ಭಾರತ ಟಿವಿ ಇಂಡಸ್ಟ್ರಿಯಲ್ಲೇ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಲೀಕೊ ಸೂಪರ್‌3 ಟಿವಿಗಳು'

By Suneel
|

ಜಾಗತಿಕ ಅಂತರ್ಜಾಲ ಮತ್ತು ತಂತ್ರಜ್ಞಾನ ವಾಣಿಜ್ಯ ಸಂಸ್ಥೆ ಲೀಕೊ ಕೇವಲ 3 ದಿನಗಳಲ್ಲಿ 1200 'ಸೂಪರ್‌ 3 ಟಿವಿ'ಗಳನ್ನು ಮಾರಾಟ ಮಾಡಿ ಭಾರತೀಯ ಟಿವಿ ಇಂಡಸ್ಟ್ರಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದೆ. ಅಲ್ಲದೇ ಆನ್‌ಲೈನ್‌ ಮಾರಾಟದಲ್ಲಿಯೂ ಸಹ 55 ಇಂಚಿನ ಸೂಪರ್‌ ಟಿವಿ ಹೆಚ್ಚು ಪೂರ್ವ ಮಾರಾಟ ಪಡೆದಿದೆ.

ಸೂಪರ್‌ 3 ಟಿವಿಯನ್ನು ಲೀಕೊ 2016 ಆಗಸ್ಟ್‌ 10-12 ನೇ ತಾರೀಖಿನವರೆಗೆ ಮಾರಾಟಕ್ಕೆ ಆಯೋಜನೆ ಮಾಡಲಾಗಿತ್ತು. ಸೂಪರ್‌ 3 ಟಿವಿಗಳನ್ನು ಲೀಕೊ ಕಂಪನಿ ತನ್ನ ಮಾಲೀಕತ್ವದ ವಾಣಿಜ್ಯ ಮಾರುಕಟ್ಟೆ LeMall.com ಮತ್ತು Flipkart ನಲ್ಲಿ ಮಾರಾಟ ಆರಂಭಿಸಿತ್ತು.

ಲೀಕೊ ಸೂಪರ್‌ ಟಿವಿಗಳು ಟಿವಿ ಇಂಡಸ್ಟ್ರಿಯಲ್ಲಿ ಇದೇ ಮೊದಲ ಬಾರಿಗೆ ಕೇವಲ ಮೂರು ದಿನಗಳಲ್ಲಿ 1200 ಟಿವಿಗಳು ಮಾರಾಟವಾಗಿರುವುದು ಹೆಚ್ಚು ಕುತೂಹಲ ಹುಟ್ಟಿಸಿದ್ದು, ಲೀಕೋ ಸೂಪರ್‌ ಟಿವಿಗಳ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಅದ್ಭುತ ವಿಶೇಷತೆಗಳೊಂದಿಗೆ ಲೀಕೊ ಟಿವಿ ಮಾರುಕಟ್ಟೆಗೆ

 ಲೀಕೊ ಸೂಪರ್‌ 3 ಟಿವಿಗಳು

ಲೀಕೊ ಸೂಪರ್‌ 3 ಟಿವಿಗಳು

ಲೀಕೊ ಭಾರತೀಯ ಮಾರುಕಟ್ಟೆಯಲ್ಲಿ ಯಾವುದೇ ಇಂಪ್ರೆಸ್ಸಿಂಗ್ ರೆಕಾರ್ಡ್‌ಗಳಿಲ್ಲದೆಯೇ 'ಸೂಪರ್‌ 3 ಸೀರೀಸ್‌' ಟಿವಿಗಳನ್ನು ಲಾಂಚ್‌ ಮಾಡಿ ಅಚ್ಚರಿ ಮೂಡಿಸಿದೆ. ಲಾಂಚ್‌ ಮಾಡಿದ ಮೊದಲನೇ ದಿನವೇ ಪೂರ್ವ ಮಾರಾಟ ಅವಧಿಯಲ್ಲಿಯೇ 55 ಇಂಚಿನ ಟಿವಿಯೊಂದಿಗೆ ನಂಬರ್‌ ಒನ್‌ ಟಿವಿ ಮಾರಾಟ ಸ್ಥಾನ ಪಡೆದಿದೆ. ನಂತರದ ಸ್ಥಾನಗಳಲ್ಲಿ ಲೀಕೊದ ಇತರೆ ಟಿವಿ ಸೀರೀಸ್‌ಗಳಿವೆ.

4K ಟಿವಿ ವಿಭಾಗದಲ್ಲಿಯೂ ಮುಂಚೂಣಿ

4K ಟಿವಿ ವಿಭಾಗದಲ್ಲಿಯೂ ಮುಂಚೂಣಿ

ಲೀಕೊ ಟಿವಿಗಳು ಭಾರತದಲ್ಲಿ ಉತ್ತಮ ಇಕೋಸಿಸ್ಟಮ್ ವೈಶಿಷ್ಟದೊಂದಿಗೆ 4K ಟಿವಿ ಬ್ರ್ಯಾಂಡ್‌ಗಳಾಗಿ ಪ್ರಖ್ಯಾತಗೊಂಡಿವೆ. ಅಲ್ಲದೇ ಸ್ಮಾರ್ಟ್‌ ಟಿವಿಗಳ ವಿಭಾಗದಲ್ಲಿಯೂ ಸಹ ಲೀಕೊ ಸೂಪರ್‌ ಟಿವಿಗಳು ಮುಂಚೂಣಿ ಸ್ಥಾನದಲ್ಲಿ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಮೊದಲನೇ ದಿನದಿಂದಲೇ ಕಾಣಿಸಿಕೊಂಡಿವೆ.

ಲೈಫ್‌ಸ್ಟೈಲ್‌ ಮತ್ತು ಬೆಲೆ

ಲೈಫ್‌ಸ್ಟೈಲ್‌ ಮತ್ತು ಬೆಲೆ

ಲೀಕೊ ಸೂಪರ್‌ ಟಿವಿಗಳು ಭಾರತದಲ್ಲಿ ಕೇವಲ ಅವುಗಳ ಬೆಲೆಯಿಂದ ಮಾತ್ರ ಆಸಕ್ತವಾಗದೇ, ಲೈಫ್‌ಸ್ಟೈಲ್‌ ಟೆಕ್ನಾಲಜಿ ಮತ್ತು ಲಾಭದಾಯಕ ಪ್ರತಿಪಾದನೆಗಳಿಂದಲೂ ಎಲ್ಲರನ್ನು ಆಕರ್ಷಿಸಿವೆ. ಲೀಕೊ ಟಾಪ್‌ 5 ಆನ್‌ಲೈನ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ದಾಪುಗಾಲಿರಿಸಿದ್ದು, ಪ್ರಸ್ತುತದಲ್ಲಿ ಟಿವಿ ಮಾರುಕಟ್ಟೆಯಲ್ಲಿ ಭರವಸೆಯನ್ನು ಮೂಡಿಸಿದೆ.

ಲೀಕೊ ಸೂಪರ್ ಟಿವಿ ಸೀರೀಸ್

ಲೀಕೊ ಸೂಪರ್ ಟಿವಿ ಸೀರೀಸ್

ಲೀಕೊ ಸೂಪರ್‌ 3 ಟಿವಿ ಸೀರೀಸ್ ರೂ.9,800 ಕ್ಕೆ 2 ವರ್ಷಗಳ ಅವಧಿಗೆ ಮೆಂಬರ್‌ಶಿಪ್‌ನಿಂದ ಆಗಮಿಸಿದೆ. ಬಳಕೆದಾರರಿಗೆ ಅವರ ನೆಚ್ಚಿನ ವಿಷಯದ ಎಂಜಾಯ್‌ಮೆಂಟ್‌ಗೆ ಅವಕಾಶ ಇದೆ. ಮೆಂಬರ್‌ಶಿಪ್‌ನಿಂದ ಬಳಕೆದಾರರು ವಿಶಾಲವಾದ ಮನರಂಜನೆ ಲೈಬ್ರೆರಿ ಹೊಂದಬಹುದಾಗಿದ್ದು, 2000 ಸಂಪೂರ್ಣ HD/HD ಸಿನಿಮಾಗಳನ್ನು ಹಾಲಿವುಡ್‌ ಮತ್ತು ಬಾಲಿವುಡ್‌ನಿಂದ ಆಫರ್‌ ಸಿಗಲಿದೆ. 100 ಕ್ಕೂ ಹೆಚ್ಚಿನ ಉಪಗ್ರಹ ಟಿವಿ ಚಾನೆಲ್‌ಗಳ ಸಂಪರ್ಕದಿಂದ ಉಪಯೋಗ ಪಡೆಯಬಹುದಾಗಿದೆ.

ಸಿಗಲಿರುವ ಬೆನಿಫಿಟ್‌ಗಳು

ಸಿಗಲಿರುವ ಬೆನಿಫಿಟ್‌ಗಳು

3.5 ದಶಲಕ್ಷ ಹಾಡುಗಳು (ಸಾಫ್ಟ್‌ವೇರ್‌ ಅಪ್‌ಗ್ರೇಡ್‌ ಮೂಲಕ), 50 ಕ್ಕೂ ಹೆಚ್ಚಿನ ಲೈವ್‌ ಸಂಗೀತ ಮೇಳಗಳ ಆಕ್ಸೆಸ್ ಸಿಗಲಿದೆ. ಸೂಪರ್‌ 3 ಟಿವಿ ಲಾಂಚ್‌ನಿಂದ ಭಾರತದಲ್ಲಿ ಹೊಸ ಎಕೋ ಟಿವಿ ಯುಗ ಆರಂಭವಾಗಿದೆ.

ಸ್ಮಾರ್ಟ್‌ ಎಲೆಕ್ಟ್ರಾನಿಕ್ಸ್‌ ಬ್ಯುಸಿನೆಸ್ ಲೀಕೊ ಸಿಓಓ ಹೇಳಿದ್ದೇನು?

ಸ್ಮಾರ್ಟ್‌ ಎಲೆಕ್ಟ್ರಾನಿಕ್ಸ್‌ ಬ್ಯುಸಿನೆಸ್ ಲೀಕೊ ಸಿಓಓ ಹೇಳಿದ್ದೇನು?

ಲೀಕೊದ ಭಾರತದಲ್ಲಿನ 'ಸ್ಮಾರ್ಟ್‌ ಎಲೆಕ್ಟ್ರಾನಿಕ್ಸ್‌ ಬ್ಯುಸಿನೆಸ್'ನ ಸಿಓಓ 'ಅತುಲ್‌ ಜೈನ್‌' ಲೀಕೊ ಸೂಪರ್‌ ಟಿವಿ ಸೀರೀಸ್‌ ಲಾಂಚ್ ಕುರಿತು ಮೊದಲನೇ ದಿನದಿಂದಲೇ ಗ್ರಾಹಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿರುವುದು ಸಂತೋಷದ ವಿಷಯವಾಗಿದ್ದು, ಗ್ರಾಹಕರಿಂದ ಇದೇ ರೀತಿ ಉತ್ತಮ ರೆಸ್ಪಾನ್ಸ್‌ ಸಿಗುವ ಭರವಸೆ ಹೊಂದಿರುವ ಬಗ್ಗೆ ಹೇಳಿದ್ದಾರೆ. ಸೂಪರ್ ಟಿವಿಗಳು ಯಾವುವು ಎಂದು ಮುಂದಿನ ಸ್ಲೈಡರ್‌ನಲ್ಲಿ ತಿಳಿಯಿರಿ.

 ಲೀಕೊ ಸೂಪರ್‌ 3 ಟಿವಿ ಸೀರೀಸ್‌ಗಳು

ಲೀಕೊ ಸೂಪರ್‌ 3 ಟಿವಿ ಸೀರೀಸ್‌ಗಳು

* ಸೂಪರ್‌ 3 ಟಿವಿ ಸೀರೀಸ್‌ನಲ್ಲಿ Max65 ಇದ್ದು, ಇದು 3D ಡಿಸ್‌ಪ್ಲೇ ಸಪೋರ್ಟ್‌ ಮಾಡುತ್ತದೆ.

* ಸೂಪರ್‌ 3 ಟಿವಿ ಸೀರೀಸ್‌ನಲ್ಲಿನ X55 ಅಧಿಕೃತವಾಗಿ ಭಾರತದಲ್ಲಿ ಆಗಸ್ಟ್‌ 4 ರಂದು ಲಾಂಚ್‌ ಆಗಿದ್ದು, ಪೂರ್ವ ಮಾರಾಟದಲ್ಲಿ LeMall.com ಮತ್ತು Flipkart ನಲ್ಲಿ ಅಮೇಜಿಂಗ್ ಡೀಲ್‌ನಲ್ಲಿ ಗ್ರಾಹಕರು ತಮ್ಮ ಆಯ್ಕೆಯ ಟಿವಿ ಖರೀದಿಸಿದ್ದಾರೆ.

ಲೀಕೊ ಸೂಪರ್‌ ಟವಿಗಳು

ಲೀಕೊ ಸೂಪರ್‌ ಟವಿಗಳು

ಲೀಕೊ ಸೂಪರ್‌ ಟಿವಿಗಳು ಅಧಿಕ ಬಲವಾದ ಮೆಟಲ್‌(ಲೋಹ) ಬಾಡಿ ಹೊಂದಿದ್ದು, ಉತ್ತಮ ಸೊಬಗು ಮತ್ತು ಬದಲಾವಣೆಯನ್ನು ಪ್ರದರ್ಶಿಸುತ್ತವೆ. ಸೂಪರ್ 3 ಟಿವಿ ಸೀರೀಸ್‌ನ X55, X65, Max65 ಟಿವಿಗಳೆಲ್ಲವೂ 4K ಅಲ್ಟ್ರಾ HD ಡಿಸ್‌ಪ್ಲೇ ಹೊಂದಿದ್ದು, ಸ್ಫಟಿಕ ಸ್ಪಷ್ಟ ವೀಕ್ಷಣೆ ಅನುಭವ ನೀಡುತ್ತವೆ. ಎಲ್ಲಾ ಸೂಪರ್‌ 3 ಟಿವಿಗಳು LeTV EUI 5.5 ಆಂಡ್ರಾಯ್ಡ್‌ 5.0 ಲಾಲಿಪಪ್‌ ಆಧಾರಿತ ಆಪರೇಟಿಂಗ್ ಸಿಸ್ಟಮ್‌ನಿಂದ ರನ್‌ ಆಗಲಿವೆ.

ಇಂಟರ್ಫೇಸ್‌ ಫೀಚರ್‌ಗಳು

ಇಂಟರ್ಫೇಸ್‌ ಫೀಚರ್‌ಗಳು

ಬ್ಯುಟಿಫುಲ್ ಡಿಸೈನ್‌, ಫ್ರಿಕ್ವೆನ್ಸಿ ಆಧಾರಿತ ಆಪ್‌ಗಳ ಬಳಕೆಗಾಗಿ ಕಸ್ಟಮೈಸ್‌ಗೊಳಿಸಲು ಉತ್ತಮ ಮೆನು ಪ್ರದರ್ಶನ ಫೀಚರ್‌ ಇದೆ. ಟಿವಿಗಳು ಲೀಕೊ ಸ್ವತಃ ಡೆವೆಲಪ್‌ ಮಾಡಿರುವ ಕಂಟೆಂಟ್ ವೀವಿಂಗ್‌ ಆಪ್‌ಗಳನ್ನು ಹೊಂದಿದ್ದು, Lividi, LIVE, LeView ಇತರೆ ಆಪ್‌ಗಳನ್ನು ಸೂಪರ್‌ ಟಿವಿಗಳು ಹೊಂದಿವೆ.

ಸೂಪರ್‌ 3 ಟಿವಿಗಳ ಬೆಲೆ

ಸೂಪರ್‌ 3 ಟಿವಿಗಳ ಬೆಲೆ

* ಸೂಪರ್‌3 X55 -139.7cm, 55 ಇಂಚಿನ ಟಿವಿ ಬೆಲೆ ರೂ. 59,790

* ಲೀಕೊ ಸೂಪರ್‌3 X65 -163.9 cm, 65 ಇಂಚಿನ ಟಿವಿ ಬೆಲೆ ರೂ. 99,790

* ಲೀಕೊ ಸೂಪರ್‌3 Max65 - 163.9cm, 65 ಇಂಚಿನ ಟಿವಿ ಬೆಲೆ ರೂ. 149,790

* ಖರೀದಿಸಲು ಮಿಸ್‌ ಮಾಡದಿರಿ. ಕಾರಣ ಆನ್‌ಲೈನ್‌ನಲ್ಲಿ ಫ್ಲಾಶ್ ಮಾರಾಟವು ಜರೂರಿಯಿಂದ ಸಾಗುತ್ತಿದೆ. ಕಾರಣ ಲೀಕೊ ಈಗ ಭಾರತದ ನಂಬರ್‌ ಒನ್‌ ರೀಟೆಲ್ ಟಿವಿ ಮಾರಾಟ ಕಂಪನಿಯಾಗಿದೆ.

Most Read Articles
Best Mobiles in India

Read more about:
English summary
LeEco Super3 TVs create a new milestone in Indian TV Industry. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more