೇಬ್ಯಾಕ್, ವೇಗವಾದ ಡಿಕೋಡಿಂಗ್ ಮತ್ತು ನಿಖರವಾಗಿ ಕಂಪ್ಯೂಟೇಶನ್‌ ಮಾಡಬಹುದಾಗಿದೆ.

 ಸುಪೇರಿಯರ್‌ ಯಂತ್ರಾಂಶ ತಂತ್ರಜ್ಞಾನ ಮತ್ತು ಸರಳವಾಗಿ ಬಳಸುವ ಇಂಟರ್ಫೇಸ್‌

ಸುಪೇರಿಯರ್‌ ಯಂತ್ರಾಂಶ ತಂತ್ರಜ್ಞಾನ ಮತ್ತು ಸರಳವಾಗಿ ಬಳಸುವ ಇಂಟರ್ಫೇಸ್‌

ಸೂಪರ್3 X55 ಸಹ ಅತಿ ವೇಗದ DDR2 2GB RAM ಪ್ಯಾಕ್‌ ಹೊಂದಿದೆ. ಹೆಚ್ಚಿನ ಸಾಮರ್ಥ್ಯದ 8GB ROM eMMC ಫ್ಲ್ಯಾಶ್‌ ಹೊಂದಿದ್ದು HD ವೀಡಿಯೊ, ಆಪ್‌, ಗೇಮ್ಸ್ ಲೋಡ್‌ ಸಪೋರ್ಟ್‌ ಮಾಡುತ್ತದೆ. ಸೂಪರ್‌3 X65 ಮತ್ತು ಸೂಪರ್‌3 Max65 ಟಿವಿಗಳು ಅತಿವೇಗದ 3GB RAM DDR3 ಮತ್ತು 16GB ROM eMMC ಫ್ಲ್ಯಾಶ್‌ ಸಪೋರ್ಟ್‌ ಮಾಡುತ್ತದೆ.

 ಬಹುಕಾಂತೀಯ ಪ್ರದರ್ಶನ (Gorgeous display)

ಬಹುಕಾಂತೀಯ ಪ್ರದರ್ಶನ (Gorgeous display)

ಲೀಕೊ ಸೂಪರ್‌ ಟಿವಿ ಬಳಕೆದಾರರು 4K ವೀಡಿಯೊ ಮತ್ತು 1080p ಗುಣಮಟ್ಟದ ಡಿಸ್‌ಪ್ಲೇ ಪ್ರದರ್ಶನ ಅನುಭವ ಪಡೆಯಬಹುದು. ಅಲ್ಲದೆ ಸೂಪರ್‌ ಟಿವಿಗಳು A+ ಗ್ರೇಡ್‌ IPS ಪ್ಯಾನೆಲ್‌ನೊಂದಿಗೆ ಬಂದಿವೆ. ವಿಶೇಷವೆಂದರೆ ಸೂಪರ್‌ ಟಿವಿಗಳು 14 ಕೋರ್‌ ಡಿಸ್‌ಪ್ಲೇ ಟೆಕ್ನಾಲಜಿ ಹೊಂದಿವೆ. ಈ ಸ್ಕ್ರೀನ್‌ಗಳು 178 ಡಿಗ್ರಿಯ ವೈಡ್‌ ಆಂಗಲ್ ಆಫರ್ ಮಾಡಿದ್ದು, ಕುಟುಂಬದವರೆಲ್ಲಾ ಒಟ್ಟಿಗೆ ಕೂತು ಟಿವಿ ನೋಡಬಹುದು.

ಲೀಕೊ ಮೆಂಬರ್‌ಶಿಪ್‌

ಲೀಕೊ ಮೆಂಬರ್‌ಶಿಪ್‌

ಯಾವುದೇ ಕಂಪನಿಗಳು ಸಹ ಪ್ರಾಡಕ್ಟ್‌ ಜೊತೆಗೆ ಬಳಕೆದಾರರ ಕಂಟೆಂಟ್‌ ನೀಡುವುದಿಲ್ಲ. ಆದರೆ ಲೀಕೊ ಸೂಪರ್‌3 ಟಿವಿಗಳ ಜೊತೆಗೆ ಕಂಟೆಂಟ್‌ ಅನ್ನು ಸಹ ನೀಡುತ್ತದೆ. ಸೂಪರ್‌3 ಟಿವಿಗಳು 2 ವರ್ಷದ ಅವಧಿಯ ಕಂಟೆಂಟ್‌ ಚಂದಾದಾರರಾಗುವ ಆಫರ್‌ ನೀಡಿದ್ದು, ಭಾರತದಾದ್ಯಂತ ವಿಶಾಲ ಕಂಟೆಂಟ್‌ ಲೈಬ್ರೆರಿ ಹೊಂದಬಹುದಾಗಿದೆ.

 ಬಜೆಟ್ ಬೆಲೆ ಮತ್ತು ಉತ್ತಮ ಸೇವೆ

ಬಜೆಟ್ ಬೆಲೆ ಮತ್ತು ಉತ್ತಮ ಸೇವೆ

* ಸೂಪರ್‌3 X55 -139.7cm, 55 ಇಂಚಿನ ಟಿವಿ ಬೆಲೆ ರೂ. 59,790
* ಲೀಕೊ ಸೂಪರ್‌3 X65 -163.9 cm, 65 ಇಂಚಿನ ಟಿವಿ ಬೆಲೆ ರೂ. 99,790
* ಲೀಕೊ ಸೂಪರ್‌3 Max65 - 163.9cm, 65 ಇಂಚಿನ ಟಿವಿ ಬೆಲೆ ರೂ. 149,790
* ಖರೀದಿಸಲು ಮಿಸ್‌ ಮಾಡದಿರಿ. ಕಾರಣ ಆನ್‌ಲೈನ್‌ನಲ್ಲಿ ಫ್ಲಾಶ್ ಮಾರಾಟವು ಜರೂರಿಯಿಂದ ಸಾಗುತ್ತಿದೆ. ಕಾರಣ ಲೀಕೊ ಈಗ ಭಾರತದ ನಂಬರ್‌ ಒನ್‌ ರೀಟೆಲ್ ಟಿವಿ ಮಾರಾಟ ಕಂಪನಿಯಾಗಿದೆ.
* 4 ವರ್ಷಗಳ ಕಾಲ ವಾರಂಟಿ ಮತ್ತು 2 ವರ್ಷಗಳ ಕಾಲ ವಾರಂಟಿ ನೀಡುತ್ತಿದೆ.
* ಭಾರತದಾದ್ಯಂತ 333 ಮಾರಾಟ ಸ್ಥಳಗಳನ್ನು ಹೊಂದಿದೆ.

ಆಧುನಿಕ ವಿನ್ಯಾಸ

ಆಧುನಿಕ ವಿನ್ಯಾಸ

ಸೂಪರ್‌3 ಟಿವಿಗಳು ಉತ್ತರ ಯೂರೋಪಿಯನ್‌ನ ಸರಳ ರೀತಿಯ ವಿನ್ಯಾಸ ಹೊಂದಿವೆ. ಬಲವಾದ ಮೆಟಲ್‌ ಬಾಡಿ ಹೊಂದಿರುವ ಸೂಪರ್‌3 ಟಿವಿಗಳು ಸುಗಮವಾಗಿವೆ. ಅಲ್ಲದೇ ನೋಡಲು ಸುಂದರವಾದ ವಿನ್ಯಾಸವನ್ನು ಹೊಂದಿವೆ.

Best Mobiles in India

Read more about:
English summary
Five compelling reasons to buy a LeEco Super TV. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X